Mane Mane Namma Mane Lyrics

ಮನೆ ಮನೆ ನಮ್ಮ ಮನೆ Lyrics

in Santha Thukaram

in ಸಂತ ತುಕಾರಾಂ

LYRIC

Song Details Page after Lyrice

ಮನೆ ಮನೆ ಮನೆ ಮನೆ ನಮ್ಮ ಮನೆ
ಗೂಡನು ಕಟ್ಟದ ಪಕ್ಷಿಯುಂಟೆ
ಮನೆ ಮನೆ ಮನೆ ಮನೆ ನಮ್ಮ ಮನೆ
ಗೂಡನು ಕಟ್ಟದ ಪಕ್ಷಿಯುಂಟೆ
ಜೋಡಿಲಿ ಬಾಳದ ಜಂತು ಉಂಟೆ
ಮನೆ ಮನೆ ಮನೆ ಮನೆ ನಮ್ಮ ಮನೆ
ತಾಯೇ ಹೊನ್ನದೇವಿ
ಮನೆಯೇ ಕಾಶಿ ಕದವೇ ಗಂಧ
ಮನೆಯೇ ಸ್ವರ್ಗ ನಮ್ಮ ಮನೆ
ಮನೆಯೇ ಕಾಶಿ ಕದವೇ ಗಂಧ
ಮನೆಯೇ ಸ್ವರ್ಗ ನಮ್ಮ ಮನೆ
ಮನೆ ಮನೆ ಮನೆ ಮನೆ ನಮ್ಮ ಮನೆ

ಮನೆ ಮನೆ ಮನೆ ಮನೆ ನಮ್ಮ ಮನೆ
ಗೂಡನು ಕಟ್ಟದ ಪಕ್ಷಿಯುಂಟೆ
ಮನೆ ಮನೆ ಮನೆ ಮನೆ ನಮ್ಮ ಮನೆ
ಗೂಡನು ಕಟ್ಟದ ಪಕ್ಷಿಯುಂಟೆ
ಜೋಡಿಲಿ ಬಾಳದ ಜಂತು ಉಂಟೆ
ಮನೆ ಮನೆ ಮನೆ ಮನೆ ನಮ್ಮ ಮನೆ
ತಾಯೇ ಹೊನ್ನದೇವಿ
ಮನೆಯೇ ಕಾಶಿ ಕದವೇ ಗಂಧ
ಮನೆಯೇ ಸ್ವರ್ಗ ನಮ್ಮ ಮನೆ
ಮನೆಯೇ ಕಾಶಿ ಕದವೇ ಗಂಧ
ಮನೆಯೇ ಸ್ವರ್ಗ ನಮ್ಮ ಮನೆ
ಮನೆ ಮನೆ ಮನೆ ಮನೆ ನಮ್ಮ ಮನೆ

Mane Mane Namma Mane song lyrics from Kannada Movie Santha Thukaram starring Dr Rajkumar, Udayakumar, K S Ashwath, Lyrics penned by Chi Sadashivaiah Sung by L R Eswari, Music Composed by Vijaya Bhaskar, film is Directed by Sundara Rao Nadakarni and film is released on 1963
Song Details Page Title
Lyricist:

Chi Sadashivaiah

ಗೀತರಚನೆಕಾರ:

ಚಿ||ಸದಾಶಿವಯ್ಯ

Singers:

L R Eswari

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ