ಓ ರಾಜ ಓ ಮಹಾರಾಜ
ಓ ರಾಜ ಓ ಮಹಾರಾಜ
ಓ ರಾಜ ಮಹಾರಾಜ ಬಾ ಮನ್ವವ
ನೀ ನಮ್ಮ ಯುವರಾಣಿ ಆಶಾ ವೈಭವ
ನೀ ನಮ್ಮ ಯುವರಾಣಿ ಆಶಾ ವೈಭವ
|| ಓ ರಾಜ ಓ ಮಹಾರಾಜ
ಓ ರಾಜ ಓ ಮಹಾರಾಜ…||
ಪ್ರೇಮತಾರಂಗ ಸೌಂದರ್ಯ ಶೀಲೆ..ಆ..ಆ...ಆ..
ಪ್ರೇಮತಾರಂಗ ಸೌಂದರ್ಯ ಶೀಲೆ
ಕಣ್ಣು ಪೋರೈಸೊ ಮಿಂಚು ಮಾಲೆ ಬಾಲೆ..
ಓ..ನಸು ನಾಚಿ ತಾನು ಬಂದಿಹಳು ನೋಡು
ನಾಚಿ ತಾನು ಬಂದಿಹಳು ನೋಡು
ಕರುಣ ಹೃದಯ ನೀನೊಲಿದು ಬಾಳು…ಆ…ಆ..
|| ಓ ರಾಜ ಓ ಮಹಾರಾಜ
ಓ ರಾಜ ಓ ಮಹಾರಾಜ…||
ಲಲಿತ ಏಕಾಂತ ರಾಗ ಲೀಲೆ
ಸರಸ ಶೃಂಗಾರ ಭಾವಾಲೋಲೆ.. ಓಓಓಓ
ಲಲಿತ ಏಕಾಂತ ರಾಗ ಲೀಲೆ
ಸರಸ ಶೃಂಗಾರ ಭಾವಾಲೋಲೆ.. ಓಓಓಓ
ಮನಸಾರೆ ನಿನ್ನ ತಾ ಬಯಸಿರುವಳು
ಮನಸಾರೆ ನಿನ್ನ ತಾ ಬಯಸಿರುವಳು
ಮುದದಿ ಒಲಿದು ನಲ್ಮೆ ತೋರು
|| ಓ ರಾಜ ಓ ಮಹಾರಾಜ
ಓ ರಾಜ ಓ ಮಹಾರಾಜ…||
ಓ ರಾಜ ಓ ಮಹಾರಾಜ
ಓ ರಾಜ ಓ ಮಹಾರಾಜ
ಓ ರಾಜ ಮಹಾರಾಜ ಬಾ ಮನ್ವವ
ನೀ ನಮ್ಮ ಯುವರಾಣಿ ಆಶಾ ವೈಭವ
ನೀ ನಮ್ಮ ಯುವರಾಣಿ ಆಶಾ ವೈಭವ
|| ಓ ರಾಜ ಓ ಮಹಾರಾಜ
ಓ ರಾಜ ಓ ಮಹಾರಾಜ…||
ಪ್ರೇಮತಾರಂಗ ಸೌಂದರ್ಯ ಶೀಲೆ..ಆ..ಆ...ಆ..
ಪ್ರೇಮತಾರಂಗ ಸೌಂದರ್ಯ ಶೀಲೆ
ಕಣ್ಣು ಪೋರೈಸೊ ಮಿಂಚು ಮಾಲೆ ಬಾಲೆ..
ಓ..ನಸು ನಾಚಿ ತಾನು ಬಂದಿಹಳು ನೋಡು
ನಾಚಿ ತಾನು ಬಂದಿಹಳು ನೋಡು
ಕರುಣ ಹೃದಯ ನೀನೊಲಿದು ಬಾಳು…ಆ…ಆ..
|| ಓ ರಾಜ ಓ ಮಹಾರಾಜ
ಓ ರಾಜ ಓ ಮಹಾರಾಜ…||
ಲಲಿತ ಏಕಾಂತ ರಾಗ ಲೀಲೆ
ಸರಸ ಶೃಂಗಾರ ಭಾವಾಲೋಲೆ.. ಓಓಓಓ
ಲಲಿತ ಏಕಾಂತ ರಾಗ ಲೀಲೆ
ಸರಸ ಶೃಂಗಾರ ಭಾವಾಲೋಲೆ.. ಓಓಓಓ
ಮನಸಾರೆ ನಿನ್ನ ತಾ ಬಯಸಿರುವಳು
ಮನಸಾರೆ ನಿನ್ನ ತಾ ಬಯಸಿರುವಳು
ಮುದದಿ ಒಲಿದು ನಲ್ಮೆ ತೋರು
|| ಓ ರಾಜ ಓ ಮಹಾರಾಜ
ಓ ರಾಜ ಓ ಮಹಾರಾಜ…||
O Raja O Maharaja song lyrics from Kannada Movie Rathnagiri Rahasya starring B R Panthulu, T R Ramachandran, Dikki Madhavarao, Lyrics penned by Kanagal Prabhakar Shastry Sung by Sarojini, Rani, Music Composed by T G Lingappa, film is Directed by B R Panthulu and film is released on 1957