ಶಿವ ಶಿವ ಏಕಿಂತ ಸೋಜಿಗದ ತಲ್ಲೀನ
ಸಾಕಾಯ್ತೊ ಸಂಕೋಲೆ ಬಿಡಿಸೆನ್ನ ಭವಶೂಲೆ
ಘಳಿಗೆ ಅಳಿಸುವೆ ಮರುಘಳಿಗೆ ನಗಿಸುವೆ
ಶರಣೆಂಬೊ ಶರಣರನು ಕೈ ನೀಡಿ ನಡೆಸುವೇ
ಹುಟ್ಟಿ ಬಂದು ಕೆಟ್ಟೆ ನಾನು ಪಟ್ಟಪಾಡು ತಿಳಿಯದೇನೊ

ನೆಟ್ಟ ಭಕ್ತಿ ನೆಚ್ಚದೇನೊ ಇಟ್ಟ ಶ್ರದ್ಧೆ ಸಾಲದೇನೊ

ನಟ್ಟ ಇರುಳೆ ನಲ್ಲೆ ಕೈಯ್ಯ ಬಿಟ್ಟು ಕೊಲ್ವುದು ಆವ ನ್ಯಾಯ

ಕೊಟ್ಟ ಕಿವಿಯ ಕೇಳೊ ದೀಯ ಇಟ್ಟು ಕೃಪೆಯ ಕಾಯೊ ಜಟೆಯ…
ಕೊಟ್ಟ ಕಿವಿಯ ಕೇಳೊ ದೀಯ ಇಟ್ಟು ಕೃಪೆಯ ಕಾಯೊ ಜಟೆಯ….

Shiva Shiva Ekintha song lyrics from Kannada Movie Sri Shaila Mahathme starring Dr Rajkumar, Dikki Madhavarao, Balakrishna, Lyrics penned bySung by C S Sarojini, Music Composed by T A Kalyanam, film is Directed by Aroor Pattabhi and film is released on 1961