Mallikaarjunanu Nelesiha Lyrics

ಮಲ್ಲಿಕಾರ್ಜುನನು ನೆಲೆಸಿಹ Lyrics

in Sri Shaila Mahathme

in ಶ್ರೀ ಶೈಲ ಮಹಾತ್ಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಲ್ಲಿಕಾರ್ಜುನನ ನೆಲೆಸಿದ
ಶ್ರೀಶೈಲ ಗಿರಿಯ ಮಹಿಮೆ
ಮಲ್ಲಿಕಾರ್ಜುನನ ನೆಲೆಸಿದ
ಶ್ರೀಶೈಲ ಗಿರಿಯ ಮಹಿಮೆ
ಮಾನವ ಜನ್ಮವ ಮಾನವ ಜನ್ಮವ
ಪಾವನಗೈದು ಬೆಳಗುತಿದೆ ಹಿರಿಮೆ
ಏನಂಬೆ ಗಿರಿಯ ಮಹಿಮೆ
ಶ್ರೀಶೈಲ ಗಿರಿಯ ಮಹಿಮೆ
 
ಕೈಲಾಸನಾಥ ದ್ವಾದಶಲಿಂಗದೊಳೊಂದಾಗಿ
ಭವ ಭಕ್ತರನ್ನೆ ಪೊರೆಯೇ
ಪಂಚಪೀಠಗಳ ಉತ್ತಮೋತ್ತಮದ
ಶ್ರೀ ಶೈಲಕ್ಕಿಳಿದು ಬಂದ
ಬ್ರಹ್ಮನ ಮೆಚ್ಚಿಸಿ ವರವನು ಪಡೆದು
ಗರ್ವದಿ ಅರುಣಾಸುರನು ಬಾಧಿಸಿ
ಸುರಗಂಧರ್ವ ಕಿನ್ನರರ ಮೆರೆದನು ಆ
ಜಗಕಂಟಕನು ಹರಿ ವಿರಂಚಿ
ಸುರರೆಲ್ಲರು ಕೂಡಿ
ಆದಿ ಮಾಯೆಯ ಬೇಡಿದೆ ಇರಲಿ
ಲೋಕವು ಪೊರೆಯಲು
ಮಾತೆ ಪಾರ್ವತಿ ಭ್ರಮರವಾಗಿ ಜಗದಿ
ಕ್ರೂರ ಅರುಣನಾ ಗೋಣ ಮುರಿದು
ಜಗಶಾಂತಿ ತಂದು ಜಗದಂಬೆ
ಶೈಲಗಿರಿಯಲಿ
ಶಿವನ ಜೊತೆಯಲಿ
ನೆಲಸಿದಳು ಭ್ರಮರಾಂಬೆ 
ಏನಂಬೆ ಗಿರಿಯ ಮಹಿಮೆ
ಶ್ರೀಶೈಲ ಗಿರಿಯ ಮಹಿಮೆ
 
ಈಶನ ಕಾಣುವ ಕಾತುರದೆ
ಭೋರ್ಗರೆಯುತ ಬಂದಳು ಗಂಗಾ
ನಾಶದ ಭೀತಿಯ ಲೋಕಕೆ ತಂದಿತು
ಭೀಕರ ಪ್ರಳಯ ತರಂಗ
ಕ್ಲೇಶ ನೀಗಿಸೆ ಚಕ್ರದಿ ಗಿರಿಯ
ಭೇದಿಸಿದನು ಶ್ರೀ ರಂಗಾ
ವಸುದೆ ಬಿರಿದು ತಾ ದಾರಿ ತೋರಲು
ಪಾವನೆ ನೆಲಸಿದಳಾಗ
ಇದುವೆ  ಪಾತಾಳ ಗಂಗಾ
ಇದುವೆ  ಪಾತಾಳ ಗಂಗಾ
 
ಪೂಜಿಸಿ ಶಿವನ ಹರುಷಗೊಂದು
ಶ್ರೀರಾಮನು ತ್ರೇತಾಯುಗದಿ
ಪಾಂಡುನಂದನರು ಹರನ ಸೇವಿಸಿ
ಶಾಂತಿಯ ಪಡೆದರು ದ್ವಾಪರದಿ
ಪುಣ್ಯದ ಜ್ಯೋತಿಯ ಕಾಂತಿಯ
ಬೀರುತೆ ಮೆರೆಯುತಿದೆ ಯುಗ ಯುಗದಿ
ಪಾಪವ ಹರಿಸಿ ಲೋಕದ ಜನರ
ಪೊರೆಯುತಿದೆ ಇಹಪರದಿ
ಫಾಲನಯನ ಭ್ರಮರಾಂಬೆ
ಗಂಗೆ ವರದೇವರೆಲ್ಲ ನೆಲೆಸಿರುವ
ಶ್ರೀ ಶೈಲವೆ ಕೈಲಾಸ ಕೈಲಾಸವೆ ಶ್ರೀಶೈಲ
ಶ್ರೀ ಶೈಲವೇ ಕೈಲಾಸ  

-
ಮಲ್ಲಿಕಾರ್ಜುನನ ನೆಲೆಸಿದ
ಶ್ರೀಶೈಲ ಗಿರಿಯ ಮಹಿಮೆ
ಮಲ್ಲಿಕಾರ್ಜುನನ ನೆಲೆಸಿದ
ಶ್ರೀಶೈಲ ಗಿರಿಯ ಮಹಿಮೆ
ಮಾನವ ಜನ್ಮವ ಮಾನವ ಜನ್ಮವ
ಪಾವನಗೈದು ಬೆಳಗುತಿದೆ ಹಿರಿಮೆ
ಏನಂಬೆ ಗಿರಿಯ ಮಹಿಮೆ
ಶ್ರೀಶೈಲ ಗಿರಿಯ ಮಹಿಮೆ
 
ಕೈಲಾಸನಾಥ ದ್ವಾದಶಲಿಂಗದೊಳೊಂದಾಗಿ
ಭವ ಭಕ್ತರನ್ನೆ ಪೊರೆಯೇ
ಪಂಚಪೀಠಗಳ ಉತ್ತಮೋತ್ತಮದ
ಶ್ರೀ ಶೈಲಕ್ಕಿಳಿದು ಬಂದ
ಬ್ರಹ್ಮನ ಮೆಚ್ಚಿಸಿ ವರವನು ಪಡೆದು
ಗರ್ವದಿ ಅರುಣಾಸುರನು ಬಾಧಿಸಿ
ಸುರಗಂಧರ್ವ ಕಿನ್ನರರ ಮೆರೆದನು ಆ
ಜಗಕಂಟಕನು ಹರಿ ವಿರಂಚಿ
ಸುರರೆಲ್ಲರು ಕೂಡಿ
ಆದಿ ಮಾಯೆಯ ಬೇಡಿದೆ ಇರಲಿ
ಲೋಕವು ಪೊರೆಯಲು
ಮಾತೆ ಪಾರ್ವತಿ ಭ್ರಮರವಾಗಿ ಜಗದಿ
ಕ್ರೂರ ಅರುಣನಾ ಗೋಣ ಮುರಿದು
ಜಗಶಾಂತಿ ತಂದು ಜಗದಂಬೆ
ಶೈಲಗಿರಿಯಲಿ
ಶಿವನ ಜೊತೆಯಲಿ
ನೆಲಸಿದಳು ಭ್ರಮರಾಂಬೆ 
ಏನಂಬೆ ಗಿರಿಯ ಮಹಿಮೆ
ಶ್ರೀಶೈಲ ಗಿರಿಯ ಮಹಿಮೆ
 
ಈಶನ ಕಾಣುವ ಕಾತುರದೆ
ಭೋರ್ಗರೆಯುತ ಬಂದಳು ಗಂಗಾ
ನಾಶದ ಭೀತಿಯ ಲೋಕಕೆ ತಂದಿತು
ಭೀಕರ ಪ್ರಳಯ ತರಂಗ
ಕ್ಲೇಶ ನೀಗಿಸೆ ಚಕ್ರದಿ ಗಿರಿಯ
ಭೇದಿಸಿದನು ಶ್ರೀ ರಂಗಾ
ವಸುದೆ ಬಿರಿದು ತಾ ದಾರಿ ತೋರಲು
ಪಾವನೆ ನೆಲಸಿದಳಾಗ
ಇದುವೆ  ಪಾತಾಳ ಗಂಗಾ
ಇದುವೆ  ಪಾತಾಳ ಗಂಗಾ
 
ಪೂಜಿಸಿ ಶಿವನ ಹರುಷಗೊಂದು
ಶ್ರೀರಾಮನು ತ್ರೇತಾಯುಗದಿ
ಪಾಂಡುನಂದನರು ಹರನ ಸೇವಿಸಿ
ಶಾಂತಿಯ ಪಡೆದರು ದ್ವಾಪರದಿ
ಪುಣ್ಯದ ಜ್ಯೋತಿಯ ಕಾಂತಿಯ
ಬೀರುತೆ ಮೆರೆಯುತಿದೆ ಯುಗ ಯುಗದಿ
ಪಾಪವ ಹರಿಸಿ ಲೋಕದ ಜನರ
ಪೊರೆಯುತಿದೆ ಇಹಪರದಿ
ಫಾಲನಯನ ಭ್ರಮರಾಂಬೆ
ಗಂಗೆ ವರದೇವರೆಲ್ಲ ನೆಲೆಸಿರುವ
ಶ್ರೀ ಶೈಲವೆ ಕೈಲಾಸ ಕೈಲಾಸವೆ ಶ್ರೀಶೈಲ
ಶ್ರೀ ಶೈಲವೇ ಕೈಲಾಸ  

Mallikaarjunanu Nelesiha song lyrics from Kannada Movie Sri Shaila Mahathme starring Dr Rajkumar, Dikki Madhavarao, Balakrishna, Lyrics penned by Sorat Ashwath Sung by P B Srinivas, Music Composed by T A Kalyanam, film is Directed by Aroor Pattabhi and film is released on 1961

Song Details Page Title
Video:
ಸಂಗೀತ ವೀಡಿಯೊ:
Lyricist:

Sorat Ashwath

ಗೀತರಚನೆಕಾರ:

ಸೋರಟ್ ಅಶ್ವಥ್

Singers:

P B Srinivas

Director:

Aroor Pattabhi

ನಿರ್ದೇಶಕ:

ಆರೂರು ಪಟ್ಟಾಭಿ

Music Director:

T A Kalyanam

ಸಂಗೀತ ನಿರ್ದೇಶಕ:

ಟಿ.ಎ ಕಲ್ಯಾಣಂ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ