-
ಏಳಯ್ಯ ಮನಮೋಹನ
ಏಳಯ್ಯ ಮನಮೋಹನ
ನಿನಗೆ ಈ ಮೌನ ಭೋಗವು ತಾನಾಗಿ
ಕಾದಿದೆ ನಿನಗಾಗಿ
ಭೋಗವು ತಾನಾಗಿ ಕಾದಿದೆ ನಿನಗಾಗಿ
ಏಳಯ್ಯ ಮನಮೋಹನ
ಮನುಜನ ಬಾಳೆಲ್ಲ ಕ್ಷಣಿಕವಿದಲ್ಲ
ಮನುಜನ ಬಾಳೆಲ್ಲ ಕ್ಷಣಿಕವಿದಲ್ಲ
ಇರುವ ಎರಡುದಿನದಿ ಜಗದ ಸುಖದ ಸಾರ ಸವಿವ ಬಾರ
||ಏಳಯ್ಯ ಮನಮೋಹನ
ನಿನಗೆ ಈ ಮೌನ ಭೋಗವು ತಾನಾಗಿ
ಕಾದಿದೆ ನಿನಗಾಗಿ
ಏಳಯ್ಯ ಮನಮೋಹನ ||
ಭೋಗದ ಮಂದಿರವೂ ಜಗವೂ
ಭೋಗದ ಮಂದಿರವೂ
ಜಗದಲಿ ಭೋಗ ಯೋಗ ಪೂರ್ವ ಪುಣ್ಯ ಸಂಯೋಗ
ಜಗದಲಿ ಭೋಗ ಯೋಗ ಪೂರ್ವ ಪುಣ್ಯ ಸಂಯೋಗ
ಕಣ್ಣಿದ್ದು ಹೆಣ್ಣಂದ ಕಾಣದವ ತಾನಂಧ
ಕಣ್ಣಿದ್ದು ಹೆಣ್ಣಂದ ಕಾಣದವ ತಾನಂಧ
ಕಣ್ಣಿದ್ದು ಹೆಣ್ಣಂದ ಕಾಣದವ ತಾನಂಧ
ಭೋಗದ ಮಂದಿರವೂ
ತೀಡಿ ತಂಗಾಳಿ ತನು ತುಂಬಿದೆ
ಸಂಗ ಬೇಡಿ ಮನ ನಿನ್ನ ಬಳಿ ಬಂದಿದೆ
ತೀಡಿ ತಂಗಾಳಿ ತನು ತುಂಬಿದೆ
ಸಂಗ ಬೇಡಿ ಮನ ನಿನ್ನ ಬಳಿ ಬಂದಿದೆ
ಕಂಗಳಾಸೆಯು ತಾ ಹಿಂದಲಿ ಬಾ
ರಂಗಿನಾಟದ ಸಿಂಗಾರದಿ ಹೊಯ್
ಕಂಗಳಾಸೆಯು ತಾ ಹಿಂದಲಿ ಬಾ
ರಂಗಿನಾಟದ ಸಿಂಗಾರದಿ ಹೊಯ್
ನನ್ನ ದೊರೆ ಬಾರೊ ನೀ ಎನ್ನ ಬಳಿ ಸಾರೊ
ನಿನ್ನ ಮುಖ ತೋರೊ ನೀ ನನ್ನ ಮನ ಸೇರೊ
ಕಣ್ಣು ಕಲೆತಾಡಲಿ ನಮ್ಮ ಮನವು ಕೂಡಲಿ
ಕಣ್ಣು ಕಲೆತಾಡಲಿ ನಮ್ಮ ಮನವು ಕೂಡಲಿ
ತೀಡಿ ತಂಗಾಳಿ ತನು ತುಂಬಿದೆ
ಸಂಗ ಬೇಡಿ ಮನ ನಿನ್ನ ಬಳಿ ಬಂದಿದೆ
ಕಂಗಳಾಸೆಯು ತಾ ಹಿಂದಲಿ ಬಾ
ರಂಗಿನಾಟದ ಸಿಂಗಾರದಿ ಹೊಯ್
(ಹೇ ಪಂಡರಯ್ಯ ಹೇ ಪಂಡರಯ್ಯ
ನೀನೆ ಜಗದ ತಂದೆ ಕಾಣಯ್ಯ
ವಿಠಲಯ್ಯ ನಿನ್ನ ಕಿರುವಡಿಯ ಕಾಣಗೊಡಯ್ಯ
ಹೇ ಪಂಡರಯ್ಯ ಹೇ ಪಂಡರಯ್ಯ
ನೀನೆ ಜಗದ ತಂದೆ ಕಾಣಯ್ಯ
ವಿಠಲಯ್ಯ ನಿನ್ನ ಕಿರುವಡಿಯ ಕಾಣಗೊಡಯ್ಯ
ಹೇ ಪಂಡರಯ್ಯ
ನಿನ್ನೆದುರು ನೋಡಿ ನೋಡಿ ಯುಗವು ಉರುಳಿಹೋಯಿತು
ನಿನ್ನೆದುರು ನೋಡಿ ನೋಡಿ ಯುಗವು ಉರುಳಿಹೋಯಿತು
ಈ ಕಂಗಳೆರೆಡು ಕಾದು ಕಾದು ಕಾಣದಾಯಿತು ತಾನು ಕಾಣದಾಯಿತು
ಬಂದೆನ್ನ ಕೈಯ್ಯ ಹಿಡಿದು ತಂದೆ ಪಾರುಗಾಣಿಸೊ
ವಿಠಲ ವಿಠಲ ವಿಠಲ ವಿಠಲ
ವಿಠಲಯ್ಯ ನಿನ್ನ ಕಿರುವಡಿಯ ಕಾಣಗೊಡಯ್ಯ
ಹೇ ಪಂಡರಯ್ಯ ಹೇ ಪಂಡರಯ್ಯ
ನೀನೆ ಜಗದ ತಂದೆ ಕಾಣಯ್ಯ
ವಿಠಲಯ್ಯ ನಿನ್ನ ಕಿರುವಡಿಯ ಕಾಣಗೊಡಯ್ಯ
ಹೇ ಪಂಡರಯ್ಯ ಹೇ ಪಂಡರಯ್ಯ)
-
ಏಳಯ್ಯ ಮನಮೋಹನ
ಏಳಯ್ಯ ಮನಮೋಹನ
ನಿನಗೆ ಈ ಮೌನ ಭೋಗವು ತಾನಾಗಿ
ಕಾದಿದೆ ನಿನಗಾಗಿ
ಭೋಗವು ತಾನಾಗಿ ಕಾದಿದೆ ನಿನಗಾಗಿ
ಏಳಯ್ಯ ಮನಮೋಹನ
ಮನುಜನ ಬಾಳೆಲ್ಲ ಕ್ಷಣಿಕವಿದಲ್ಲ
ಮನುಜನ ಬಾಳೆಲ್ಲ ಕ್ಷಣಿಕವಿದಲ್ಲ
ಇರುವ ಎರಡುದಿನದಿ ಜಗದ ಸುಖದ ಸಾರ ಸವಿವ ಬಾರ
||ಏಳಯ್ಯ ಮನಮೋಹನ
ನಿನಗೆ ಈ ಮೌನ ಭೋಗವು ತಾನಾಗಿ
ಕಾದಿದೆ ನಿನಗಾಗಿ
ಏಳಯ್ಯ ಮನಮೋಹನ ||
ಭೋಗದ ಮಂದಿರವೂ ಜಗವೂ
ಭೋಗದ ಮಂದಿರವೂ
ಜಗದಲಿ ಭೋಗ ಯೋಗ ಪೂರ್ವ ಪುಣ್ಯ ಸಂಯೋಗ
ಜಗದಲಿ ಭೋಗ ಯೋಗ ಪೂರ್ವ ಪುಣ್ಯ ಸಂಯೋಗ
ಕಣ್ಣಿದ್ದು ಹೆಣ್ಣಂದ ಕಾಣದವ ತಾನಂಧ
ಕಣ್ಣಿದ್ದು ಹೆಣ್ಣಂದ ಕಾಣದವ ತಾನಂಧ
ಕಣ್ಣಿದ್ದು ಹೆಣ್ಣಂದ ಕಾಣದವ ತಾನಂಧ
ಭೋಗದ ಮಂದಿರವೂ
ತೀಡಿ ತಂಗಾಳಿ ತನು ತುಂಬಿದೆ
ಸಂಗ ಬೇಡಿ ಮನ ನಿನ್ನ ಬಳಿ ಬಂದಿದೆ
ತೀಡಿ ತಂಗಾಳಿ ತನು ತುಂಬಿದೆ
ಸಂಗ ಬೇಡಿ ಮನ ನಿನ್ನ ಬಳಿ ಬಂದಿದೆ
ಕಂಗಳಾಸೆಯು ತಾ ಹಿಂದಲಿ ಬಾ
ರಂಗಿನಾಟದ ಸಿಂಗಾರದಿ ಹೊಯ್
ಕಂಗಳಾಸೆಯು ತಾ ಹಿಂದಲಿ ಬಾ
ರಂಗಿನಾಟದ ಸಿಂಗಾರದಿ ಹೊಯ್
ನನ್ನ ದೊರೆ ಬಾರೊ ನೀ ಎನ್ನ ಬಳಿ ಸಾರೊ
ನಿನ್ನ ಮುಖ ತೋರೊ ನೀ ನನ್ನ ಮನ ಸೇರೊ
ಕಣ್ಣು ಕಲೆತಾಡಲಿ ನಮ್ಮ ಮನವು ಕೂಡಲಿ
ಕಣ್ಣು ಕಲೆತಾಡಲಿ ನಮ್ಮ ಮನವು ಕೂಡಲಿ
ತೀಡಿ ತಂಗಾಳಿ ತನು ತುಂಬಿದೆ
ಸಂಗ ಬೇಡಿ ಮನ ನಿನ್ನ ಬಳಿ ಬಂದಿದೆ
ಕಂಗಳಾಸೆಯು ತಾ ಹಿಂದಲಿ ಬಾ
ರಂಗಿನಾಟದ ಸಿಂಗಾರದಿ ಹೊಯ್
(ಹೇ ಪಂಡರಯ್ಯ ಹೇ ಪಂಡರಯ್ಯ
ನೀನೆ ಜಗದ ತಂದೆ ಕಾಣಯ್ಯ
ವಿಠಲಯ್ಯ ನಿನ್ನ ಕಿರುವಡಿಯ ಕಾಣಗೊಡಯ್ಯ
ಹೇ ಪಂಡರಯ್ಯ ಹೇ ಪಂಡರಯ್ಯ
ನೀನೆ ಜಗದ ತಂದೆ ಕಾಣಯ್ಯ
ವಿಠಲಯ್ಯ ನಿನ್ನ ಕಿರುವಡಿಯ ಕಾಣಗೊಡಯ್ಯ
ಹೇ ಪಂಡರಯ್ಯ
ನಿನ್ನೆದುರು ನೋಡಿ ನೋಡಿ ಯುಗವು ಉರುಳಿಹೋಯಿತು
ನಿನ್ನೆದುರು ನೋಡಿ ನೋಡಿ ಯುಗವು ಉರುಳಿಹೋಯಿತು
ಈ ಕಂಗಳೆರೆಡು ಕಾದು ಕಾದು ಕಾಣದಾಯಿತು ತಾನು ಕಾಣದಾಯಿತು
ಬಂದೆನ್ನ ಕೈಯ್ಯ ಹಿಡಿದು ತಂದೆ ಪಾರುಗಾಣಿಸೊ
ವಿಠಲ ವಿಠಲ ವಿಠಲ ವಿಠಲ
ವಿಠಲಯ್ಯ ನಿನ್ನ ಕಿರುವಡಿಯ ಕಾಣಗೊಡಯ್ಯ
ಹೇ ಪಂಡರಯ್ಯ ಹೇ ಪಂಡರಯ್ಯ
ನೀನೆ ಜಗದ ತಂದೆ ಕಾಣಯ್ಯ
ವಿಠಲಯ್ಯ ನಿನ್ನ ಕಿರುವಡಿಯ ಕಾಣಗೊಡಯ್ಯ
ಹೇ ಪಂಡರಯ್ಯ ಹೇ ಪಂಡರಯ್ಯ)