Nanna Neenu Ninna Nanu Lyrics

ನನ್ನ ನೀನು ನಿನ್ನ ನಾನು Lyrics

in Sathya Harishchandra

in ಸತ್ಯ ಹರಿಶ್ಚಂದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ನೀನು ನಿನ್ನ ನಾನು
ಕಾದುಕೊಂಡು ಕೂತುಕೊಂಡ್ರೆ
ಆ…ಆಸೆಯೂ ತೀರದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ
 
|| ಆ…ನನ್ನ ನೀನು ನಿನ್ನ ನಾನು
ಕಾದುಕೊಂಡು ಕೂತುಕೊಂಡ್ರೆ
ಆ…ಆಸೆಯೂ ತೀರದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ…||
 
ನೀಲಿ ರಂಗು ಪಟ್ಟೆ ಸೀರೆ ಕಟ್ಟಿಕೊಂಡೆ
ಕೆಂಪು ಹಳದಿ ಹೂವ ರವಿಕೆ ತೊಟ್ಟುಕೊಂಡೆ
ನೀಲಿ ರಂಗು ಪಟ್ಟೆ ಸೀರೆ ಕಟ್ಟಿಕೊಂಡೆ
ಕೆಂಪು ಹಳದಿ ಹೂವ ರವಿಕೆ ತೊಟ್ಟುಕೊಂಡೆ
ಮತ್ತೆ ಮಲ್ಲೆ ಹಾಕಿ ಹಾಸಿ ನಿನಗಾಗೆ
ಕಾದಿವ್ನಿ ಬಾರಯ್ಯಾ ತೋಟದೊಳಗೆ
ಆಹ್ಚಹಾ..ಆಹ್ಚಹಾ.. ಬರ್ತೀವಿ ಬರ್ತೀವಿ
 
|| ಆ…ನನ್ನ ನೀನು ನಿನ್ನ ನಾನು
ಕಾದುಕೊಂಡು ಕೂತುಕೊಂಡ್ರೆ
ಆ…ಆಸೆಯೂ ತೀರದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ…||
 
ಎಣ್ಣೆ ತುಂಬ ಒಳ್ಳೆ ಗಂಧ ತುಂಬಿ ನಾನು
ಅ ಸಣ್ಣ ಜಾಜಿ ಹೂವ ದಂಡೆ ಕಟ್ಟಿ ನಾನು
ಹುಣ್ಣಿಮೆ ರಾತ್ರೀಲಿ ಕಾದುಕೊಂಡು
ಕುಂತೀವ್ನೀ ಬಾರಯ್ಯಾ ಮೂಡಿಕೊಂಡು
ಆಹ್ಚಹಾ..ಆಹ್ಚಹಾ.. ಬರ್ತೀವಿ ಬರ್ತೀವಿ
 
|| ಆ…ನನ್ನ ನೀನು ನಿನ್ನ ನಾನು
ಕಾದುಕೊಂಡು ಕೂತುಕೊಂಡ್ರೆ
ಆ…ಆಸೆಯೂ ತೀರದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ…||
 
ತಾಳೆ ಹೂವ ತುರುಬಿನಲ್ಲಿ ಮುಡಿದುಕೊಂಡೆ
ತಂಪು ಕಂಪು ತಾಂಬೂಲ ಹಾಕಿಕೊಂಡೆ(ಆಹಾ)
ತಾಳೆ ಹೂವ ತುರುಬಿನಲ್ಲಿ ಮುಡಿದುಕೊಂಡೆ
ತಂಪು ಕಂಪು ತಾಂಬೂಲ ಹಾಕಿಕೊಂಡೆ
ಮಳೆಗಾಲ.....(ಆ)..ಮಳೆಗಾಲ ಮಾಡಿ
ಇಳಿದು ಬರಲಾರೆ (ಮತ್ತೇ..)
 
|| ಆ…ನನ್ನ ನೀನು ನಿನ್ನ ನಾನು
ಕಾದುಕೊಂಡು ಕೂತುಕೊಂಡ್ರೆ
ಆ…ಆಸೆಯೂ ತೀರದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ…
ಅಹ್ಹಹ್ಹಹ್ಹಹಾ…….||

ನನ್ನ ನೀನು ನಿನ್ನ ನಾನು
ಕಾದುಕೊಂಡು ಕೂತುಕೊಂಡ್ರೆ
ಆ…ಆಸೆಯೂ ತೀರದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ
 
|| ಆ…ನನ್ನ ನೀನು ನಿನ್ನ ನಾನು
ಕಾದುಕೊಂಡು ಕೂತುಕೊಂಡ್ರೆ
ಆ…ಆಸೆಯೂ ತೀರದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ…||
 
ನೀಲಿ ರಂಗು ಪಟ್ಟೆ ಸೀರೆ ಕಟ್ಟಿಕೊಂಡೆ
ಕೆಂಪು ಹಳದಿ ಹೂವ ರವಿಕೆ ತೊಟ್ಟುಕೊಂಡೆ
ನೀಲಿ ರಂಗು ಪಟ್ಟೆ ಸೀರೆ ಕಟ್ಟಿಕೊಂಡೆ
ಕೆಂಪು ಹಳದಿ ಹೂವ ರವಿಕೆ ತೊಟ್ಟುಕೊಂಡೆ
ಮತ್ತೆ ಮಲ್ಲೆ ಹಾಕಿ ಹಾಸಿ ನಿನಗಾಗೆ
ಕಾದಿವ್ನಿ ಬಾರಯ್ಯಾ ತೋಟದೊಳಗೆ
ಆಹ್ಚಹಾ..ಆಹ್ಚಹಾ.. ಬರ್ತೀವಿ ಬರ್ತೀವಿ
 
|| ಆ…ನನ್ನ ನೀನು ನಿನ್ನ ನಾನು
ಕಾದುಕೊಂಡು ಕೂತುಕೊಂಡ್ರೆ
ಆ…ಆಸೆಯೂ ತೀರದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ…||
 
ಎಣ್ಣೆ ತುಂಬ ಒಳ್ಳೆ ಗಂಧ ತುಂಬಿ ನಾನು
ಅ ಸಣ್ಣ ಜಾಜಿ ಹೂವ ದಂಡೆ ಕಟ್ಟಿ ನಾನು
ಹುಣ್ಣಿಮೆ ರಾತ್ರೀಲಿ ಕಾದುಕೊಂಡು
ಕುಂತೀವ್ನೀ ಬಾರಯ್ಯಾ ಮೂಡಿಕೊಂಡು
ಆಹ್ಚಹಾ..ಆಹ್ಚಹಾ.. ಬರ್ತೀವಿ ಬರ್ತೀವಿ
 
|| ಆ…ನನ್ನ ನೀನು ನಿನ್ನ ನಾನು
ಕಾದುಕೊಂಡು ಕೂತುಕೊಂಡ್ರೆ
ಆ…ಆಸೆಯೂ ತೀರದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ…||
 
ತಾಳೆ ಹೂವ ತುರುಬಿನಲ್ಲಿ ಮುಡಿದುಕೊಂಡೆ
ತಂಪು ಕಂಪು ತಾಂಬೂಲ ಹಾಕಿಕೊಂಡೆ(ಆಹಾ)
ತಾಳೆ ಹೂವ ತುರುಬಿನಲ್ಲಿ ಮುಡಿದುಕೊಂಡೆ
ತಂಪು ಕಂಪು ತಾಂಬೂಲ ಹಾಕಿಕೊಂಡೆ
ಮಳೆಗಾಲ.....(ಆ)..ಮಳೆಗಾಲ ಮಾಡಿ
ಇಳಿದು ಬರಲಾರೆ (ಮತ್ತೇ..)
 
|| ಆ…ನನ್ನ ನೀನು ನಿನ್ನ ನಾನು
ಕಾದುಕೊಂಡು ಕೂತುಕೊಂಡ್ರೆ
ಆ…ಆಸೆಯೂ ತೀರದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ…
ಅಹ್ಹಹ್ಹಹ್ಹಹಾ…….||

Nanna Neenu Ninna Nanu song lyrics from Kannada Movie Sathya Harishchandra starring Dr Rajkumar, Udayakumar, K S Ashwath, Lyrics penned by Hunasuru Krishna Murthy Sung by Swarnalatha, Jagannath, Music Composed by Pendyala Nageshwara Rao, film is Directed by Hunasuru Krishna Murthy and film is released on 1965
Song Details Page Title
Video:
ಸಂಗೀತ ವೀಡಿಯೊ:
Music Director:

Pendyala Nageshwara Rao

ಸಂಗೀತ ನಿರ್ದೇಶಕ:

ಪೆಂಡ್ಯಾಲ ನಾಗೇಶ್ವರ ರಾವ್

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ