-
ಕಳೆದ ಕಾಲದಲು ನಡೆವ ಕಾಲದಲು ಬರುವ ಕಾಲದಲೂ
ಕಾಲ ಕೌಶಿಕನ ಮುಂದೆ ತಲೆಯೆತ್ತೊ ಅಂತವನು ಯಾರೊ ಅವನ್ಯಾರೊ

ಇಲ್ಲದ ಜಾತಕ ಬರಕೊಟ್ಟು ಅದಕೊಳ್ಳೆ ಶಾಂತಿಯ ಹೇಳ್ಬಿಟ್ಟು
ಯಂತರ ಮಂತರ ಮಾಡುತ ಎಲ್ಲರ ತಂತ್ರದಿ ಗೆದ್ದು ದಕ್ಷಿಣೆ ಗಿಟ್ಟಿಸೊ

ಯಾರೊ ಅವನ್ಯಾರೊ
ಖಂಡಿಸಿ ವಾದದಿ ನನ್ನ ಗೆಲ್ಲೊ ಗೆಲ್ಲೊ ಪಂಡಿತರಿನ್ನು ಹುಟ್ಲಿಲ್ಲೊ ಅಯ್ಯೊ
ನಿಜನ ಅಪದ್ದ ಅನಿಸಿ ಅನಿಸಿ ಅಪದ್ದನ ನಿಜ ಅನಿಸಿ ನಿಜ ಅನಿಸಿ
ತಿಮ್ಮಿಯ ಬೊಮ್ಮಿಯ ಮಾಡಿ ಬೊಮ್ಮಿಯ ತಿಮ್ಮಿಯ ಮಾಡೊ
ಚಾತುರ್ಯದಲ್ಲಿ…

ಕಾಲ ಕೌಶಿಕನ ಮುಂದೆ

ಆಹ ಯಾರೊ ಅವನ್ಯಾರೊ ಓಹೊ ಯಾರೊ ಅವನ್ಯಾರೊ

Kaleda Kaladalu Nadeva Kaladalu song lyrics from Kannada Movie Sathya Harishchandra starring Dr Rajkumar, Udayakumar, K S Ashwath, Lyrics penned by Hunasuru Krishna Murthy Sung by Nagendrappa, Music Composed by Pendyala Nageshwara Rao, film is Directed by Hunasuru Krishna Murthy and film is released on 1965