ಆನಂದ ಸದನ ಅರವಿಂದ ನಯನ
ನಿನ ವಂಶ ಮಣಿಭೂಷಣಾ
ದಿನದಿನವೂ ಬೆಳೆನಂದನಾ
ಆ…. ದಿನದಿನವೂ ಬೆಳೆನಂದನಾ
ವ್ರತನೇಮ ನಿಯಮ ಕೃತಪುಣ್ಯ ಧರ್ಮ
ಆಆಆ…ಆ…..ಆ…ಆ…..
ವ್ರತನೇಮ ನಿಯಮ ಕೃತಪುಣ್ಯ ಧರ್ಮ
ಫಲವಾಗಿ ನೀ ಬಂದೆಯೋ
ನೂರಾರು ಯುಗವು ನಿನ ಕೀರ್ತಿ ಧ್ವಜವು
ನೆಲೆಸಿ ನಲಿಸಿ ನೆರಳೀಯಲೋ...ಓ...
ದಿನದಿನವೂ ಬೆಳೆನಂದನಾ
|| ಆನಂದ ಸದನ ಅರವಿಂದ ನಯನ
ನಿನ ವಂಶ ಮಣಿಭೂಷಣಾ
ದಿನದಿನವೂ ಬೆಳೆನಂದನಾ
ಆ…. ದಿನದಿನವೂ ಬೆಳೆನಂದನಾ…||
ಭುವಿಯಲ್ಲಿ ಮುನಿಗಳು
ದಿವಿಯಲ್ಲಿ ಸುರರು
ಭುವಿಯಲ್ಲಿ ಮುನಿಗಳು
ದಿವಿಯಲ್ಲಿ ಸುರರು
ಓಲೈಸಿ ತಲೆಕಾಯ್ವರೋ
ಈರೇಳು ಲೋಕ ನೀನಾಳೊ ತನಕ
ಸಿರಿಗೂ ಕಲೆಗೂ ತವರಾಗಲೋ
ದಿನದಿನವೂ ಬೆಳೆನಂದನಾ
|| ಆನಂದ ಸದನ ಅರವಿಂದ ನಯನ
ನಿನ ವಂಶ ಮಣಿಭೂಷಣಾ
ದಿನದಿನವೂ ಬೆಳೆನಂದನಾ
ಆ…. ದಿನದಿನವೂ ಬೆಳೆನಂದನಾ…||
ಆನಂದ ಸದನ ಅರವಿಂದ ನಯನ
ನಿನ ವಂಶ ಮಣಿಭೂಷಣಾ
ದಿನದಿನವೂ ಬೆಳೆನಂದನಾ
ಆ…. ದಿನದಿನವೂ ಬೆಳೆನಂದನಾ
ವ್ರತನೇಮ ನಿಯಮ ಕೃತಪುಣ್ಯ ಧರ್ಮ
ಆಆಆ…ಆ…..ಆ…ಆ…..
ವ್ರತನೇಮ ನಿಯಮ ಕೃತಪುಣ್ಯ ಧರ್ಮ
ಫಲವಾಗಿ ನೀ ಬಂದೆಯೋ
ನೂರಾರು ಯುಗವು ನಿನ ಕೀರ್ತಿ ಧ್ವಜವು
ನೆಲೆಸಿ ನಲಿಸಿ ನೆರಳೀಯಲೋ...ಓ...
ದಿನದಿನವೂ ಬೆಳೆನಂದನಾ
|| ಆನಂದ ಸದನ ಅರವಿಂದ ನಯನ
ನಿನ ವಂಶ ಮಣಿಭೂಷಣಾ
ದಿನದಿನವೂ ಬೆಳೆನಂದನಾ
ಆ…. ದಿನದಿನವೂ ಬೆಳೆನಂದನಾ…||
ಭುವಿಯಲ್ಲಿ ಮುನಿಗಳು
ದಿವಿಯಲ್ಲಿ ಸುರರು
ಭುವಿಯಲ್ಲಿ ಮುನಿಗಳು
ದಿವಿಯಲ್ಲಿ ಸುರರು
ಓಲೈಸಿ ತಲೆಕಾಯ್ವರೋ
ಈರೇಳು ಲೋಕ ನೀನಾಳೊ ತನಕ
ಸಿರಿಗೂ ಕಲೆಗೂ ತವರಾಗಲೋ
ದಿನದಿನವೂ ಬೆಳೆನಂದನಾ
|| ಆನಂದ ಸದನ ಅರವಿಂದ ನಯನ
ನಿನ ವಂಶ ಮಣಿಭೂಷಣಾ
ದಿನದಿನವೂ ಬೆಳೆನಂದನಾ
ಆ…. ದಿನದಿನವೂ ಬೆಳೆನಂದನಾ…||
Ananda Sadana Aravinda Nayana song lyrics from Kannada Movie Sathya Harishchandra starring Dr Rajkumar, Udayakumar, K S Ashwath, Lyrics penned by Hunasuru Krishna Murthy Sung by P Susheela, Music Composed by Pendyala Nageshwara Rao, film is Directed by Hunasuru Krishna Murthy and film is released on 1965