-
ಕನಸಲ್ಲು ನನಸಲ್ಲು ಹಾಸ್ಯದಲ್ಲು
ಎಂದೆಂದು ಸುಳ್ಳನಾಡದ ಕಾಂತೆ ಸುಗುಣವಂತೆ
ತನ್ನವರು ಪರರೆಂಬ ತಾರತಮ್ಯವ ತೊರೆದು
ಆದರಿಸುವಳೆಲ್ಲರ ಅನುಜೆಯಂತೆ
ಘನಮಹಾರಾಣಿ ನಾನೆನುತೆಂದು ನೆನೆಯದೆ
ವಿನಯದಲಿ ಸೇವಿಸುವ ಕಾರ್ಯಶೀಲೆ
ಕರುಣಾಂತರಂಗದಲಿ ಪರರನೋವಿಗೆ ನೊಂದು
ನೆರವಿತ್ತು ತಣಿಸುವ ತಾಯಿ ತಾನು
ನಾನೆ ದೇವರು ಎಂದು ನಂಬಿ ನಡೆದವಳು
ದಿವ್ಯ ಪುಣ್ಯಾತ್ಮಳು ಎನ್ನ ಅರ್ಧಾಂಗಿ ಇವಳು
ದೇಹದೊಳು ಅರ್ಧ ಭಾಗವ ಸಿಗಿದು ಸೀಳಿ ಕೊಡುವಂತೀಗ
ನಾ ಮಾರುತಿಹನಯ್ಯ ಮಾರುತಿಹನಯ್ಯ
-
ಕನಸಲ್ಲು ನನಸಲ್ಲು ಹಾಸ್ಯದಲ್ಲು
ಎಂದೆಂದು ಸುಳ್ಳನಾಡದ ಕಾಂತೆ ಸುಗುಣವಂತೆ
ತನ್ನವರು ಪರರೆಂಬ ತಾರತಮ್ಯವ ತೊರೆದು
ಆದರಿಸುವಳೆಲ್ಲರ ಅನುಜೆಯಂತೆ
ಘನಮಹಾರಾಣಿ ನಾನೆನುತೆಂದು ನೆನೆಯದೆ
ವಿನಯದಲಿ ಸೇವಿಸುವ ಕಾರ್ಯಶೀಲೆ
ಕರುಣಾಂತರಂಗದಲಿ ಪರರನೋವಿಗೆ ನೊಂದು
ನೆರವಿತ್ತು ತಣಿಸುವ ತಾಯಿ ತಾನು
ನಾನೆ ದೇವರು ಎಂದು ನಂಬಿ ನಡೆದವಳು
ದಿವ್ಯ ಪುಣ್ಯಾತ್ಮಳು ಎನ್ನ ಅರ್ಧಾಂಗಿ ಇವಳು
ದೇಹದೊಳು ಅರ್ಧ ಭಾಗವ ಸಿಗಿದು ಸೀಳಿ ಕೊಡುವಂತೀಗ
ನಾ ಮಾರುತಿಹನಯ್ಯ ಮಾರುತಿಹನಯ್ಯ
Kanasallu Nanasallu song lyrics from Kannada Movie Sathya Harishchandra starring Dr Rajkumar, Udayakumar, K S Ashwath, Lyrics penned by Hunasuru Krishna Murthy Sung by Ghantasala, Music Composed by Pendyala Nageshwara Rao, film is Directed by Hunasuru Krishna Murthy and film is released on 1965