ಓಓಓಓಓಓಓ... ಓಓಓಓಓಓಓ...
ಓಓಓಓಓಓಓ... ಓಓಓಓಓಓಓ...
ಆನಂದ ಮಹದಾನಂದ..
ಆನಂದ ಮಹದಾನಂದ..
ಅರಸುಕುಮಾರಿಯ ಅಂದ ಚೆಂದಾ
ಅರಸುಕುಮಾರಿಯ ಅಂದ ಚೆಂದಾ
|| ಆನಂದ ಮಹದಾನಂದಾ..||
ಮಧುರ ಮನೋಜ ರಾಜಾಧಿರಾಜ ಆಆಆ....
ಮಧುರ ಮನೋಜ ರಾಜಾಧಿರಾಜ
ಮಧುಮಾಲೆ ತಂದಿಹನೇ ಸಖಿ...
ಮಧುಮಾಲೆ ತಂದಿಹನೇ.. ಅದಕ್ಕೇ
|| ಆನಂದ ಮಹದಾನಂದ..
ಆನಂದ ಮಹದಾನಂದ..
ಅರಸುಕುಮಾರಿಯ ಅಂದ ಚೆಂದಾ
ಅರಸುಕುಮಾರಿಯ ಅಂದ ಚೆಂದಾ
ಆನಂದ ಮಹದಾನಂದ…..||
ಕಾಮಣ್ಣನಿಗೆ ಮನಸೋತು ನಿಂದು..ಆಆಆ
ಕಾಮಣ್ಣನಿಗೆ ಮನಸೋತು ನಿಂದು
ಈ ಶೃಂಗಾರೀ ಬಲು ವಯ್ಯಾರಿ
ಈ ಶೃಂಗಾರೀ ಬಲು ವಯ್ಯಾರಿ
ಅಡಿಮೆಯಾಗುವಳೇ... ಹೌದು..
ಅಡಿಮೆಯಾಗುವಳೇ...
ತಲಕಾಧೀಶ ತಾನೇದುರಾಗಿ... ಓಓಓಓಓ
ತಲಕಾಧೀಶ ತಾನೇದುರಾಗಿ
ಗಿಳಿಯಂತೆ ಆಡಿಸುವೇ..
ಆ.. ಒಲುಮೆ ತೋರಿ ಮೋಹವ ಬೀರಿ...ಆಆಆ...
ಒಲುಮೆ ತೋರಿ ಮೋಹವ ಬೀರಿ
ಕೈಗೊಂಬೆಯಾಗಿಸಲು
ನಿನ್ನಾ ಕೈಗೊಂಬೆಯಾಗಿಸಲು ಹ್ಹಾಹಹ್ಹಹ್ಹಾ
|| ಆನಂದ ಮಹದಾನಂದ..
ಆನಂದ ಮಹದಾನಂದ..
ಅರಸುಕುಮಾರಿಯ ಅಂದ ಚೆಂದಾ
ಅರಸುಕುಮಾರಿಯ ಅಂದ ಚೆಂದಾ
ಆನಂದ ಮಹದಾನಂದ…..||
ಓಓಓಓಓಓಓ... ಓಓಓಓಓಓಓ...
ಓಓಓಓಓಓಓ... ಓಓಓಓಓಓಓ...
ಆನಂದ ಮಹದಾನಂದ..
ಆನಂದ ಮಹದಾನಂದ..
ಅರಸುಕುಮಾರಿಯ ಅಂದ ಚೆಂದಾ
ಅರಸುಕುಮಾರಿಯ ಅಂದ ಚೆಂದಾ
|| ಆನಂದ ಮಹದಾನಂದಾ..||
ಮಧುರ ಮನೋಜ ರಾಜಾಧಿರಾಜ ಆಆಆ....
ಮಧುರ ಮನೋಜ ರಾಜಾಧಿರಾಜ
ಮಧುಮಾಲೆ ತಂದಿಹನೇ ಸಖಿ...
ಮಧುಮಾಲೆ ತಂದಿಹನೇ.. ಅದಕ್ಕೇ
|| ಆನಂದ ಮಹದಾನಂದ..
ಆನಂದ ಮಹದಾನಂದ..
ಅರಸುಕುಮಾರಿಯ ಅಂದ ಚೆಂದಾ
ಅರಸುಕುಮಾರಿಯ ಅಂದ ಚೆಂದಾ
ಆನಂದ ಮಹದಾನಂದ…..||
ಕಾಮಣ್ಣನಿಗೆ ಮನಸೋತು ನಿಂದು..ಆಆಆ
ಕಾಮಣ್ಣನಿಗೆ ಮನಸೋತು ನಿಂದು
ಈ ಶೃಂಗಾರೀ ಬಲು ವಯ್ಯಾರಿ
ಈ ಶೃಂಗಾರೀ ಬಲು ವಯ್ಯಾರಿ
ಅಡಿಮೆಯಾಗುವಳೇ... ಹೌದು..
ಅಡಿಮೆಯಾಗುವಳೇ...
ತಲಕಾಧೀಶ ತಾನೇದುರಾಗಿ... ಓಓಓಓಓ
ತಲಕಾಧೀಶ ತಾನೇದುರಾಗಿ
ಗಿಳಿಯಂತೆ ಆಡಿಸುವೇ..
ಆ.. ಒಲುಮೆ ತೋರಿ ಮೋಹವ ಬೀರಿ...ಆಆಆ...
ಒಲುಮೆ ತೋರಿ ಮೋಹವ ಬೀರಿ
ಕೈಗೊಂಬೆಯಾಗಿಸಲು
ನಿನ್ನಾ ಕೈಗೊಂಬೆಯಾಗಿಸಲು ಹ್ಹಾಹಹ್ಹಹ್ಹಾ
|| ಆನಂದ ಮಹದಾನಂದ..
ಆನಂದ ಮಹದಾನಂದ..
ಅರಸುಕುಮಾರಿಯ ಅಂದ ಚೆಂದಾ
ಅರಸುಕುಮಾರಿಯ ಅಂದ ಚೆಂದಾ
ಆನಂದ ಮಹದಾನಂದ…..||
Anada Mahadaananda song lyrics from Kannada Movie Rathnagiri Rahasya starring B R Panthulu, T R Ramachandran, Dikki Madhavarao, Lyrics penned by Kanagal Prabhakar Shastry Sung by Jikki, Rani, Rajalakshmi, Music Composed by T G Lingappa, film is Directed by B R Panthulu and film is released on 1957