-
ದೀನಬಾಂಧವ ಸರ್ವಲೋಕೈಕ ವಂದ್ಯ
ನನಗೆ ನೂರಾರು ಜನ್ಮದಲು ಮುಂದೆ
ಸತತ ಪುಣ್ಯನ ಹರಿಶ್ಚಂದ್ರನ ಭೂವರಹನ
ಪತಿಯ ಮಾಡುವುದಯ್ಯ
ಪ್ರಾಣೇಶನನ್ನು ಎಂದೆಂದು ಕಾಯ್ದು
ಸತ್ಯ ನಿಷ್ಠೆಯದೇದಿಪ್ಯಮಾಡುವುದೊ ದೇವ
ತಾಳಿ ಕಟ್ಟಿದ ಕೈಲೆ ತರುಣಿ ಕಂಠವ ಕೊಯ್ಲೆ
ಏನಿದೆಂತಹ ಶೂಲೆ ವಿಧಿಯ ಲೀಲೆ
ರವಿವಂಶ ಧರ್ಮ ಆರ್ತತ್ರಾಣಶೀಲಗಣ ತೊರೆದು
ನಾನಿಂದು ಸ್ತ್ರೀಹತ್ಯಗೈಲೆ
ಅನುಮಾನ ಅಭಿಮಾನ ಅನುರಾಗ ತೊರೆದೀಗ
ಪಾಷಾಣದಂತಾಗಿ ಕರುಣೆ ನೀಗಿ
ಆಗುಹೋಗುಗಳೆಲ್ಲ ಶಿವನ ಆಣತಿಯೆಂದು
ಶಿರಬಾಗಿ ಸ್ವೀಕರಿಸಿ ನಡಿವೆನಿಂದು
ಸರ್ವಧರ್ಮಾರ್ಥಕಾಮಮೋಕ್ಷಗಳಿಗೆಲ್ಲ ಅರ್ಧ ಭಾಗಿನಿಯಾದ
ಅರ್ಧಾಂಗಿ ತಲೆಯ ಕಡಿದು ನಿನ್ನ ಪಾದಾರವಿಂದಗಳಿಗೆ
ಇದೋ ಸಮರ್ಪಿಸುವೆನು ಸ್ವೀಕರಿಸೊ ದೇವ
-
ದೀನಬಾಂಧವ ಸರ್ವಲೋಕೈಕ ವಂದ್ಯ
ನನಗೆ ನೂರಾರು ಜನ್ಮದಲು ಮುಂದೆ
ಸತತ ಪುಣ್ಯನ ಹರಿಶ್ಚಂದ್ರನ ಭೂವರಹನ
ಪತಿಯ ಮಾಡುವುದಯ್ಯ
ಪ್ರಾಣೇಶನನ್ನು ಎಂದೆಂದು ಕಾಯ್ದು
ಸತ್ಯ ನಿಷ್ಠೆಯದೇದಿಪ್ಯಮಾಡುವುದೊ ದೇವ
ತಾಳಿ ಕಟ್ಟಿದ ಕೈಲೆ ತರುಣಿ ಕಂಠವ ಕೊಯ್ಲೆ
ಏನಿದೆಂತಹ ಶೂಲೆ ವಿಧಿಯ ಲೀಲೆ
ರವಿವಂಶ ಧರ್ಮ ಆರ್ತತ್ರಾಣಶೀಲಗಣ ತೊರೆದು
ನಾನಿಂದು ಸ್ತ್ರೀಹತ್ಯಗೈಲೆ
ಅನುಮಾನ ಅಭಿಮಾನ ಅನುರಾಗ ತೊರೆದೀಗ
ಪಾಷಾಣದಂತಾಗಿ ಕರುಣೆ ನೀಗಿ
ಆಗುಹೋಗುಗಳೆಲ್ಲ ಶಿವನ ಆಣತಿಯೆಂದು
ಶಿರಬಾಗಿ ಸ್ವೀಕರಿಸಿ ನಡಿವೆನಿಂದು
ಸರ್ವಧರ್ಮಾರ್ಥಕಾಮಮೋಕ್ಷಗಳಿಗೆಲ್ಲ ಅರ್ಧ ಭಾಗಿನಿಯಾದ
ಅರ್ಧಾಂಗಿ ತಲೆಯ ಕಡಿದು ನಿನ್ನ ಪಾದಾರವಿಂದಗಳಿಗೆ
ಇದೋ ಸಮರ್ಪಿಸುವೆನು ಸ್ವೀಕರಿಸೊ ದೇವ
Deena Bhaandava song lyrics from Kannada Movie Sathya Harishchandra starring Dr Rajkumar, Udayakumar, K S Ashwath, Lyrics penned by Hunasuru Krishna Murthy Sung by Ghantasala, P Leela, Music Composed by Pendyala Nageshwara Rao, film is Directed by Hunasuru Krishna Murthy and film is released on 1965