ಮಾಣಿಕ್ಯ ಕೆತ್ತಿದ ತೊಟ್ಟಿಲಲ್ಲಿ
ಮಲ್ಲಿಗೆ ಸಂಪಿಗೆ ಹೂವ ಚೆಲ್ಲಿ
ಮಾಣಿಕ್ಯ ಕೆತ್ತಿದ ತೊಟ್ಟಿಲಲ್ಲಿ
ಮಲ್ಲಿಗೆ ಸಂಪಿಗೆ ಹೂವ ಚೆಲ್ಲಿ
ಮಾಣಿಕ್ಯ ಕೆತ್ತಿದ ತೊಟ್ಟಿಲಲ್ಲಿ
ಚಂದ್ರಿಕೆ ಚೆಲುವಿನ ಕಂದಮ್ಮ ನಿನ್ನ ಓಓಓಓ
ಚಂದ್ರಿಕೆ ಚೆಲುವಿನ ಕಂದಮ್ಮ ನಿನ್ನ
ಚೆಂದುಟಿಯ ಕಿರುನಗೆಯು ಬಲು ಚೆನ್ನ
ಮಲಗು ಮಲಗಮ್ಮ ತಾಯಿ ಮಲಗಮ್ಮ ತಾಯಿ ಜೋ ಜೋ
||ಮಾಣಿಕ್ಯ ಕೆತ್ತಿದ ತೊಟ್ಟಿಲಲ್ಲಿ
ಮಲ್ಲಿಗೆ ಸಂಪಿಗೆ ಹೂವ ಚೆಲ್ಲಿ||
||ಮಾಣಿಕ್ಯ ಕೆತ್ತಿದ ತೊಟ್ಟಿಲಲ್ಲಿ ||
ಓಓಓಓಓಓಓಓಓ
ನಾಗಲೋಕದಿಂದ ನಾಗೇಂದ್ರ ತಂದ
ನಾಗಲೋಕದಿಂದ ನಾಗೇಂದ್ರ ತಂದ
ನಾಗಾಭರಣವ ನಾಯದಲೆ ತೊಟ್ಟು
ನಾಗಾಭರಣವ ನಾಯದಲೆ ತೊಟ್ಟು
ಮಲಗು ಮಲಗಮ್ಮ ತಾಯಿ ಮಲಗಮ್ಮ ತಾಯಿ ಜೋ ಜೋ
ಆಆಆಆಆಆಆಆಆ
ದೇವಲೋಕದಿಂದ ದೇವೇಂದ್ರನು ತಂದ
ದೇವಲೋಕದಿಂದ ದೇವೇಂದ್ರನು ತಂದ
ಮಲ್ಲಿಕಾದ ಸುಮ ಪರಿಮಳದಿಂದ
ಮಾಲೆಯಾಗಿ ತಾ ಕಾಣಿಕೆ ತಂದ
ಮಲಗು ಮಲಗಮ್ಮ ತಾಯಿ ಮಲಗಮ್ಮ ತಾಯಿ
ಮಲಗಮ್ಮ ತಾಯಿ ಆಆಆಆಆಆ
ಆಆಆಆಆಆಆಆಆಆಆಆ
ಮಾಣಿಕ್ಯ ಕೆತ್ತಿದ ತೊಟ್ಟಿಲಲ್ಲಿ
ಮಲ್ಲಿಗೆ ಸಂಪಿಗೆ ಹೂವ ಚೆಲ್ಲಿ
ಮಾಣಿಕ್ಯ ಕೆತ್ತಿದ ತೊಟ್ಟಿಲಲ್ಲಿ
ಮಲ್ಲಿಗೆ ಸಂಪಿಗೆ ಹೂವ ಚೆಲ್ಲಿ
ಮಾಣಿಕ್ಯ ಕೆತ್ತಿದ ತೊಟ್ಟಿಲಲ್ಲಿ
ಚಂದ್ರಿಕೆ ಚೆಲುವಿನ ಕಂದಮ್ಮ ನಿನ್ನ ಓಓಓಓ
ಚಂದ್ರಿಕೆ ಚೆಲುವಿನ ಕಂದಮ್ಮ ನಿನ್ನ
ಚೆಂದುಟಿಯ ಕಿರುನಗೆಯು ಬಲು ಚೆನ್ನ
ಮಲಗು ಮಲಗಮ್ಮ ತಾಯಿ ಮಲಗಮ್ಮ ತಾಯಿ ಜೋ ಜೋ
||ಮಾಣಿಕ್ಯ ಕೆತ್ತಿದ ತೊಟ್ಟಿಲಲ್ಲಿ
ಮಲ್ಲಿಗೆ ಸಂಪಿಗೆ ಹೂವ ಚೆಲ್ಲಿ||
||ಮಾಣಿಕ್ಯ ಕೆತ್ತಿದ ತೊಟ್ಟಿಲಲ್ಲಿ ||
ಓಓಓಓಓಓಓಓಓ
ನಾಗಲೋಕದಿಂದ ನಾಗೇಂದ್ರ ತಂದ
ನಾಗಲೋಕದಿಂದ ನಾಗೇಂದ್ರ ತಂದ
ನಾಗಾಭರಣವ ನಾಯದಲೆ ತೊಟ್ಟು
ನಾಗಾಭರಣವ ನಾಯದಲೆ ತೊಟ್ಟು
ಮಲಗು ಮಲಗಮ್ಮ ತಾಯಿ ಮಲಗಮ್ಮ ತಾಯಿ ಜೋ ಜೋ
ಆಆಆಆಆಆಆಆಆ
ದೇವಲೋಕದಿಂದ ದೇವೇಂದ್ರನು ತಂದ
ದೇವಲೋಕದಿಂದ ದೇವೇಂದ್ರನು ತಂದ
ಮಲ್ಲಿಕಾದ ಸುಮ ಪರಿಮಳದಿಂದ
ಮಾಲೆಯಾಗಿ ತಾ ಕಾಣಿಕೆ ತಂದ
ಮಲಗು ಮಲಗಮ್ಮ ತಾಯಿ ಮಲಗಮ್ಮ ತಾಯಿ
ಮಲಗಮ್ಮ ತಾಯಿ ಆಆಆಆಆಆ
ಆಆಆಆಆಆಆಆಆಆಆಆ