ಮಲ್ಲೆ ಮೊಗ್ಗು ನಾನೇ ರೀ
ಮಲ್ಲೆ ಮೊಗ್ಗು ನಾನೇ ರೀ
ಮುಡಿದು ನೋಡಿರಿ
ಹೆದರಿ ಓಡದಿರಿ ಒಯ್ ಒಯ್ ಒಯ್ ಒಯ್
ಸುಖದ ಸಿಹಿಯು ನಾನೇ ರೀ
ಸುಖದ ಸಿಹಿಯು ನಾನೇ ರೀ
ಸವಿದು ಹರುಷ ತಾಳಿರಿ
ಹೆದರಿ ಓಡದಿರಿ ಒಯ್ ಒಯ್ ಒಯ್ ಒಯ್
ಮೆಚ್ಚಿದೆಣ್ಣು ಬೆಚ್ಚನೆ ಮನೆ ಇಚ್ಚಿಸುವನೆ ಸಂಸಾರಿ
ಮೆಚ್ಚಿದೆಣ್ಣು ಬೆಚ್ಚನೆ ಮನೆ ಇಚ್ಚಿಸುವನೆ ಸಂಸಾರಿ
ಹುಚ್ಚನಂತೆ ನೆಚ್ಚಿದವಳ ತೊರೆದವನೆ ಭಿಕಾರಿ
ಹುಚ್ಚನಂತೆ ನೆಚ್ಚಿದವಳ ತೊರೆದವನೆ ಭಿಕಾರಿ
ಏನ್ರೀ ಹೇಳ್ರೀ ಹೆದರಿ ಓಡದಿರಿ ಒಯ್ ಒಯ್ ಒಯ್ ಒಯ್
ಗಂಡಿಗಂತ ಜೋಡೆತ್ತು ಹೆಣ್ಣು ನಿಮಗೆ ಗೊತ್ತೇನ್ರಿ
ಪದುಗ ತುಂಬ ಮಕ್ಕಳು ಮರಿ ಆದ್ರೆ ಚೆಂದ ಅಲ್ವೇನ್ರಿ
ಮೈಮರೆಸಿ ಬಲು ನಗಿಸಿ ಕುಣಿಸುವಳು ಹೆಣ್ಣೆ ರೀ
ಮುನಿಸಿನಿಂದ ಇಂದು ಬಿಟ್ರೆ ನಾಳೆ ಸುಖಕೆ ಮಣ್ಣೆ ರೀ
ನಮಗು ನಿಮಗು ಅಂಟಿರುವ ಜನ್ಮಾಂತರದ ಋಣ ರೀ
ನಮಗು ನಿಮಗು ಅಂಟಿರುವ ಜನ್ಮಾಂತರದ ಋಣ ರೀ
ಸಂಭ್ರಮದಿ ವಾಲಗ ಊದ್ಸಿ ತಾಳಿ ಕಟ್ಟಿ ಬಾಳಿರಿ
ಸಂಭ್ರಮದಿ ವಾಲಗ ಊದ್ಸಿ ತಾಳಿ ಕಟ್ಟಿ ಬಾಳಿರಿ
ಹೆದರಿ ಓಡದಿರಿ ಒಯ್ ಒಯ್ ಒಯ್ ಒಯ್
||ಮಲ್ಲೆ ಮೊಗ್ಗು ನಾನೇ ರೀ
ಸುಖದ ಸಿಹಿಯು ನಾನೇ ರೀ
ಹೆದರಿ ಓಡದಿರಿ ಒಯ್ ಒಯ್ ಒಯ್ ಒಯ್||

Malle Moggu Naaneri song lyrics from Kannada Movie Sri Shaila Mahathme starring Dr Rajkumar, Dikki Madhavarao, Balakrishna, Lyrics penned by Rathnakar Sung by Gajalakshmi, Rukmani, Music Composed by T A Kalyanam, film is Directed by Aroor Pattabhi and film is released on 1961