Maanava Bhogada Haadige Lyrics

ಮಾನವ ಭೋಗದ ಹಾದಿಗೆ Lyrics

in Sri Shaila Mahathme

in ಶ್ರೀ ಶೈಲ ಮಹಾತ್ಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾನವ ಭೋಗದ ಹಾದಿಗೆ ಹೋಗುವ ಮನವ
ಯೋಗದ ಪಥದಲಿ ಸಾಗಿಸು ಬಾ…
ಇದುವೇ ಭವಭಯಹರ ನೀಗುವ ಸಾಧನ
ಮಾನವ ಜೀವಿಗೆ ಅಮೃತಪಾನ
ಪಾವನ ಶಿವಧ್ಯಾನ ಭಜಿಸಿರಿ ಪಾವನ ಶಿವನಾಮ
ಮಾನವ ಜೀವಿಗೆ ಅಮೃತಪಾನ
ಪಾವನ ಶಿವಧ್ಯಾನ ಭಜಿಸಿರಿ ಪಾವನ ಶಿವನಾಮ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
 
ನರದೇಹ ಧರಿಸಿ ನೀ ಧರೆ ಮೇಲೆ ಇರುವಾಗ…ಆಆಆ
ಪಾಪದ ಹೊರೆ ಇಳಿಸಿ ಪಾರಾಗು ಬೇಗ
ಇದುವೇ ಭವಭಯ ನೀಗುವ ಸಾಧನ
 
||ಮಾನವ ಜೀವಿಗೆ ಅಮೃತಪಾನ
ಪಾವನ ಶಿವಧ್ಯಾನ ಭಜಿಸಿರಿ ಪಾವನ ಶಿವನಾಮ
ಮಾನವ ಜೀವಿಗೆ ಅಮೃತಪಾನ
ಪಾವನ ಶಿವಧ್ಯಾನ ಭಜಿಸಿರಿ ಪಾವನ ಶಿವನಾಮ||
 
ಪಾಪದ ಮೂಲ ಆಶಾಜಾಲ
ಪಾಪದ ಮೂಲ ಆಶಾಜಾಲ
ಮಣ್ಣಿನ ಕಾಯ ಭಾವಿಸೆ ಹೇಯ
ಮಣ್ಣಿನ ಕಾಯ ಭಾವಿಸೆ ಹೇಯ
ದಾಟಲು ಘೊರ ಇಹ ಸಂಸಾರ
ದಾಟಲು ಘೊರ ಇಹ ಸಂಸಾರ
ಪಾವನ ಶಿವಧ್ಯಾನ ಭಜಿಸಿರಿ ಪಾವನ ಶಿವನಾಮ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಆಆಆಆಆಆಆಆಆಆಆಆಆಆ
ಭಕ್ತರಿಗಾಗಿ ತೆರೆದಿದೆ ದ್ವಾರ
ಆಶ್ರಿತರಕ್ಷಕ ಕರುಣಾಪೂರ
ಜಾಗೃತರಾದರೆ ಇವ ಸಾನಿಧ್ಯ
ಶಂಕರ ಶಂಕರ ಶಂಕರ
ಶಂಕರ ಶಂಕರ ಶಂಕರ
ಶಂಕರ ಶಂಕರ ಶಂಕರ
ಶಂಕರ ಶಂಕರ ಶಂಕರ
ಶಂಕರ ಶಂಕರ ಶಂಕರ
 
ಓಓಓ ಮಲ್ಲಿಕಾರ್ಜುನ ಆಶ್ರಯವ ಕೋರಿ ಬಂದೆ ನಾ
ಪಾವನಗೊಳಿಸು ಈ ದೇವನ……

ಮಾನವ ಭೋಗದ ಹಾದಿಗೆ ಹೋಗುವ ಮನವ
ಯೋಗದ ಪಥದಲಿ ಸಾಗಿಸು ಬಾ…
ಇದುವೇ ಭವಭಯಹರ ನೀಗುವ ಸಾಧನ
ಮಾನವ ಜೀವಿಗೆ ಅಮೃತಪಾನ
ಪಾವನ ಶಿವಧ್ಯಾನ ಭಜಿಸಿರಿ ಪಾವನ ಶಿವನಾಮ
ಮಾನವ ಜೀವಿಗೆ ಅಮೃತಪಾನ
ಪಾವನ ಶಿವಧ್ಯಾನ ಭಜಿಸಿರಿ ಪಾವನ ಶಿವನಾಮ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
 
ನರದೇಹ ಧರಿಸಿ ನೀ ಧರೆ ಮೇಲೆ ಇರುವಾಗ…ಆಆಆ
ಪಾಪದ ಹೊರೆ ಇಳಿಸಿ ಪಾರಾಗು ಬೇಗ
ಇದುವೇ ಭವಭಯ ನೀಗುವ ಸಾಧನ
 
||ಮಾನವ ಜೀವಿಗೆ ಅಮೃತಪಾನ
ಪಾವನ ಶಿವಧ್ಯಾನ ಭಜಿಸಿರಿ ಪಾವನ ಶಿವನಾಮ
ಮಾನವ ಜೀವಿಗೆ ಅಮೃತಪಾನ
ಪಾವನ ಶಿವಧ್ಯಾನ ಭಜಿಸಿರಿ ಪಾವನ ಶಿವನಾಮ||
 
ಪಾಪದ ಮೂಲ ಆಶಾಜಾಲ
ಪಾಪದ ಮೂಲ ಆಶಾಜಾಲ
ಮಣ್ಣಿನ ಕಾಯ ಭಾವಿಸೆ ಹೇಯ
ಮಣ್ಣಿನ ಕಾಯ ಭಾವಿಸೆ ಹೇಯ
ದಾಟಲು ಘೊರ ಇಹ ಸಂಸಾರ
ದಾಟಲು ಘೊರ ಇಹ ಸಂಸಾರ
ಪಾವನ ಶಿವಧ್ಯಾನ ಭಜಿಸಿರಿ ಪಾವನ ಶಿವನಾಮ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಶಂಕರ ಶಂಕರ ಶಂಕರ ಶಂಭೋ
ಆಆಆಆಆಆಆಆಆಆಆಆಆಆ
ಭಕ್ತರಿಗಾಗಿ ತೆರೆದಿದೆ ದ್ವಾರ
ಆಶ್ರಿತರಕ್ಷಕ ಕರುಣಾಪೂರ
ಜಾಗೃತರಾದರೆ ಇವ ಸಾನಿಧ್ಯ
ಶಂಕರ ಶಂಕರ ಶಂಕರ
ಶಂಕರ ಶಂಕರ ಶಂಕರ
ಶಂಕರ ಶಂಕರ ಶಂಕರ
ಶಂಕರ ಶಂಕರ ಶಂಕರ
ಶಂಕರ ಶಂಕರ ಶಂಕರ
 
ಓಓಓ ಮಲ್ಲಿಕಾರ್ಜುನ ಆಶ್ರಯವ ಕೋರಿ ಬಂದೆ ನಾ
ಪಾವನಗೊಳಿಸು ಈ ದೇವನ……

Maanava Bhogada Haadige song lyrics from Kannada Movie Sri Shaila Mahathme starring Dr Rajkumar, Dikki Madhavarao, Balakrishna, Lyrics penned bySung by P B Srinivas, Music Composed by T A Kalyanam, film is Directed by Aroor Pattabhi and film is released on 1961

Song Details Page Title
Video:
ಸಂಗೀತ ವೀಡಿಯೊ:
Lyricist:

.

ಗೀತರಚನೆಕಾರ:

.

Singers:

P B Srinivas

Director:

Aroor Pattabhi

ನಿರ್ದೇಶಕ:

ಆರೂರು ಪಟ್ಟಾಭಿ

Music Director:

T A Kalyanam

ಸಂಗೀತ ನಿರ್ದೇಶಕ:

ಟಿ.ಎ ಕಲ್ಯಾಣಂ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ