Enidi Grahacharavo Lyrics

ಏನಿದಿ ಗ್ರಹಚಾರವೋ Lyrics

in Sathya Harishchandra

in ಸತ್ಯ ಹರಿಶ್ಚಂದ್ರ

Video:
ಸಂಗೀತ ವೀಡಿಯೊ:

LYRIC

ಏನಿದಿ ಗ್ರಹಚಾರವೋ..
ಏನಿದಿ ವನವಾಸವೋ..
ಏನ ಮಾಡಿದೆನೆಂದು ಈ ಗತಿ
ನನಗೆ ತಂದೆಯೋ ಪಶುಪತಿ
 
|| ಏನಿದಿ ಗ್ರಹಚಾರವೋ....||
 
ಅಯ್ಯೊ ಮುಳ್ಳು ಅಬ್ಬ…
 
ಕಾಲಕಾಲಕೆ ತಿಂದು ತೇಗಿ
ಕಾಲಕಳೆಯುತಲಿದ್ದ ಪ್ರಾಣಿಗೆ  
ಅಯ್ಯೊ ಶಿವ ಶಿವ, ಕಷ್ಟ.. ಕಷ್ಟ
ಕಾಲಕಾಲಕೆ ತಿಂದು ತೇಗಿ
ಕಾಲಕಳೆಯುತಲಿದ್ದ ಪ್ರಾಣಿಗೆ
ಕೂಳು ಇಲ್ಲದೆ ನೀರು ಇಲ್ಲದೆ
ಅಲೆವ ಗತಿಯದು ಬಂದಿತೋ 
ಹುಲಿ..ಹುಲಿ.. ಹುಲಿ.........
 
|| ಏನಿದಿ ಗ್ರಹಚಾರವೋ..
ಏನಿದಿ ವನವಾಸವೋ….||
 
ಯಾವ ಚಿಂತೆ ನೋವು ಕಾಣದೆ
ಆಶ್ರಮದೊಳು ಹಾಯಾಗಿದ್ದೆ
ಇಂದು ಕಾಡೊಳು ಬಿಸಿಲ ಝಳದೆ
ಬೆಂದು ಬೆವರುತ ಬಳಲಿದೆ 
ಲೆ ಲೆ ಲೆ ಲೆ ತ್ಕತ್ಕತ್ಕತ್ ಚಿ....
 
|| ಏನಿದಿ ಗ್ರಹಚಾರವೋ..
ಏನಿದಿ ವನವಾಸವೋ….||
 
ನೆನ್ನೆ ಪಾಲಕ ಇಂದು ಸೇವಕ 
ಒಂದು ಕ್ಷಣದಲ್ಲಿ ಎಲ್ಲಾ ತಕಮಕ
ನೆನ್ನೆ ಪಾಲಕ ಇಂದು ಸೇವಕ 
ಒಂದು ಕ್ಷಣದಲ್ಲಿ ಎಲ್ಲಾ ತಕಮಕ
ಮಾಡುವಂತ ದಿವ್ಯ ಮಹಿಮನು
ನಿನ್ನನ್ಯಾವನು ಬಲ್ಲನೋ… 
ಅಯ್ಯೊ ಅಯ್ಯೊ ಹಾವು....ಹಾವು
 
|| ಏನಿದಿ ಗ್ರಹಚಾರವೋ..
ಏನಿದಿ ವನವಾಸವೋ..
ಏನ ಮಾಡಿದೆನೆಂದು ಈ ಗತಿ
ನನಗೆ ತಂದೆಯೋ ಪಶುಪತಿ
ಏನಿದಿ ಗ್ರಹಚಾರವೋ…..||
 

ಏನಿದಿ ಗ್ರಹಚಾರವೋ..
ಏನಿದಿ ವನವಾಸವೋ..
ಏನ ಮಾಡಿದೆನೆಂದು ಈ ಗತಿ
ನನಗೆ ತಂದೆಯೋ ಪಶುಪತಿ
 
|| ಏನಿದಿ ಗ್ರಹಚಾರವೋ....||
 
ಅಯ್ಯೊ ಮುಳ್ಳು ಅಬ್ಬ…
 
ಕಾಲಕಾಲಕೆ ತಿಂದು ತೇಗಿ
ಕಾಲಕಳೆಯುತಲಿದ್ದ ಪ್ರಾಣಿಗೆ  
ಅಯ್ಯೊ ಶಿವ ಶಿವ, ಕಷ್ಟ.. ಕಷ್ಟ
ಕಾಲಕಾಲಕೆ ತಿಂದು ತೇಗಿ
ಕಾಲಕಳೆಯುತಲಿದ್ದ ಪ್ರಾಣಿಗೆ
ಕೂಳು ಇಲ್ಲದೆ ನೀರು ಇಲ್ಲದೆ
ಅಲೆವ ಗತಿಯದು ಬಂದಿತೋ 
ಹುಲಿ..ಹುಲಿ.. ಹುಲಿ.........
 
|| ಏನಿದಿ ಗ್ರಹಚಾರವೋ..
ಏನಿದಿ ವನವಾಸವೋ….||
 
ಯಾವ ಚಿಂತೆ ನೋವು ಕಾಣದೆ
ಆಶ್ರಮದೊಳು ಹಾಯಾಗಿದ್ದೆ
ಇಂದು ಕಾಡೊಳು ಬಿಸಿಲ ಝಳದೆ
ಬೆಂದು ಬೆವರುತ ಬಳಲಿದೆ 
ಲೆ ಲೆ ಲೆ ಲೆ ತ್ಕತ್ಕತ್ಕತ್ ಚಿ....
 
|| ಏನಿದಿ ಗ್ರಹಚಾರವೋ..
ಏನಿದಿ ವನವಾಸವೋ….||
 
ನೆನ್ನೆ ಪಾಲಕ ಇಂದು ಸೇವಕ 
ಒಂದು ಕ್ಷಣದಲ್ಲಿ ಎಲ್ಲಾ ತಕಮಕ
ನೆನ್ನೆ ಪಾಲಕ ಇಂದು ಸೇವಕ 
ಒಂದು ಕ್ಷಣದಲ್ಲಿ ಎಲ್ಲಾ ತಕಮಕ
ಮಾಡುವಂತ ದಿವ್ಯ ಮಹಿಮನು
ನಿನ್ನನ್ಯಾವನು ಬಲ್ಲನೋ… 
ಅಯ್ಯೊ ಅಯ್ಯೊ ಹಾವು....ಹಾವು
 
|| ಏನಿದಿ ಗ್ರಹಚಾರವೋ..
ಏನಿದಿ ವನವಾಸವೋ..
ಏನ ಮಾಡಿದೆನೆಂದು ಈ ಗತಿ
ನನಗೆ ತಂದೆಯೋ ಪಶುಪತಿ
ಏನಿದಿ ಗ್ರಹಚಾರವೋ…..||
 

Enidi Grahacharavo song lyrics from Kannada Movie Sathya Harishchandra starring Dr Rajkumar, Udayakumar, K S Ashwath, Lyrics penned by Hunasuru Krishna Murthy Sung by Ghantasala, Music Composed by Pendyala Nageshwara Rao, film is Directed by Hunasuru Krishna Murthy and film is released on 1965
Video:
ಸಂಗೀತ ವೀಡಿಯೊ:
Singers:

Ghantasala

0
ಗಾಯಕರು:

ಘಂಟಸಾಲ

Music Director:

Pendyala Nageshwara Rao

ಸಂಗೀತ ನಿರ್ದೇಶಕ:

ಪೆಂಡ್ಯಾಲ ನಾಗೇಶ್ವರ ರಾವ್

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ