ತದ್ದಿನ ದಿನದಿನ ತದ್ದಿನ ನಾಳೆ ನಮ್ಮ ತಿಥಿ ದಿನ
ಶ್ರಾದ್ದದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ
ಶ್ರಾದ್ದದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ ಲಲ...ಲಲ....ಲಲ..ಲಾ..ಲಾ...ಲಲ...ಲಲ....ಲಾ..ಲಾ...ಲಾ..ಲಾಲ..ಲಲ..ಲಲ
ಇಂಗು ತೆಂಗು ತಿರುವಿ ಬೆರೆತ
ವಡೆ ಗೊಜ್ಜು ಮಜ್ಜಿಗೆ ರಾಯ್ತ
ಇಂಗು ತೆಂಗು ತಿರುವಿ ಬೆರೆತ
ವಡೆ ಗೊಜ್ಜು ಮಜ್ಜಿಗೆ ರಾಯ್ತ
ಜಂಗಿ ಜಗಿದು ಚಪ್ಪರಿಸಿ
ನೆಂಚಿಕೊಂಡು ತಿಂದರೇ
ಹೇ ಬಾ ಬರಿ...ಬಾ ಬಹೆ...
ಬಾ ಬರಿ...ಬಾ ಬಹೆ...
|| ಶ್ರಾದ್ದದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ ಲಲ...ಲಲ....ಲಲ..ಲಾ..ಲಾ...ಲಲ...ಲಲ....ಲಾ..ಲಾ...ಲಾ..ಲಾಲ..ಲಲ..ಲಲ
ಪಾಯಸ ಖೀರು ನಿಂಬೇ ಸಾರು
ಪೂರಿ ಹೋಳ್ಗೆ ಹಪ್ಳ ಸoಡ್ಗೆ ಅಬ್ಬಬ್ಬಾಬ್ಬಾಬ್ಬಾ....
ಪಾಯಸ ಖೀರು ನಿಂಬೇ ಸಾರು
ಪೂರಿ ಹೋಳ್ಗೆ ಹಪ್ಳ ಸಂಡ್ಗೆ
ಪಟ್ಟಾಗಿಳಿದು ಹೊಟ್ಟೆ ಒಳಗೆ
ಜುಟ್ಟು ನಿಲ್ಲುವುದು ನೆಟ್ಟಗೆ
ಹೇ ಬಾ ಬರಿ...ಬಾ ಬಹೆ...
ಬಾ ಬರಿ...ಬಾ ಬಹೆ...
|| ಶ್ರಾದ್ದದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ||
ಲಲ...ಲಲ....ಲಲ..ಲಾ..ಲಾ...ಲಲ...ಲಲ....ಲಾ..ಲಾ...ಲಾ..ಲಾಲ..ಲಲ..ಲಲ
ಕೈಗೂ ಬಾಯ್ಗೂ ಹೂಡಿ ಜಗಳ
ಕೂರಿ ಕೂರಿ ರಸದ ಕವಳ
ಆಹಾಹ....ಓಹೋಹೋ....
ಕೈಗೂ ಬಾಯ್ಗೂ ಹೂಡಿ ಜಗಳ
ಕೂರಿ ಕೂರಿ ರಸದ ಕವಳ
ತಿಂದು ತೇಗಿ ಬಂದ ಹೊರತು
ಇಲ್ಲ ತೃಪ್ತಿಯಾದ ಗುರ್ತು

Shraddhadoota Summane song lyrics from Kannada Movie Sathya Harishchandra starring Dr Rajkumar, Udayakumar, K S Ashwath, Lyrics penned by Hunasuru Krishna Murthy Sung by B Gopalam, Music Composed by Pendyala Nageshwara Rao, film is Directed by Hunasuru Krishna Murthy and film is released on 1965