Entha Karunanidhiyo Lyrics

ಎಂಥಾ ಕರುಣಾನಿಧಿಯೋ Lyrics

in Santha Thukaram

in ಸಂತ ತುಕಾರಾಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ…
ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ…
ಧೀನ ವತ್ಸಲಾ…
ತೋರಿದೆ ಬಿರುದ ವಿರಾಜಿಸಿ
ಧೀನ ವತ್ಸಲಾ…
ತೋರಿದೆ ಬಿರುದ ವಿರಾಜಿಸಿ
 
ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ
 
ಅಮೃತವ ನಾನುಂಡೇನು
ಕೃಷ್ಣ ರೂಪವಾ ಕಂಡೇನು
ಅಮೃತವ ನಾನುಂಡೇನು
ಕೃಷ್ಣ ರೂಪವಾ ಕಂಡೇನು
ವಿಶ್ವದೊಡೆಯ ಶ್ರೀಹರಿಯನೆ ಕಂಡು
ಮೋದಗೊಂಡೇನು
 
ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ
ಪಾಂಡುರಂಗ.. ಪಾಂಡುರಂಗ..
 
ಪಾಂಡುರಂಗ.. ಪಾಂಡುರಂಗ..
ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ
 
ಧೀನ ವತ್ಸಲಾ…
ತೋರಿದೆ ಬಿರುದ ವಿರಾಜಿಸಿ
ಧೀನ ವತ್ಸಲಾ…
ತೋರಿದೆ ಬಿರುದ ವಿರಾಜಿಸಿ
 
ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ

ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ…
ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ…
ಧೀನ ವತ್ಸಲಾ…
ತೋರಿದೆ ಬಿರುದ ವಿರಾಜಿಸಿ
ಧೀನ ವತ್ಸಲಾ…
ತೋರಿದೆ ಬಿರುದ ವಿರಾಜಿಸಿ
 
ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ
 
ಅಮೃತವ ನಾನುಂಡೇನು
ಕೃಷ್ಣ ರೂಪವಾ ಕಂಡೇನು
ಅಮೃತವ ನಾನುಂಡೇನು
ಕೃಷ್ಣ ರೂಪವಾ ಕಂಡೇನು
ವಿಶ್ವದೊಡೆಯ ಶ್ರೀಹರಿಯನೆ ಕಂಡು
ಮೋದಗೊಂಡೇನು
 
ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ
ಪಾಂಡುರಂಗ.. ಪಾಂಡುರಂಗ..
 
ಪಾಂಡುರಂಗ.. ಪಾಂಡುರಂಗ..
ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ
 
ಧೀನ ವತ್ಸಲಾ…
ತೋರಿದೆ ಬಿರುದ ವಿರಾಜಿಸಿ
ಧೀನ ವತ್ಸಲಾ…
ತೋರಿದೆ ಬಿರುದ ವಿರಾಜಿಸಿ
 
ಎಂಥಾ ಕರುಣಾನಿಧಿಯೋ ವಿಠಲಯ್ಯ
ಧೀನ ವತ್ಸಲಾ

Entha Karunanidhiyo song lyrics from Kannada Movie Santha Thukaram starring Dr Rajkumar, Udayakumar, K S Ashwath, Lyrics penned by Chi Sadashivaiah Sung by P B Srinivas, Music Composed by Vijaya Bhaskar, film is Directed by Sundara Rao Nadakarni and film is released on 1963

Song Details Page Title
Video:
ಸಂಗೀತ ವೀಡಿಯೊ:
Lyricist:

Chi Sadashivaiah

ಗೀತರಚನೆಕಾರ:

ಚಿ||ಸದಾಶಿವಯ್ಯ

Singers:

P B Srinivas

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ