Maneyalella Naliyuthihalu Lyrics

ಮನೆಯಲೆಲ್ಲ ನಲಿಯುತಿಹಳು Lyrics

in Santha Thukaram

in ಸಂತ ತುಕಾರಾಂ

LYRIC

ಹೊನ್ನದೇವಿ …
ಮನೆಯಲೆಲ್ಲ ನಲಿಯುತಿಹಳು
ಧಾನ್ಯ ಲಕ್ಷ್ಮೀಯು
ಓಓಓಓಓಓಓಓ
ಮನೆಯಲೆಲ್ಲ ನಲಿಯುತಿಹಳು
ಧಾನ್ಯ ಲಕ್ಷ್ಮೀಯು
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
 
ಹೊನ್ನಮ್ಮನ ಕರುಣೆಗೆ
ಎಳೆಯನೇ ನಾ ಕಾಣೇ
ನನ್ನಮ್ಮನ ದಯಕೇ
ಕೋನೆಯನೇ ನಾ ಕಾಣೆ
 
ದಾನ್ಯರಾಶಿಯ
ಮನೆಗೆ ತಂದಿಹಳು
ಎನ್ನ ಮಕ್ಕಳ ಹಸಿವ ನೀಗಿಸೆ.
ಎನ್ನ ಮಕ್ಕಳ ಹಸಿವ ನೀಗಿಸೆ
ಇಟ್ಟನೀ ಕೊಡುತಲೆ
 
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
 

ಹೊನ್ನದೇವಿ …
ಮನೆಯಲೆಲ್ಲ ನಲಿಯುತಿಹಳು
ಧಾನ್ಯ ಲಕ್ಷ್ಮೀಯು
ಓಓಓಓಓಓಓಓ
ಮನೆಯಲೆಲ್ಲ ನಲಿಯುತಿಹಳು
ಧಾನ್ಯ ಲಕ್ಷ್ಮೀಯು
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
 
ಹೊನ್ನಮ್ಮನ ಕರುಣೆಗೆ
ಎಳೆಯನೇ ನಾ ಕಾಣೇ
ನನ್ನಮ್ಮನ ದಯಕೇ
ಕೋನೆಯನೇ ನಾ ಕಾಣೆ
 
ದಾನ್ಯರಾಶಿಯ
ಮನೆಗೆ ತಂದಿಹಳು
ಎನ್ನ ಮಕ್ಕಳ ಹಸಿವ ನೀಗಿಸೆ.
ಎನ್ನ ಮಕ್ಕಳ ಹಸಿವ ನೀಗಿಸೆ
ಇಟ್ಟನೀ ಕೊಡುತಲೆ
 
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
ನಿಲದೆಲೆ ಬಿಸು ಬಿಸೆಲೆತಲೆ
 

Maneyalella Naliyuthihalu song lyrics from Kannada Movie Santha Thukaram starring Dr Rajkumar, Udayakumar, K S Ashwath, Lyrics penned by Chi Sadashivaiah Sung by L R Eswari, Music Composed by Vijaya Bhaskar, film is Directed by Sundara Rao Nadakarni and film is released on 1963
Lyricist:

Chi Sadashivaiah

ಗೀತರಚನೆಕಾರ:

ಚಿ||ಸದಾಶಿವಯ್ಯ

Singers:

L R Eswari

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ