ಬೇಡ ಕೃಷ್ಣ ಬೇಡ ಕೃಷ್ಣ ಬೇಡ ಕೃಷ್ಣ
ಬೇಡ ಕೃಷ್ಣ ರಂಗಿನಾಟ
ಸೀರೆ ನೆನೆವುದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು
||ಬೇಡ ಕೃಷ್ಣ ರಂಗಿನಾಟ
ಸೀರೆ ನೆನೆವುದು
ಬೇಡ ಕೃಷ್ಣ ರಂಗಿನಾಟ
ಹ್ಮ….
ಬೇಡ ಕೃಷ್ಣ ರಂಗಿನಾಟ
ಬೇಡ ಕೃಷ್ಣಾ ಆಆಆಆ
ಬೇಡ ಕೃಷ್ಣ
ಬೇಡ ಕೃಷ್ಣ ರಂಗಿನಾಟ
ಸೀರೆ ನೆನೆವುದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು ||
ರಾಧೆ ತೊಟ್ಟ ರವಿಕೆ ಜರಿ ರೇಷ್ಮೆಯಾಗಿದೆ
ರಾಧೆ ತೊಟ್ಟ ರವಿಕೆ ಜರಿ ರೇಷ್ಮೆಯಾಗಿದೆ
ರಾಧೆ ತೊಟ್ಟ ರವಿಕೆ ಜರೀ…ಇಇ ರೇಷ್ಮೆಯಾಗಿದೆ
ಕೃಷ್ಣನ ಬಳಿ ರಂಗು ತುಂಬಿದ ಗಡಿಗೆ ತಾನಿದೆ
ಕೃಷ್ಣನ ಬಳಿ ರಂಗು ತುಂಬಿದ ಗಡಿಗೆ ತಾನಿದೆ
ಹೇಳಿದಳು ಕೃಷ್ಣ ನಿನ್ನ
ಹೇಳಿದಳು ಕೃಷ್ಣ ನಿನ್ನ
ಹೇಳಿದಳು ಕೃಷ್ಣ ನಿನ್ನ
ಹೇಳಿದಳು ಕೃಷ್ಣ ನಿನ್ನ
ಹೇಳಿದಳು ಕೃಷ್ಣ ನಿನ್ನ ಆಟವೇನಿದು
ದೇವ ನಿನ್ನ ಬುದ್ಧಿಯು ತಾ
ದೇವ ನಿನ್ನ ಬುದ್ಧಿಯು ತಾ
ದೇವ ನಿನ್ನ ಬುದ್ಧಿಯು ತಾ
ಮನಕೆ ಬಾರದು
ಮನಕೆ ಬಾರದು
ಮನಕೆ ಬಾರದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು
ಬೇಡ ಕೃಷ್ಣ ಬೇಡ ಕೃಷ್ಣ ಬೇಡ ಕೃಷ್ಣ
ಬೇಡ ಕೃಷ್ಣ ರಂಗಿನಾಟ
ಸೀರೆ ನೆನೆವುದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು
||ಬೇಡ ಕೃಷ್ಣ ರಂಗಿನಾಟ
ಸೀರೆ ನೆನೆವುದು
ಬೇಡ ಕೃಷ್ಣ ರಂಗಿನಾಟ
ಹ್ಮ….
ಬೇಡ ಕೃಷ್ಣ ರಂಗಿನಾಟ
ಬೇಡ ಕೃಷ್ಣಾ ಆಆಆಆ
ಬೇಡ ಕೃಷ್ಣ
ಬೇಡ ಕೃಷ್ಣ ರಂಗಿನಾಟ
ಸೀರೆ ನೆನೆವುದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು ||
ರಾಧೆ ತೊಟ್ಟ ರವಿಕೆ ಜರಿ ರೇಷ್ಮೆಯಾಗಿದೆ
ರಾಧೆ ತೊಟ್ಟ ರವಿಕೆ ಜರಿ ರೇಷ್ಮೆಯಾಗಿದೆ
ರಾಧೆ ತೊಟ್ಟ ರವಿಕೆ ಜರೀ…ಇಇ ರೇಷ್ಮೆಯಾಗಿದೆ
ಕೃಷ್ಣನ ಬಳಿ ರಂಗು ತುಂಬಿದ ಗಡಿಗೆ ತಾನಿದೆ
ಕೃಷ್ಣನ ಬಳಿ ರಂಗು ತುಂಬಿದ ಗಡಿಗೆ ತಾನಿದೆ
ಹೇಳಿದಳು ಕೃಷ್ಣ ನಿನ್ನ
ಹೇಳಿದಳು ಕೃಷ್ಣ ನಿನ್ನ
ಹೇಳಿದಳು ಕೃಷ್ಣ ನಿನ್ನ
ಹೇಳಿದಳು ಕೃಷ್ಣ ನಿನ್ನ
ಹೇಳಿದಳು ಕೃಷ್ಣ ನಿನ್ನ ಆಟವೇನಿದು
ದೇವ ನಿನ್ನ ಬುದ್ಧಿಯು ತಾ
ದೇವ ನಿನ್ನ ಬುದ್ಧಿಯು ತಾ
ದೇವ ನಿನ್ನ ಬುದ್ಧಿಯು ತಾ
ಮನಕೆ ಬಾರದು
ಮನಕೆ ಬಾರದು
ಮನಕೆ ಬಾರದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು
ಮಧ್ಯರಾತ್ರಿ ಚಂದ್ರ ಚಳಿಯ
ತುಂಬುತಿರುವುದು
Beda Krishna Ranginata song lyrics from Kannada Movie Santha Thukaram starring Dr Rajkumar, Udayakumar, K S Ashwath, Lyrics penned by Chi Sadashivaiah Sung by S Janaki, Music Composed by Vijaya Bhaskar, film is Directed by Sundara Rao Nadakarni and film is released on 1963