-
ರಂಗ
ಕಿವಿವರೆಗೆ ಸೆಳೆದೆಂಬ ಬಹದೂರಕೊಗೆವಂತೆ
ಬಳಿಕರೆದು ಎನ್ನನು ರಳ್ಳಿದೆಯ ತಂದೆ
ಹೇ ಪಾಂಡುರಂಗ ಎನ್ನಾತ್ಮ ಗಂಗ
ಹೇ ಪಾಂಡುರಂಗ ಎನ್ನಾತ್ಮ ಗಂಗ
ತಾಳಲಾರೆನಯ್ಯ ಬಂಗ ತೊರೆದು ನಿನ್ನ ಸಂಗ
ಹೇ ಪಾಂಡುರಂಗ
ನಿನ್ನ ಪಾದಸನ್ನಿಧಿಯಲ್ಲೆ ನಾಮಸುಧಾ ಬಾನದಿ
ನಿನ್ನ ದಿವ್ಯದರ್ಶನದಲ್ಲೆ ಬಾಳುತ್ತಿದ್ದೆ ಮೋದದಿ
ನಿನ್ನ ಪಾದಸನ್ನಿಧಿಯಲ್ಲೆ ನಾಮಸುಧಾ ಬಾನದಿ
ನಿನ್ನ ದಿವ್ಯದರ್ಶನದಲ್ಲೆ ಬಾಳುತ್ತಿದ್ದೆ ಮೋದದಿ
ದೃಷ್ಟಿಗೆನ್ನ ದೂನಾಗಿ ಅಟ್ಟಿದೆಯ ವಿಠ್ಠಲ
ಇಷ್ಟು ಕಠಿಣನಾದೆ ಏಕೆ ಕೆಟ್ಟೆನಲ್ಲ ಕಾಯಲಾ
ಹೇ ಪಾಂಡುರಂಗ ಎನ್ನಾತ್ಮ ಗಂಗ
ತಾಳಲಾರೆನಯ್ಯ ಬಂಗ ತೊರೆದು ನಿನ್ನ ಸಂಗ
ಹೇ ಪಾಂಡುರಂಗ
-
ರಂಗ
ಕಿವಿವರೆಗೆ ಸೆಳೆದೆಂಬ ಬಹದೂರಕೊಗೆವಂತೆ
ಬಳಿಕರೆದು ಎನ್ನನು ರಳ್ಳಿದೆಯ ತಂದೆ
ಹೇ ಪಾಂಡುರಂಗ ಎನ್ನಾತ್ಮ ಗಂಗ
ಹೇ ಪಾಂಡುರಂಗ ಎನ್ನಾತ್ಮ ಗಂಗ
ತಾಳಲಾರೆನಯ್ಯ ಬಂಗ ತೊರೆದು ನಿನ್ನ ಸಂಗ
ಹೇ ಪಾಂಡುರಂಗ
ನಿನ್ನ ಪಾದಸನ್ನಿಧಿಯಲ್ಲೆ ನಾಮಸುಧಾ ಬಾನದಿ
ನಿನ್ನ ದಿವ್ಯದರ್ಶನದಲ್ಲೆ ಬಾಳುತ್ತಿದ್ದೆ ಮೋದದಿ
ನಿನ್ನ ಪಾದಸನ್ನಿಧಿಯಲ್ಲೆ ನಾಮಸುಧಾ ಬಾನದಿ
ನಿನ್ನ ದಿವ್ಯದರ್ಶನದಲ್ಲೆ ಬಾಳುತ್ತಿದ್ದೆ ಮೋದದಿ
ದೃಷ್ಟಿಗೆನ್ನ ದೂನಾಗಿ ಅಟ್ಟಿದೆಯ ವಿಠ್ಠಲ
ಇಷ್ಟು ಕಠಿಣನಾದೆ ಏಕೆ ಕೆಟ್ಟೆನಲ್ಲ ಕಾಯಲಾ
ಹೇ ಪಾಂಡುರಂಗ ಎನ್ನಾತ್ಮ ಗಂಗ
ತಾಳಲಾರೆನಯ್ಯ ಬಂಗ ತೊರೆದು ನಿನ್ನ ಸಂಗ
ಹೇ ಪಾಂಡುರಂಗ
Kivivarege Seledamba song lyrics from Kannada Movie Santha Thukaram starring Dr Rajkumar, Udayakumar, K S Ashwath, Lyrics penned by Chi Sadashivaiah Sung by P B Srinivas, Music Composed by Vijaya Bhaskar, film is Directed by Sundara Rao Nadakarni and film is released on 1963