ನೀನು ನಮಗೆ ಸಿಕ್ಕೇ ಬಿದ್ದೆಯೋ ರಾಜಾ
ನಾವು ನಿನಗೆ ದಕ್ಕಿ ಹೋದೆವೋ ರಾಜಾ
ಓಯ್ ರಾಜಾ….
ನೀನು ನಮಗೆ ಸಿಕ್ಕೇ ಬಿದ್ದೆಯೋ ರಾಜಾ
ನಾವು ನಿನಗೆ ದಕ್ಕಿ ಹೋದೆವೋ ರಾಜಾ
ಓಯ್ ರಾಜಾ….
ಸಾಹೋ ಬಂಗಾರ ರಾಜಾ ಸಾಹೋ
ಸಾಹೋ ಸಿಂಗಾರ ರಾಜಾ ಸಾಹೋ
ಸಾಹೋ ಬಂಗಾರ ರಾಜಾ ಸಾಹೋ
ಸಾಹೋ ಸಿಂಗಾರ ರಾಜಾ ಸಾಹೋ
ಆ......ಆ......ಆ........ಓಯ್.ಓಯ್.ಓಯ್.
ತಂಪು ಗಾಳಿಗೆ ಸೆರಗು ಸರಿಯಲು
ಓಯ್..ಓಯ್..ಓಯ್..
ಅದರ ಗಾಳಿಗೆ ಎದೆಯು ಮಿಡಿಯಲು
ಆಹ ಅದರ ಗಾಳಿಗೆ ಎದೆಯು ಮಿಡಿಯಲು
ಆ...ನಿಲದೇ ಜೀವವ ಹಾರಿಬಂದೆವೊ ರಾಜಾ
ಹಾರಿ ಸೇರಿ ಕೋರಿ ಕೊಂಬೆವೋ ರಾಜಾ..
ಓಯ್ ರಾಜಾ…..
ನಿಲದೇ ಜೀವವ ಹಾರಿಬಂದೆವೊ ರಾಜಾ
ಹಾರಿ ಸೇರಿ ಕೋರಿ ಕೊಂಬೆವೋ ರಾಜಾ
ಓಯ್ ರಾಜಾ ರಾಜಾ ರಾಜಾ
ಸಾಹೋ ಬಂಗಾರ ರಾಜಾ ಸಾಹೋ
ಸಾಹೋ ಸಿಂಗಾರ ರಾಜಾ ಸಾಹೋ
ಆ......ಆ......ಆ....ಓಯ್..ಓಯ್..ಓಯ್..
ಚೆಲುವ ನಿನ್ನಯ ಚೂಪು ಕಂಗಳು
ಓಯ್..ಓಯ್..ಓಯ್..
ಸಲಿಸಿ ಮಾರನ ಬಾಣ ಎಸೆಯಲು
ಆಹ ..ಸಲಿಸಿ ಮಾರನ ಬಾಣ ಎಸೆಯಲು
ಓ...ತಾಳಲಾರ್ದೆ ಸೋತು ಬಂದೆವೋ ರಾಜಾ
ಸೋತು ನಿಂತು ಬೇತು ಕೊಂಬೆವೋ ರಾಜಾ
ಓಯ್ ರಾಜಾ…….
ತಾಳಲಾರ್ದೆ ಸೋತು ಬಂದೆವೋ ರಾಜಾ
ಸೋತು ನಿಂತು ಬೇತು ಕೊಂಬೆವೋ ರಾಜಾ
ರಾಜಾ….ರಾಜಾ….
ಸಾಹೋ ಬಂಗಾರ ರಾಜಾ ಸಾಹೋ
ಸಾಹೋ ಸಿಂಗಾರ ರಾಜಾ ಸಾಹೋ
ಆ......ಆ......ಆ.....ಓಯ್..ಓಯ್..ಓಯ್.
ವಯಸು ತುಂಬಲು ಒಲವು ಅರಳಲು
ಓಯ್..ಓಯ್..ಓಯ್..
ಮನಸು ಮೋಹದ ಮೋಜ ಬಯಸಲು
ಮನಸು ಮೋಹದ ಮೋಜ ಬಯಸಲು
ಓ......ಕೂಡೆ ನಿನ್ನ ಓಡಿ ಬಂದೆವೋ ರಾಜಾ
ಹಾಡಿ ಪಾಡಿ ಬೇಡಿಕೊಂಬೆವೋ ರಾಜಾ..
ಓಯ್ ರಾಜಾ…….
ಕೂಡೆ ನಿನ್ನ ಓಡಿ ಬಂದೆವೋ ರಾಜಾ
ಹಾಡಿ ಪಾಡಿ ಬೇಡಿಕೊಂಬೆವೋ ರಾಜಾ
ರಾಜಾ…. ರಾಜಾ……
ಸಾಹೋ ಬಂಗಾರ ರಾಜಾ ಸಾಹೋ
ಸಾಹೋ ಸಿಂಗಾರ ರಾಜಾ ಸಾಹೋ
ನೀನು ನಮಗೆ ಸಿಕ್ಕೇ ಬಿದ್ದೆಯೋ ರಾಜಾ
ನಾವು ನಿನಗೆ ದಕ್ಕಿ ಹೋದೆವೋ ರಾಜಾ
ಓಯ್ ರಾಜಾ….
ನೀನು ನಮಗೆ ಸಿಕ್ಕೇ ಬಿದ್ದೆಯೋ ರಾಜಾ
ನಾವು ನಿನಗೆ ದಕ್ಕಿ ಹೋದೆವೋ ರಾಜಾ
ಓಯ್ ರಾಜಾ….
ಸಾಹೋ ಬಂಗಾರ ರಾಜಾ ಸಾಹೋ
ಸಾಹೋ ಸಿಂಗಾರ ರಾಜಾ ಸಾಹೋ
ಸಾಹೋ ಬಂಗಾರ ರಾಜಾ ಸಾಹೋ
ಸಾಹೋ ಸಿಂಗಾರ ರಾಜಾ ಸಾಹೋ
ಆ......ಆ......ಆ........ಓಯ್.ಓಯ್.ಓಯ್.
ತಂಪು ಗಾಳಿಗೆ ಸೆರಗು ಸರಿಯಲು
ಓಯ್..ಓಯ್..ಓಯ್..
ಅದರ ಗಾಳಿಗೆ ಎದೆಯು ಮಿಡಿಯಲು
ಆಹ ಅದರ ಗಾಳಿಗೆ ಎದೆಯು ಮಿಡಿಯಲು
ಆ...ನಿಲದೇ ಜೀವವ ಹಾರಿಬಂದೆವೊ ರಾಜಾ
ಹಾರಿ ಸೇರಿ ಕೋರಿ ಕೊಂಬೆವೋ ರಾಜಾ..
ಓಯ್ ರಾಜಾ…..
ನಿಲದೇ ಜೀವವ ಹಾರಿಬಂದೆವೊ ರಾಜಾ
ಹಾರಿ ಸೇರಿ ಕೋರಿ ಕೊಂಬೆವೋ ರಾಜಾ
ಓಯ್ ರಾಜಾ ರಾಜಾ ರಾಜಾ
ಸಾಹೋ ಬಂಗಾರ ರಾಜಾ ಸಾಹೋ
ಸಾಹೋ ಸಿಂಗಾರ ರಾಜಾ ಸಾಹೋ
ಆ......ಆ......ಆ....ಓಯ್..ಓಯ್..ಓಯ್..
ಚೆಲುವ ನಿನ್ನಯ ಚೂಪು ಕಂಗಳು
ಓಯ್..ಓಯ್..ಓಯ್..
ಸಲಿಸಿ ಮಾರನ ಬಾಣ ಎಸೆಯಲು
ಆಹ ..ಸಲಿಸಿ ಮಾರನ ಬಾಣ ಎಸೆಯಲು
ಓ...ತಾಳಲಾರ್ದೆ ಸೋತು ಬಂದೆವೋ ರಾಜಾ
ಸೋತು ನಿಂತು ಬೇತು ಕೊಂಬೆವೋ ರಾಜಾ
ಓಯ್ ರಾಜಾ…….
ತಾಳಲಾರ್ದೆ ಸೋತು ಬಂದೆವೋ ರಾಜಾ
ಸೋತು ನಿಂತು ಬೇತು ಕೊಂಬೆವೋ ರಾಜಾ
ರಾಜಾ….ರಾಜಾ….
ಸಾಹೋ ಬಂಗಾರ ರಾಜಾ ಸಾಹೋ
ಸಾಹೋ ಸಿಂಗಾರ ರಾಜಾ ಸಾಹೋ
ಆ......ಆ......ಆ.....ಓಯ್..ಓಯ್..ಓಯ್.
ವಯಸು ತುಂಬಲು ಒಲವು ಅರಳಲು
ಓಯ್..ಓಯ್..ಓಯ್..
ಮನಸು ಮೋಹದ ಮೋಜ ಬಯಸಲು
ಮನಸು ಮೋಹದ ಮೋಜ ಬಯಸಲು
ಓ......ಕೂಡೆ ನಿನ್ನ ಓಡಿ ಬಂದೆವೋ ರಾಜಾ
ಹಾಡಿ ಪಾಡಿ ಬೇಡಿಕೊಂಬೆವೋ ರಾಜಾ..
ಓಯ್ ರಾಜಾ…….
ಕೂಡೆ ನಿನ್ನ ಓಡಿ ಬಂದೆವೋ ರಾಜಾ
ಹಾಡಿ ಪಾಡಿ ಬೇಡಿಕೊಂಬೆವೋ ರಾಜಾ
ರಾಜಾ…. ರಾಜಾ……
ಸಾಹೋ ಬಂಗಾರ ರಾಜಾ ಸಾಹೋ
ಸಾಹೋ ಸಿಂಗಾರ ರಾಜಾ ಸಾಹೋ
Neenu Namage song lyrics from Kannada Movie Sathya Harishchandra starring Dr Rajkumar, Udayakumar, K S Ashwath, Lyrics penned by Hunasuru Krishna Murthy Sung by P Leela, P Susheela, Music Composed by Pendyala Nageshwara Rao, film is Directed by Hunasuru Krishna Murthy and film is released on 1965