Bhikshapathra Avalambana Lyrics

ಭಿಕ್ಷಾಪಾತ್ರ ಅವಲಂಬನ Lyrics

in Santha Thukaram

in ಸಂತ ತುಕಾರಾಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭಿಕ್ಷಾಪಾತ್ರ ಅವಲಂಬನ
ನರನ ಬಾಳೆಗೆ ಅಪಮಾನ
ಇದೇ ಹರಿಯ ಮಹಾ ಶಾಸನ
ಬೇಡಲದು ಮರಣ ಸಮಾನ..ಆ
 
ಬೇಡಲೇ..ಬಂದಲ್ಲಿ
ಬೇಡು ನೀ ಹರಿಯಲ್ಲಿ
ಬೇಡದಿರು ನರನಲ್ಲಿ
ನರ ಹುಟ್ಟು ತಿರುಕ
ಬೇಡಲೇ..ಬಂದಲ್ಲಿ
ಬೇಡು ನೀ ಹರಿಯಲ್ಲಿ
 
ಋತುಮಾಯಿ ತಾಯಾಗಿ
ತಂದೆ ವಿಠಲನಾಗಿ
ಋತುಮಾಯಿ ತಾಯಾಗಿ
ತಂದೆ ವಿಠಲನಾಗಿ
ಸಕಲ ಬೇಡಿಕೆಯನ್ನು
ಪೂರೈಸು ತಿಹದು
ಭಕುತರೆ ಬಂಧುಗಳು
ಭಜನೆಯೇ ಸವಿಯೂಟ
ಜಗವೇ ಮನೆ ತುಕನಿಗೆ
ಭಿಕ್ಷೆ ಏಕಯ್ಯಾ..
 
||ಬೇಡಲೇ..ಬಂದಲ್ಲಿ
ಬೇಡು ನೀ ಹರಿಯಲ್ಲಿ
ಬೇಡದಿರು ನರನಲ್ಲಿ
ನರ ಹುಟ್ಟು ತಿರುಕ
ಬೇಡಲೇ..ಬಂದಲ್ಲಿ
ಬೇಡು ನೀ ಹರಿಯಲ್ಲಿ||

ಭಿಕ್ಷಾಪಾತ್ರ ಅವಲಂಬನ
ನರನ ಬಾಳೆಗೆ ಅಪಮಾನ
ಇದೇ ಹರಿಯ ಮಹಾ ಶಾಸನ
ಬೇಡಲದು ಮರಣ ಸಮಾನ..ಆ
 
ಬೇಡಲೇ..ಬಂದಲ್ಲಿ
ಬೇಡು ನೀ ಹರಿಯಲ್ಲಿ
ಬೇಡದಿರು ನರನಲ್ಲಿ
ನರ ಹುಟ್ಟು ತಿರುಕ
ಬೇಡಲೇ..ಬಂದಲ್ಲಿ
ಬೇಡು ನೀ ಹರಿಯಲ್ಲಿ
 
ಋತುಮಾಯಿ ತಾಯಾಗಿ
ತಂದೆ ವಿಠಲನಾಗಿ
ಋತುಮಾಯಿ ತಾಯಾಗಿ
ತಂದೆ ವಿಠಲನಾಗಿ
ಸಕಲ ಬೇಡಿಕೆಯನ್ನು
ಪೂರೈಸು ತಿಹದು
ಭಕುತರೆ ಬಂಧುಗಳು
ಭಜನೆಯೇ ಸವಿಯೂಟ
ಜಗವೇ ಮನೆ ತುಕನಿಗೆ
ಭಿಕ್ಷೆ ಏಕಯ್ಯಾ..
 
||ಬೇಡಲೇ..ಬಂದಲ್ಲಿ
ಬೇಡು ನೀ ಹರಿಯಲ್ಲಿ
ಬೇಡದಿರು ನರನಲ್ಲಿ
ನರ ಹುಟ್ಟು ತಿರುಕ
ಬೇಡಲೇ..ಬಂದಲ್ಲಿ
ಬೇಡು ನೀ ಹರಿಯಲ್ಲಿ||

Bhikshapathra Avalambana song lyrics from Kannada Movie Santha Thukaram starring Dr Rajkumar, Udayakumar, K S Ashwath, Lyrics penned by Chi Sadashivaiah Sung by P B Srinivas, Music Composed by Vijaya Bhaskar, film is Directed by Sundara Rao Nadakarni and film is released on 1963

Song Details Page Title
Video:
ಸಂಗೀತ ವೀಡಿಯೊ:
Lyricist:

Chi Sadashivaiah

ಗೀತರಚನೆಕಾರ:

ಚಿ||ಸದಾಶಿವಯ್ಯ

Singers:

P B Srinivas

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ