Hey Dayaghana Gathikaane naa Lyrics

ಹೇ ದಯಾಘನ ಗತಿಕಾಣೆ ನಾ Lyrics

in Sri Shaila Mahathme

in ಶ್ರೀ ಶೈಲ ಮಹಾತ್ಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ದಯಾಘನ ಗತಿಕಾಣೆ ನಾ
ಮಲ್ಲಿಕಾರ್ಜುನ ಶರಣೆಂಬೆ ನಾ
ಹೇ ದಯಾಘನ ಸಾಕು ಈ ಬಂಧನ
ಪಾಪದ ಈ ಜೀವನ
ಸಾಲದೊ ಎನ್ನೀ ಮನ
ಹೇ ದಯಾಘನ ಸಾಕು ಈ ಬಂಧನ
ಪಾಪದ ಈ ಜೀವನ
ಸಾಲದೊ ಎನ್ನೀ ಮನ
 
ಅಂಬರ ಮೊರೆವ ಓಲಗವು
ಇಂದೆನ್ನ ಬಲಿಗೆ ಸ್ವಾಗತವೇ
ಅಂಬರ ಮೊರೆವ ಓಲಗವು
ಇಂದೆನ್ನ ಬಲಿಗೆ ಸ್ವಾಗತವೇ
ಮಂಗಳಧಾರಣವೂ ಬಾಳಿಗೆ ಮಾರಣವೇ
ವೈಭವದಿ ಲೀಲೆಯೂ ಆಸೆಗೆ ತಾ ಶೂಲವೂ
ಸಂಕಟ ನೀಗಿಸು ನೀಲಕಂಠ ಸಹಿಸೆನು ಮಾಯದ ಆಟ
ಸಂಕಟ ನೀಗಿಸು ನೀಲಕಂಠ ಸಹಿಸೆನು ಮಾಯದ ಆಟ
ಪಾಪದ ಅಂದದೆ ನೋವ ನೀಗಿ ಪಾಲಿಸೊ ನೀ ಒಲಿದು
ನಿನ್ನಯ ಪಾದವನೂ ನಂಬಿದೆ ದೀನಳಳೇ
ನಲ್ಮೆಯ ನೀ ತೋರದೆ ತಾಳಿದ ಎಈ ಮೌನವ
ಓಗೊಡು ಮಲ್ಲೇ ಓಗೊಡು ಮಲ್ಲೇ ಓಗೊಡು ಮಲ್ಲೇಶ

ಹೇ ದಯಾಘನ ಗತಿಕಾಣೆ ನಾ
ಮಲ್ಲಿಕಾರ್ಜುನ ಶರಣೆಂಬೆ ನಾ
ಹೇ ದಯಾಘನ ಸಾಕು ಈ ಬಂಧನ
ಪಾಪದ ಈ ಜೀವನ
ಸಾಲದೊ ಎನ್ನೀ ಮನ
ಹೇ ದಯಾಘನ ಸಾಕು ಈ ಬಂಧನ
ಪಾಪದ ಈ ಜೀವನ
ಸಾಲದೊ ಎನ್ನೀ ಮನ
 
ಅಂಬರ ಮೊರೆವ ಓಲಗವು
ಇಂದೆನ್ನ ಬಲಿಗೆ ಸ್ವಾಗತವೇ
ಅಂಬರ ಮೊರೆವ ಓಲಗವು
ಇಂದೆನ್ನ ಬಲಿಗೆ ಸ್ವಾಗತವೇ
ಮಂಗಳಧಾರಣವೂ ಬಾಳಿಗೆ ಮಾರಣವೇ
ವೈಭವದಿ ಲೀಲೆಯೂ ಆಸೆಗೆ ತಾ ಶೂಲವೂ
ಸಂಕಟ ನೀಗಿಸು ನೀಲಕಂಠ ಸಹಿಸೆನು ಮಾಯದ ಆಟ
ಸಂಕಟ ನೀಗಿಸು ನೀಲಕಂಠ ಸಹಿಸೆನು ಮಾಯದ ಆಟ
ಪಾಪದ ಅಂದದೆ ನೋವ ನೀಗಿ ಪಾಲಿಸೊ ನೀ ಒಲಿದು
ನಿನ್ನಯ ಪಾದವನೂ ನಂಬಿದೆ ದೀನಳಳೇ
ನಲ್ಮೆಯ ನೀ ತೋರದೆ ತಾಳಿದ ಎಈ ಮೌನವ
ಓಗೊಡು ಮಲ್ಲೇ ಓಗೊಡು ಮಲ್ಲೇ ಓಗೊಡು ಮಲ್ಲೇಶ

Hey Dayaghana Gathikaanena song lyrics from Kannada Movie Sri Shaila Mahathme starring Dr Rajkumar, Dikki Madhavarao, Balakrishna, Lyrics penned by Rathnakar Sung by C S Sarojini, Music Composed by T A Kalyanam, film is Directed by Aroor Pattabhi and film is released on 1961

Song Details Page Title
Video:
ಸಂಗೀತ ವೀಡಿಯೊ:
Lyricist:

Rathnakar

ಗೀತರಚನೆಕಾರ:

ರತ್ನಾಕರ್

Singers:

C S Sarojini

Director:

Aroor Pattabhi

ನಿರ್ದೇಶಕ:

ಆರೂರು ಪಟ್ಟಾಭಿ

Music Director:

T A Kalyanam

ಸಂಗೀತ ನಿರ್ದೇಶಕ:

ಟಿ.ಎ ಕಲ್ಯಾಣಂ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ