ಪಾಹಿ ಮಹೇಶ…
ಪಾಹಿ ಮಹೇಶ ಜಯ ಜಗದೀಶ
ಪಾಹಿ ಮಹೇಶ ಜಯ ಜಗದೀಶ
ಆಶ್ರಿತ ಜನ ಭವನಾಶ
ಆಶ್ರಿತ ಜನ ಭವನಾಶ ಈಶ
ಪಾಹಿ ಮಹೇಶ
ಪಾಲಿಸಿ ಎನ್ನ ಆಸೆಯ ಮೊರೆಯ… ಆಆಆಆ
ಪಾಲಿಸಿ ಎನ್ನ ಆಸೆಯ ಮೊರೆಯ
ಪ್ರೇಮದಿ ಕಂದನ ನೀಡೈದೀಯ
ಪ್ರೇಮದಿ ಕಂದನ ನೀಡೈದೀಯ
ದೇಹಿ ದೇಹಿ ದೇಹಿ
ದೇಹಿ ದೇಹಿ ದೇವೇಶ
ಪಾಹಿ ಪಾಹಿ ಪರಮೇಶ
ಪಾಹಿ ಪಾಹಿ ಪರಮೇಶ
||ಪಾಹಿ ಮಹೇಶ ಜಯ ಜಗದೀಶ
ಆಶ್ರಿತ ಜನ ಭವನಾಶ
ಆಶ್ರಿತ ಜನ ಭವನಾಶ ಈಶ
ಪಾಹಿ ಮಹೇಶ||
ಪನ್ನಗಭೂಷಣ ಸಮೃತಿಗೈಯುವೆ
ಪನ್ನಗಭೂಷಣ ಸಮೃತಿಗೈಯುವೆ
ಕುಲವ ಬೆಳಗುವ ಕಂದನಿಗಾಗಿ
ಕುಲವ ಬೆಳಗುವ ಕಂದನಿಗಾಗಿ
ಬಹುಕಾಲದಿ ನಾ ಬಳಲಿ ಬೇಡಲು
ಬಹುಕಾಲದಿ ನಾ ಬಳಲಿ ಬೇಡಲು
ಫಲವ ನೀಡದ ಶೋಧನೆ ಏನು
ಫಲವ ನೀಡದ ಶೋಧನೆ ಏನು
ಪಾಲಿಸು ಪಾಲಿಸು ಪಾಪಹರ
ಲಾಲಿಸು ಲಾಲಿಸು ಚಂದ್ರಧರ
ಚಂದ್ರಧರ….. ಚಂದ್ರಧರ……
ಚಂದ್ರಧರ….. ಚಂದ್ರಧರ……
ಪಾಹಿ ಮಹೇಶ…
ಪಾಹಿ ಮಹೇಶ ಜಯ ಜಗದೀಶ
ಪಾಹಿ ಮಹೇಶ ಜಯ ಜಗದೀಶ
ಆಶ್ರಿತ ಜನ ಭವನಾಶ
ಆಶ್ರಿತ ಜನ ಭವನಾಶ ಈಶ
ಪಾಹಿ ಮಹೇಶ
ಪಾಲಿಸಿ ಎನ್ನ ಆಸೆಯ ಮೊರೆಯ… ಆಆಆಆ
ಪಾಲಿಸಿ ಎನ್ನ ಆಸೆಯ ಮೊರೆಯ
ಪ್ರೇಮದಿ ಕಂದನ ನೀಡೈದೀಯ
ಪ್ರೇಮದಿ ಕಂದನ ನೀಡೈದೀಯ
ದೇಹಿ ದೇಹಿ ದೇಹಿ
ದೇಹಿ ದೇಹಿ ದೇವೇಶ
ಪಾಹಿ ಪಾಹಿ ಪರಮೇಶ
ಪಾಹಿ ಪಾಹಿ ಪರಮೇಶ
||ಪಾಹಿ ಮಹೇಶ ಜಯ ಜಗದೀಶ
ಆಶ್ರಿತ ಜನ ಭವನಾಶ
ಆಶ್ರಿತ ಜನ ಭವನಾಶ ಈಶ
ಪಾಹಿ ಮಹೇಶ||
ಪನ್ನಗಭೂಷಣ ಸಮೃತಿಗೈಯುವೆ
ಪನ್ನಗಭೂಷಣ ಸಮೃತಿಗೈಯುವೆ
ಕುಲವ ಬೆಳಗುವ ಕಂದನಿಗಾಗಿ
ಕುಲವ ಬೆಳಗುವ ಕಂದನಿಗಾಗಿ
ಬಹುಕಾಲದಿ ನಾ ಬಳಲಿ ಬೇಡಲು
ಬಹುಕಾಲದಿ ನಾ ಬಳಲಿ ಬೇಡಲು
ಫಲವ ನೀಡದ ಶೋಧನೆ ಏನು
ಫಲವ ನೀಡದ ಶೋಧನೆ ಏನು
ಪಾಲಿಸು ಪಾಲಿಸು ಪಾಪಹರ
ಲಾಲಿಸು ಲಾಲಿಸು ಚಂದ್ರಧರ
ಚಂದ್ರಧರ….. ಚಂದ್ರಧರ……
ಚಂದ್ರಧರ….. ಚಂದ್ರಧರ……
Paahi Mahesha song lyrics from Kannada Movie Sri Shaila Mahathme starring Dr Rajkumar, Dikki Madhavarao, Balakrishna, Lyrics penned by Sorat Ashwath Sung by Bhagavathi, Music Composed by T A Kalyanam, film is Directed by Aroor Pattabhi and film is released on 1961