ಕಿವಿಯೆರಡು ತಾ ಕೇಳಯ್ಯಾ
ನಿಮ್ಮ ಕಿವಿಯೆರಡು ತಾ ಕೇಳಯ್ಯಾ
ಕಲ್ಲು ಕಲೆಯಾದ ಶೃತಿಯಾದ
ಗೆಜ್ಜೆ ನಾದವ ಕೇಳಿ
|| ಕಿವಿಯೆರಡು ತಾ ಕೇಳಯ್ಯಾ
ಕಲ್ಲು ಕಲೆಯಾದ ಶೃತಿಯಾದ
ಗೆಜ್ಜೆ ನಾದವ ಕೇಳಿ
ಕಿವಿಯೆರಡು ತಾ ಕೇಳಯ್ಯಾ…||
ನಟರಾಜ ತಾನಾದ... ಆಆಆ... ಆಆಆ..
ಶಿವನಟರಾಜ ತಾನಾದ ವನಮಾಲಿ ವಶನಾದ
ನಟರಾಜ ತಾನಾದ ವನಮಾಲಿ ವಶನಾದ
ಸ್ವರನಾಟ್ಯ ಸಂಮೋದ ಕವಿ ನೋಡೆ ಮರೆಯಾದ
ಸ್ವರನಾಟ್ಯ ಸಂಮೋದ ಕವಿ ನೋಡೆ ಮರೆಯಾದ
|| ಕಿವಿಯೆರಡು ತಾ ಕೇಳಯ್ಯಾ…||
ನವರಸ ನಾಟ್ಯದ ನಾದ ಆಲೈಪೆ... ಏಏಏಏಏ
ನವರಸ ನಾಟ್ಯದ ನಾದ ಆಲೈಪೆ
ಇನಿದಾದ ಕಿವಿಯಲ್ಲಿ ದೋಂಡೋಣ ತೋರಿ
ಇನಿದಾದ ಕಿವಿಯಲ್ಲಿ ದೋಂಡೋಣ
ವಾಣಿಯ ವೀಣೆಯ ಸ್ವರನಾದ.. ಆಆಆ....
ಆಆಅಅ ಘನವೇದ
ವಾಣಿಯ ವೀಣೆಯ ಸ್ವರನಾದ ಘನವೇದ
ಕರ್ಣಾಟ ಸಂಗೀತ ಸಾಹಿತ್ಯ ರುಚಿ ನೋಡೆ
ಕರ್ಣಾಟ ಸಂಗೀತ ಸಾಹಿತ್ಯ ರುಚಿ ನೋಡೆ
|| ಕಿವಿಯೆರಡು ತಾ ಕೇಳಯ್ಯಾ
ಕಲ್ಲು ಕಲೆಯಾದ ಶೃತಿಯಾದ
ಗೆಜ್ಜೆ ನಾದವ ಕೇಳಿ
ಕಿವಿಯೆರಡು ತಾ ಕೇಳಯ್ಯಾ…||
ಕಿವಿಯೆರಡು ತಾ ಕೇಳಯ್ಯಾ
ನಿಮ್ಮ ಕಿವಿಯೆರಡು ತಾ ಕೇಳಯ್ಯಾ
ಕಲ್ಲು ಕಲೆಯಾದ ಶೃತಿಯಾದ
ಗೆಜ್ಜೆ ನಾದವ ಕೇಳಿ
|| ಕಿವಿಯೆರಡು ತಾ ಕೇಳಯ್ಯಾ
ಕಲ್ಲು ಕಲೆಯಾದ ಶೃತಿಯಾದ
ಗೆಜ್ಜೆ ನಾದವ ಕೇಳಿ
ಕಿವಿಯೆರಡು ತಾ ಕೇಳಯ್ಯಾ…||
ನಟರಾಜ ತಾನಾದ... ಆಆಆ... ಆಆಆ..
ಶಿವನಟರಾಜ ತಾನಾದ ವನಮಾಲಿ ವಶನಾದ
ನಟರಾಜ ತಾನಾದ ವನಮಾಲಿ ವಶನಾದ
ಸ್ವರನಾಟ್ಯ ಸಂಮೋದ ಕವಿ ನೋಡೆ ಮರೆಯಾದ
ಸ್ವರನಾಟ್ಯ ಸಂಮೋದ ಕವಿ ನೋಡೆ ಮರೆಯಾದ
|| ಕಿವಿಯೆರಡು ತಾ ಕೇಳಯ್ಯಾ…||
ನವರಸ ನಾಟ್ಯದ ನಾದ ಆಲೈಪೆ... ಏಏಏಏಏ
ನವರಸ ನಾಟ್ಯದ ನಾದ ಆಲೈಪೆ
ಇನಿದಾದ ಕಿವಿಯಲ್ಲಿ ದೋಂಡೋಣ ತೋರಿ
ಇನಿದಾದ ಕಿವಿಯಲ್ಲಿ ದೋಂಡೋಣ
ವಾಣಿಯ ವೀಣೆಯ ಸ್ವರನಾದ.. ಆಆಆ....
ಆಆಅಅ ಘನವೇದ
ವಾಣಿಯ ವೀಣೆಯ ಸ್ವರನಾದ ಘನವೇದ
ಕರ್ಣಾಟ ಸಂಗೀತ ಸಾಹಿತ್ಯ ರುಚಿ ನೋಡೆ
ಕರ್ಣಾಟ ಸಂಗೀತ ಸಾಹಿತ್ಯ ರುಚಿ ನೋಡೆ
|| ಕಿವಿಯೆರಡು ತಾ ಕೇಳಯ್ಯಾ
ಕಲ್ಲು ಕಲೆಯಾದ ಶೃತಿಯಾದ
ಗೆಜ್ಜೆ ನಾದವ ಕೇಳಿ
ಕಿವಿಯೆರಡು ತಾ ಕೇಳಯ್ಯಾ…||
Kivi Eradu Sakenayya song lyrics from Kannada Movie Rathnagiri Rahasya starring B R Panthulu, T R Ramachandran, Dikki Madhavarao, Lyrics penned by Kanagal Prabhakar Shastry Sung by R Rajalakshmi, Music Composed by T G Lingappa, film is Directed by B R Panthulu and film is released on 1957