-
ಆದಿ ಬೀಜ ಒಂದೇನೆ
ಆದಿ ಬೀಜ ಒಂದೇನೆ
ಆದಿ ಬೀಜ ಒಂದೇನೆ
ಆದಿ ಬೀಜ ಒಂದೇನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಆದಿ ಬೀಜ ಒಂದೇನೆ
ಒಂದೆ ಬೀಜ ಮೊಳೆತು
ಒಂದೆ ಬೀಜ ಮೊಳೆತು
ವೃಕ್ಷ ಕೋಟಿ ಕೋಟಿ ಜನ್ಮ ತಳೆದು ನಿಂತು ಎಂತೆನೆ
ಕೋಟಿವೃಕ್ಷ ಬೆಳೆದು ನಿಂತು ಎಂತೆನೆ
ಕೋಟಿವೃಕ್ಷ ಬೆಳೆದು ನಿಂತು ಎಂತೆನೆ
ಆದಿ ಬೀಜ ಒಂದೇನೆ
ವ್ಯಾಪಿಸಿ ಜಗದಿ ನೀನೆ ಅನಂತ
ವ್ಯಾಪಿಸಿ ಜಗದಿ ನೀನೆ ಅನಂತ
ವ್ಯಾಪಿಸಿ ಜಗದಿ ನೀನೆ ಅನಂತ
ಬಹುವಿಧ ರೂಪ ತಳೆವೆ ತಳೆವೆ
ಕೊನೆಗಂತು ಬ್ರಹ್ಮ ಒಂದೆನೆ
ಇಂತು ಕೊನೆಗಂತು ಬ್ರಹ್ಮ ಒಂದೆನೆ
ಇಂತು ಕೊನೆಗಂತು ಬ್ರಹ್ಮ ಒಂದೆನೆ
ಆದಿ ಬೀಜ ಒಂದೆನೆ
ಆದಿ ಬೀಜ ಒಂದೆನೆ
ಆದಿ ಬೀಜ ಒಂದೆನೆ
ಆದಿ ಬೀಜ ಒಂದೆನೆ
ಆದಿ ಬೀಜ ಒಂದೆನೆ
ಆದಿ ಬೀಜ ಒಂದೆನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಬೀಜ ಸಸಿಯಾಯ್ತು ಬೆಳೆದು ತಾನೆ
-
ಆದಿ ಬೀಜ ಒಂದೇನೆ
ಆದಿ ಬೀಜ ಒಂದೇನೆ
ಆದಿ ಬೀಜ ಒಂದೇನೆ
ಆದಿ ಬೀಜ ಒಂದೇನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಆದಿ ಬೀಜ ಒಂದೇನೆ
ಒಂದೆ ಬೀಜ ಮೊಳೆತು
ಒಂದೆ ಬೀಜ ಮೊಳೆತು
ವೃಕ್ಷ ಕೋಟಿ ಕೋಟಿ ಜನ್ಮ ತಳೆದು ನಿಂತು ಎಂತೆನೆ
ಕೋಟಿವೃಕ್ಷ ಬೆಳೆದು ನಿಂತು ಎಂತೆನೆ
ಕೋಟಿವೃಕ್ಷ ಬೆಳೆದು ನಿಂತು ಎಂತೆನೆ
ಆದಿ ಬೀಜ ಒಂದೇನೆ
ವ್ಯಾಪಿಸಿ ಜಗದಿ ನೀನೆ ಅನಂತ
ವ್ಯಾಪಿಸಿ ಜಗದಿ ನೀನೆ ಅನಂತ
ವ್ಯಾಪಿಸಿ ಜಗದಿ ನೀನೆ ಅನಂತ
ಬಹುವಿಧ ರೂಪ ತಳೆವೆ ತಳೆವೆ
ಕೊನೆಗಂತು ಬ್ರಹ್ಮ ಒಂದೆನೆ
ಇಂತು ಕೊನೆಗಂತು ಬ್ರಹ್ಮ ಒಂದೆನೆ
ಇಂತು ಕೊನೆಗಂತು ಬ್ರಹ್ಮ ಒಂದೆನೆ
ಆದಿ ಬೀಜ ಒಂದೆನೆ
ಆದಿ ಬೀಜ ಒಂದೆನೆ
ಆದಿ ಬೀಜ ಒಂದೆನೆ
ಆದಿ ಬೀಜ ಒಂದೆನೆ
ಆದಿ ಬೀಜ ಒಂದೆನೆ
ಆದಿ ಬೀಜ ಒಂದೆನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಬೀಜ ಸಸಿಯಾಯ್ತು ಬೆಳೆದು ತಾನೆ
ಬೀಜ ಸಸಿಯಾಯ್ತು ಬೆಳೆದು ತಾನೆ
Aadi Beeja Ondene song lyrics from Kannada Movie Santha Thukaram starring Dr Rajkumar, Udayakumar, K S Ashwath, Lyrics penned by Chi Sadashivaiah Sung by P B Srinivas, Music Composed by Vijaya Bhaskar, film is Directed by Sundara Rao Nadakarni and film is released on 1963