Mareyade Sooryanu Lyrics

ಮರೆಯದೆ ಸೂರ್ಯನು Lyrics

in Santha Thukaram

in ಸಂತ ತುಕಾರಾಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆಆಆಆಆ..
 
ಮರೆಯದೆ ಸೂರ್ಯನು ಮೂಡತಲಿರುವಾ..
ಮರೆಯದೆ ಸೂರ್ಯನು ಮೂಡತಲಿರುವಾ..
ಲೋಕಕೇ ಬೆಳಕನು ತರವ
ತರುವಾ…ಆ
ಲೋಕಕೇ ಜೀವಾ ತರುವಾ..
ನಾವೇ ಜಗದಿ ನಮ್ಮ ಕಾಯಕ
ಬಿಡದೇ ಮಾಡಿ ಮೋಕ್ಷ ಸಾಧಕ
ಇದೇ ವಿಭೋದ..ಆ
ಪಾದ ಸೇವಾ..
ಎಂದನು ತುಕನು ಮಹಾ ನಿಜವನು
 
ಆಆಆಆಆಆಆ
ಮರೆಯದೆ ಸೂರ್ಯನು ಮೂಡತಲಿರುವಾ..
 
ಮಣ್ಣಿಂದ ಕಾಯವು
ಮಣ್ಣಿಂದ ಕಾಯಕ
ಮಣ್ಣಿಂದ ಕಾಯವು
ತುಕ ಎಂದ ಮಣ್ಣು
ತುಕ ಎಂದ ಮಣ್ಣು
ದವಸ ದಾನ್ಯ ಕಲಿಯೂ..
ಜೀವರಾಶೆ ಬಾಳ ಸಾವ
ನೆನೆಯೂ…
ಮಣ್ಣಿಂದ ಕಾಯವು
ಮಣ್ಣಿಂದ ಕಾಯಕ
ಮಣ್ಣಿಂದ ಕಾಯವು
 
ಆಆಆಆಆಆಆಆ
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ನಾಮ ನಿನ್ನ ದೇವಾ..ಆಆ
 
ಮನವೇ ನಿನ್ನಾ ಕೇಶವನಾ
ಮನವೇ ನಿನ್ನಾ ಕೇಶವನಾ
ನಾಮ ನುಡಿ.. ನಾಮ ನುಡಿ
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ನಾಮ ನಿನ್ನ ದೇವಾ..ಆಆ
 
ಕಿರ್ತನೆಯ ಭಾವದಿ
ನಿದ್ರೆ ನಾಶವಾದಲಿ
ಕಿರ್ತನೆಯ ಭಾವದಿ
ನಿದ್ರೆ ನಾಶವಾದಲಿ
ಮನದಿ ಬೆಂದು ಹೋದಲ್ಲಿ
ಮನದಿ ಬೆಂದು ಹೋದಲ್ಲಿ
ವಿಷಯ ಸೂಕ ..
ವಿಷಯ ಸೂಕ ..
 
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ನಾಮ ನಿನ್ನ ದೇವಾ..ಆಆ
 
ಹರಿದಾಸ ಗರ್ಜಿಸಿ
ಹರಿನಾಮದ ಕಿರ್ತಿ
ಹರಿದಾಸ ಗರ್ಜಿಸಿ
ಹರಿನಾಮದ ಕಿರ್ತಿ
ಸುಖ ಪಡುತಿರೆ ನೀ
ನಾಮಾಮೃತ…
 
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ನಾಮ ನಿನ್ನ ದೇವಾ..ಆಆ
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ನಾಮ ನಿನ್ನ ದೇವಾ..ಆಆ

ಆಆಆಆಆಆಆ..
 
ಮರೆಯದೆ ಸೂರ್ಯನು ಮೂಡತಲಿರುವಾ..
ಮರೆಯದೆ ಸೂರ್ಯನು ಮೂಡತಲಿರುವಾ..
ಲೋಕಕೇ ಬೆಳಕನು ತರವ
ತರುವಾ…ಆ
ಲೋಕಕೇ ಜೀವಾ ತರುವಾ..
ನಾವೇ ಜಗದಿ ನಮ್ಮ ಕಾಯಕ
ಬಿಡದೇ ಮಾಡಿ ಮೋಕ್ಷ ಸಾಧಕ
ಇದೇ ವಿಭೋದ..ಆ
ಪಾದ ಸೇವಾ..
ಎಂದನು ತುಕನು ಮಹಾ ನಿಜವನು
 
ಆಆಆಆಆಆಆ
ಮರೆಯದೆ ಸೂರ್ಯನು ಮೂಡತಲಿರುವಾ..
 
ಮಣ್ಣಿಂದ ಕಾಯವು
ಮಣ್ಣಿಂದ ಕಾಯಕ
ಮಣ್ಣಿಂದ ಕಾಯವು
ತುಕ ಎಂದ ಮಣ್ಣು
ತುಕ ಎಂದ ಮಣ್ಣು
ದವಸ ದಾನ್ಯ ಕಲಿಯೂ..
ಜೀವರಾಶೆ ಬಾಳ ಸಾವ
ನೆನೆಯೂ…
ಮಣ್ಣಿಂದ ಕಾಯವು
ಮಣ್ಣಿಂದ ಕಾಯಕ
ಮಣ್ಣಿಂದ ಕಾಯವು
 
ಆಆಆಆಆಆಆಆ
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ನಾಮ ನಿನ್ನ ದೇವಾ..ಆಆ
 
ಮನವೇ ನಿನ್ನಾ ಕೇಶವನಾ
ಮನವೇ ನಿನ್ನಾ ಕೇಶವನಾ
ನಾಮ ನುಡಿ.. ನಾಮ ನುಡಿ
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ನಾಮ ನಿನ್ನ ದೇವಾ..ಆಆ
 
ಕಿರ್ತನೆಯ ಭಾವದಿ
ನಿದ್ರೆ ನಾಶವಾದಲಿ
ಕಿರ್ತನೆಯ ಭಾವದಿ
ನಿದ್ರೆ ನಾಶವಾದಲಿ
ಮನದಿ ಬೆಂದು ಹೋದಲ್ಲಿ
ಮನದಿ ಬೆಂದು ಹೋದಲ್ಲಿ
ವಿಷಯ ಸೂಕ ..
ವಿಷಯ ಸೂಕ ..
 
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ನಾಮ ನಿನ್ನ ದೇವಾ..ಆಆ
 
ಹರಿದಾಸ ಗರ್ಜಿಸಿ
ಹರಿನಾಮದ ಕಿರ್ತಿ
ಹರಿದಾಸ ಗರ್ಜಿಸಿ
ಹರಿನಾಮದ ಕಿರ್ತಿ
ಸುಖ ಪಡುತಿರೆ ನೀ
ನಾಮಾಮೃತ…
 
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ನಾಮ ನಿನ್ನ ದೇವಾ..ಆಆ
ಅಮೃತಕ್ಕು ತಾ ರುಚಿ..
ನಾಮ ನಿನ್ನ ದೇವಾ..ಆಆ
ನಾಮ ನಿನ್ನ ದೇವಾ..ಆಆ

Mareyade Sooryanu song lyrics from Kannada Movie Santha Thukaram starring Dr Rajkumar, Udayakumar, K S Ashwath, Lyrics penned by Chi Sadashivaiah Sung by P B Srinivas, S Janaki, Music Composed by Vijaya Bhaskar, film is Directed by Sundara Rao Nadakarni and film is released on 1963

Song Details Page Title
Video:
ಸಂಗೀತ ವೀಡಿಯೊ:
Lyricist:

Chi Sadashivaiah

ಗೀತರಚನೆಕಾರ:

ಚಿ||ಸದಾಶಿವಯ್ಯ

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ