-
ಹೊರಟೆ ಸೇರೆ ನಮ್ಮ ಊರ
ನಿಮಗೆ ನಮ್ಮ ನಮಸ್ಕಾರ
ನಮ್ಮ ನಮಸ್ಕಾರ ನಿಮಗೆ ನಮ್ಮ ನಮಸ್ಕಾರ
ನಿಮಗೆ ನಮಗೆ ಇದೆ ಭೇಟಿ ಇನ್ನಿಲ್ಲವು ಜನ್ಮ ದೃಷ್ಟಿ
ಇನ್ನು ಇಲ್ಲ ಜನ್ಮ ದೃಷ್ಟಿ
ಇನ್ನಿಲ್ಲ ಜನ್ಮ ದೃಷ್ಟಿ
ನಮ್ಮಲಿರಲಿ ಈ ದಯಾವಂದ್ಯ ಪಾದದ್ವಯ
ವಂದ್ಯ ನಿಮ್ಮ ಪಾದದ್ವಯ
ವಂದ್ಯ ನಿಮ್ಮ ಪಾದದ್ವಯ
ಅವರೆ ನಿಜಧಾಮಕ್ಕೆ ಬರುವರು
ವಿಠ್ಠಲ ವಿಠ್ಠಲ ಎನ್ನುತಿರುವರು
ವಿಠ್ಠಲ ವಿಠ್ಠಲ ಎನ್ನುವವರು
ವಿಠ್ಠಲ ವಿಠ್ಠಲ ಎನ್ನುವರು
ರಾಮಕೃಷ್ಣ ಎನಲಿ ನಾಲಿಗೆ
ತುಕಾ ಹೊರಟ ವೈಕುಂಠಕ್ಕೆ
ತುಕಾ ಹೊರಟ ವೈಕುಂಠಕ್ಕೆ
ತುಕಾ ಹೊರಟ ವೈಕುಂಠಕ್ಕೆ
ಪಾಂಡುರಂಗ ಹರಿ ಪಾಂಡುರಂಗ ಹರಿ
ಪಾಂಡುರಂಗ ಹರಿ ಪಾಂಡುರಂಗ ಹರಿ
ಪಾಂಡುರಂಗ ಹರಿ ಪಾಂಡುರಂಗ ಹರಿ
-
ಹೊರಟೆ ಸೇರೆ ನಮ್ಮ ಊರ
ನಿಮಗೆ ನಮ್ಮ ನಮಸ್ಕಾರ
ನಮ್ಮ ನಮಸ್ಕಾರ ನಿಮಗೆ ನಮ್ಮ ನಮಸ್ಕಾರ
ನಿಮಗೆ ನಮಗೆ ಇದೆ ಭೇಟಿ ಇನ್ನಿಲ್ಲವು ಜನ್ಮ ದೃಷ್ಟಿ
ಇನ್ನು ಇಲ್ಲ ಜನ್ಮ ದೃಷ್ಟಿ
ಇನ್ನಿಲ್ಲ ಜನ್ಮ ದೃಷ್ಟಿ
ನಮ್ಮಲಿರಲಿ ಈ ದಯಾವಂದ್ಯ ಪಾದದ್ವಯ
ವಂದ್ಯ ನಿಮ್ಮ ಪಾದದ್ವಯ
ವಂದ್ಯ ನಿಮ್ಮ ಪಾದದ್ವಯ
ಅವರೆ ನಿಜಧಾಮಕ್ಕೆ ಬರುವರು
ವಿಠ್ಠಲ ವಿಠ್ಠಲ ಎನ್ನುತಿರುವರು
ವಿಠ್ಠಲ ವಿಠ್ಠಲ ಎನ್ನುವವರು
ವಿಠ್ಠಲ ವಿಠ್ಠಲ ಎನ್ನುವರು
ರಾಮಕೃಷ್ಣ ಎನಲಿ ನಾಲಿಗೆ
ತುಕಾ ಹೊರಟ ವೈಕುಂಠಕ್ಕೆ
ತುಕಾ ಹೊರಟ ವೈಕುಂಠಕ್ಕೆ
ತುಕಾ ಹೊರಟ ವೈಕುಂಠಕ್ಕೆ
ಪಾಂಡುರಂಗ ಹರಿ ಪಾಂಡುರಂಗ ಹರಿ
ಪಾಂಡುರಂಗ ಹರಿ ಪಾಂಡುರಂಗ ಹರಿ
ಪಾಂಡುರಂಗ ಹರಿ ಪಾಂಡುರಂಗ ಹರಿ
Horate Sere Namma Oora song lyrics from Kannada Movie Santha Thukaram starring Dr Rajkumar, Udayakumar, K S Ashwath, Lyrics penned by Chi Sadashivaiah Sung by P B Srinivas, Music Composed by Vijaya Bhaskar, film is Directed by Sundara Rao Nadakarni and film is released on 1963