Sriman Maha Divya Theju Viraji Lyrics

ಶ್ರೀಮನ್‌ ಮಹಾ ದಿವ್ಯ ತೇಜೊ ವಿರಾಜಿ Lyrics

in Sathya Harishchandra

in ಸತ್ಯ ಹರಿಶ್ಚಂದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶ್ರೀಮನ್‌ ಮಹಾ ದಿವ್ಯ ತೇಜೊ ವಿರಾಜಿ
ಕೃಪಾಳು ಜಗಜ್ಜಾಲ ರಕ್ಷ
ವಿಲಕ್ಷ ಪ್ರಭಾಭಸುರಾರಕ್ಷಿಸೊ ದಕ್ಷೆಯಿಂ
ಲೋಹಿತಾಕ್ಷ ಕೃಪಾದೀಕ್ಷ
ಲೋಕತ್ರಯಾಚಾರ ಧೂಮ್ರಧ್ವಜಭಂತುರ ಭವ್ಯಜ್ವಾಲಾಧರ
ಸಾರಜೀವಂಗಳ ಸತ್ವಚೈತನ್ಯನೀನೆ
ದಯಾಭೂತನೆ ಕಾಯೊ ಉದ್ಧಂಡನೇ ಜಾತವೇದಂಡನೆ
ದೇವಾ ಏಕೀಗ ನಿನಗಿ ಮಹಾರೂಪ ಕೋಪಾರ್ಭಟ
ಜ್ವಾಲಿಕ ಜಿಕ್ವಯಂ ಚಾಚಿ ಭೋರ್ಗರೆದು
ಧೂಳ್ಗೈವ ದೋರ್ದಂಡದಾವೇಷ
ಪ್ರಭು ಮನ್ನಿಸೆನ್ನಾಹುತಿಗೊಂಡು ನೀ ಶಾಂತಿಯಂ ತಾಳ್ವುದೋ
ಸಂತರಂ ಕಾವುದೋ ನ್ಯಾಯವಂ ತೋರುದೋ
ಅಗ್ನಿದೇವ ನಮಸ್ತೇ ನಮಸ್ತೆ ನಮಃ

-
ಶ್ರೀಮನ್‌ ಮಹಾ ದಿವ್ಯ ತೇಜೊ ವಿರಾಜಿ
ಕೃಪಾಳು ಜಗಜ್ಜಾಲ ರಕ್ಷ
ವಿಲಕ್ಷ ಪ್ರಭಾಭಸುರಾರಕ್ಷಿಸೊ ದಕ್ಷೆಯಿಂ
ಲೋಹಿತಾಕ್ಷ ಕೃಪಾದೀಕ್ಷ
ಲೋಕತ್ರಯಾಚಾರ ಧೂಮ್ರಧ್ವಜಭಂತುರ ಭವ್ಯಜ್ವಾಲಾಧರ
ಸಾರಜೀವಂಗಳ ಸತ್ವಚೈತನ್ಯನೀನೆ
ದಯಾಭೂತನೆ ಕಾಯೊ ಉದ್ಧಂಡನೇ ಜಾತವೇದಂಡನೆ
ದೇವಾ ಏಕೀಗ ನಿನಗಿ ಮಹಾರೂಪ ಕೋಪಾರ್ಭಟ
ಜ್ವಾಲಿಕ ಜಿಕ್ವಯಂ ಚಾಚಿ ಭೋರ್ಗರೆದು
ಧೂಳ್ಗೈವ ದೋರ್ದಂಡದಾವೇಷ
ಪ್ರಭು ಮನ್ನಿಸೆನ್ನಾಹುತಿಗೊಂಡು ನೀ ಶಾಂತಿಯಂ ತಾಳ್ವುದೋ
ಸಂತರಂ ಕಾವುದೋ ನ್ಯಾಯವಂ ತೋರುದೋ
ಅಗ್ನಿದೇವ ನಮಸ್ತೇ ನಮಸ್ತೆ ನಮಃ

Sriman Maha Divya Theju Viraji song lyrics from Kannada Movie Sathya Harishchandra starring Dr Rajkumar, Udayakumar, K S Ashwath, Lyrics penned by Hunasuru Krishna Murthy Sung by P Leela, Music Composed by Pendyala Nageshwara Rao, film is Directed by Hunasuru Krishna Murthy and film is released on 1965

Song Details Page Title
Video:
ಸಂಗೀತ ವೀಡಿಯೊ:
Singers:

P Leela

0
ಗಾಯಕರು:

ಪಿ.ಲೀಲಾ

Music Director:

Pendyala Nageshwara Rao

ಸಂಗೀತ ನಿರ್ದೇಶಕ:

ಪೆಂಡ್ಯಾಲ ನಾಗೇಶ್ವರ ರಾವ್

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ