ಮಡಿಯ ಭಾವನೆ ಕಾಡಿತೆ ದೇವ
ಮೈಲಿಗೆಯಾಯಿತೆ ನಿನ್ನ ಪ್ರಭಾವ
ಪಾವನ ಗಂಗಾಧಾರಿ ನೀನೆ
ನೀರನು ನೀಡೆಯ ದೀನರಿಗೆ
ಜಾತಿಯ ಭೂತ ಮಾಡಿದೆ ಘಾತ
ದೀನರ ಪಂಥ ಕಾಣದೆ ಅಂತ್ಯ
ನೀತಿಯ ನಂದಾದೀಪ ನುಂಗುತ
ಅಂಧಕೆ ಬಂದಿದೆ ಈ ಜಗದೆ
ಮಡಿಯ ಭಾವನೆ ಕಾಡಿತೆ ದೇವ
ಮೈಲಿಗೆಯಾಯಿತೆ ನಿನ್ನ ಪ್ರಭಾವ
ಮೋಸದ ನಾನಾಪಾಪ ವಿಚಾರ
ಆಗಿದೆ ಮೂಢರ ಧರ್ಮಸಾರ
ಮಾನವ ಜೀವನ ಪಾಶವತೆ
ನೀಗಿರಿ ಮೂಡಿಸೊ ಮಾನವತೆ
ಜಗದೀಶ ಜಗದೀಶ ಜಗದೀಶ ಜಗದೀಶ ಜಗದೀಶ ಜಗದೀಶ
ಮಡಿಯ ಭಾವನೆ ಕಾಡಿತೆ ದೇವ
ಮೈಲಿಗೆಯಾಯಿತೆ ನಿನ್ನ ಪ್ರಭಾವ
ಪಾವನ ಗಂಗಾಧಾರಿ ನೀನೆ
ನೀರನು ನೀಡೆಯ ದೀನರಿಗೆ
ಜಾತಿಯ ಭೂತ ಮಾಡಿದೆ ಘಾತ
ದೀನರ ಪಂಥ ಕಾಣದೆ ಅಂತ್ಯ
ನೀತಿಯ ನಂದಾದೀಪ ನುಂಗುತ
ಅಂಧಕೆ ಬಂದಿದೆ ಈ ಜಗದೆ
ಮಡಿಯ ಭಾವನೆ ಕಾಡಿತೆ ದೇವ
ಮೈಲಿಗೆಯಾಯಿತೆ ನಿನ್ನ ಪ್ರಭಾವ
ಮೋಸದ ನಾನಾಪಾಪ ವಿಚಾರ
ಆಗಿದೆ ಮೂಢರ ಧರ್ಮಸಾರ
ಮಾನವ ಜೀವನ ಪಾಶವತೆ
ನೀಗಿರಿ ಮೂಡಿಸೊ ಮಾನವತೆ
ಜಗದೀಶ ಜಗದೀಶ ಜಗದೀಶ ಜಗದೀಶ ಜಗದೀಶ ಜಗದೀಶ