ಬಿರುಗಾಳಿ ಬೀಸಿದಾಗ ಭರವಸೆಯ ತಾಳಿ ಬಾಳು
ಅಂಜಿಕೆಯ ನೀಗು ಆತ್ಮದ ನಂಬಿಕೆಯ ಇರಿಸಿ ಸಾಗು
ಬಾಳಿನ ನೋವನು ಸಹಿಸು ಜಗದೆ ನಾಳಿನ ಗೆಲವನು ಗಳಿಸು
ಬಾಳಿನ ನೋವನು ಸಹಿಸು ಜಗದೆ ನಾಳಿನ ಗೆಲವನು ಗಳಿಸು
ಬಹುದೂರ ಬಾಳ ಪಯಣ ಏರಿನಿದ ನೋಡೆ ಕಠಿಣ
ಎದೆಗೆಡದೆ ಏರು ಗಿರಿಯ ……. ಮುನ್ನಡೆದು ಸೇರು ಗುರಿಯ…
ಆಸೆ ನಿರಾಸೆಯ ತಂದ ವಿಧಿಯ ಆಟದೆ ನಿನಗಿದೆ ವಿಜಯ

Birugaali Beesidaga song lyrics from Kannada Movie Sri Shaila Mahathme starring Dr Rajkumar, Dikki Madhavarao, Balakrishna, Lyrics penned by Vijaya Narasimha Sung by P B Srinivas, Music Composed by T A Kalyanam, film is Directed by Aroor Pattabhi and film is released on 1961