ಯಾರಿವನೂ ಈ ಮನ್ಮಥನೂ
ಯಾರಿವನೂ ಈ ಮನ್ಮಥನೂ
ವೀರರಲ್ಲಿ ವೀರ
(ವೀರ ವೀರ)
ಬಂದ ನಮ್ಮ ಶೂರ
(ಶೂರ ಶೂರ)
ಹಮ್ಮೀರ…
ಯಾರಿವನು ಹೇ ಯಾರಿವನು
ಯಾರಿವನೂ ಈ ಮನ್ಮಥನೂ
ಸಿಂಹದ ಶಕ್ತಿಯಿದೆ ಹೇ ಯಾರಿದು
ಮಿಂಚಿನ ನೋಟವಿದೆ ಹೇ ಯಾರಿದು
ಸಿಂಹದ ಶಕ್ತಿಯಿದೆ ಹೇ ಯಾರಿದು
ಮಿಂಚಿನ ನೋಟವಿದೆ ಹೇ ಯಾರಿದು
ಹಾವಿನ ರೋಷದ ಗುಡುಗಿನ ವೇಷದ
ಸಾರಥಿ ಯಾರಿವನು
ಚೋರರ ಪಾಲಿನ ಚಿರತೆಯ ಸೇಡಿನ
ಶತ್ರುವು ಯಾರಿವನು
ಹಾವಿನ ರೋಷದ ಗುಡುಗಿನ ವೇಷದ
ಸಾರಥಿ ಯಾರಿವನು
ಚೋರರ ಪಾಲಿನ ಚಿರತೆಯ ಸೇಡಿನ
ಶತ್ರುವು ಯಾರಿವನು
ಹಾ ಹೋ ಏ ಆ ವಾ ವಾ ವಾ
ವೀರರಲ್ಲಿ ವೀರ
(ವೀರ ವೀರ)
ಬಂದ ನಮ್ಮ ಶೂರ
(ಶೂರ ಶೂರ)
ಹಮ್ಮೀರ…
ಯಾರಿವನು ಹೇ ಯಾರಿವನು
||ಯಾರಿವನೂ ಈ ಮನ್ಮಥನೂ||
ಬೆಂಕಿಯ ಬಿರುಸಿದೆ ಹೇ ಯಾರಿದು
ಗಾಳಿಯ ವೇಗವಿದೆ ಹೇ ಯಾರಿದು
ಬೆಂಕಿಯ ಬಿರುಸಿದೆ ಹೇ ಯಾರಿದು
ಗಾಳಿಯ ವೇಗವಿದೆ ಹೇ ಯಾರಿದು
ಮೋಹದ ರೂಪದ ಸುಂದರ ದೇಹದ
ಸ್ನೇಹಿತನ್ಯಾರಿವನು
ಹೆಣ್ಣಿನ ಹೃದಯದ ನಾಡಿಯ ಮಿಡಿಸುವ
ಪ್ರೇಮಿಯು ಯಾರಿವನು
ಮೋಹದ ರೂಪದ ಸುಂದರ ದೇಹದ
ಸ್ನೇಹಿತನ್ಯಾರಿವನು
ಹೆಣ್ಣಿನ ಹೃದಯದ ನಾಡಿಯ ಮಿಡಿಸುವ
ಪ್ರೇಮಿಯು ಯಾರಿವನು
ಹಾ ಹೋ ಏ ಆ ವಾ ವಾ ವಾ
ವೀರರಲ್ಲಿ ವೀರ
(ವೀರ ವೀರ)
ಬಂದ ನಮ್ಮ ಶೂರ
(ಶೂರ ಶೂರ)
ಹಮ್ಮೀರ…
ಯಾರಿವನು ಹೇ ಯಾರಿವನು
ಯಾರಿವನೂ ಈ ಮನ್ಮಥನೂ
ಯಾರಿವನೂ ಈ ಮನ್ಮಥನೂ
ವೀರರಲ್ಲಿ ವೀರ
(ವೀರ ವೀರ)
ಬಂದ ನಮ್ಮ ಶೂರ
(ಶೂರ ಶೂರ)
ಹಮ್ಮೀರ…
ಯಾರಿವನು ಹೇ ಯಾರಿವನು
ಯಾರಿವನೂ ಈ ಮನ್ಮಥನೂ
ಸಿಂಹದ ಶಕ್ತಿಯಿದೆ ಹೇ ಯಾರಿದು
ಮಿಂಚಿನ ನೋಟವಿದೆ ಹೇ ಯಾರಿದು
ಸಿಂಹದ ಶಕ್ತಿಯಿದೆ ಹೇ ಯಾರಿದು
ಮಿಂಚಿನ ನೋಟವಿದೆ ಹೇ ಯಾರಿದು
ಹಾವಿನ ರೋಷದ ಗುಡುಗಿನ ವೇಷದ
ಸಾರಥಿ ಯಾರಿವನು
ಚೋರರ ಪಾಲಿನ ಚಿರತೆಯ ಸೇಡಿನ
ಶತ್ರುವು ಯಾರಿವನು
ಹಾವಿನ ರೋಷದ ಗುಡುಗಿನ ವೇಷದ
ಸಾರಥಿ ಯಾರಿವನು
ಚೋರರ ಪಾಲಿನ ಚಿರತೆಯ ಸೇಡಿನ
ಶತ್ರುವು ಯಾರಿವನು
ಹಾ ಹೋ ಏ ಆ ವಾ ವಾ ವಾ
ವೀರರಲ್ಲಿ ವೀರ
(ವೀರ ವೀರ)
ಬಂದ ನಮ್ಮ ಶೂರ
(ಶೂರ ಶೂರ)
ಹಮ್ಮೀರ…
ಯಾರಿವನು ಹೇ ಯಾರಿವನು
||ಯಾರಿವನೂ ಈ ಮನ್ಮಥನೂ||
ಬೆಂಕಿಯ ಬಿರುಸಿದೆ ಹೇ ಯಾರಿದು
ಗಾಳಿಯ ವೇಗವಿದೆ ಹೇ ಯಾರಿದು
ಬೆಂಕಿಯ ಬಿರುಸಿದೆ ಹೇ ಯಾರಿದು
ಗಾಳಿಯ ವೇಗವಿದೆ ಹೇ ಯಾರಿದು
ಮೋಹದ ರೂಪದ ಸುಂದರ ದೇಹದ
ಸ್ನೇಹಿತನ್ಯಾರಿವನು
ಹೆಣ್ಣಿನ ಹೃದಯದ ನಾಡಿಯ ಮಿಡಿಸುವ
ಪ್ರೇಮಿಯು ಯಾರಿವನು
ಮೋಹದ ರೂಪದ ಸುಂದರ ದೇಹದ
ಸ್ನೇಹಿತನ್ಯಾರಿವನು
ಹೆಣ್ಣಿನ ಹೃದಯದ ನಾಡಿಯ ಮಿಡಿಸುವ
ಪ್ರೇಮಿಯು ಯಾರಿವನು
ಹಾ ಹೋ ಏ ಆ ವಾ ವಾ ವಾ
ವೀರರಲ್ಲಿ ವೀರ
(ವೀರ ವೀರ)
ಬಂದ ನಮ್ಮ ಶೂರ
(ಶೂರ ಶೂರ)
ಹಮ್ಮೀರ…
ಯಾರಿವನು ಹೇ ಯಾರಿವನು
Yaarivanu Ee Manmathanu song lyrics from Kannada Movie Prema Loka starring Ravichandran, Juhi Chawla, Vishnuvardhan, Lyrics penned by Hamsalekha Sung by S Janaki, Music Composed by Hamsalekha, film is Directed by V Ravichandran and film is released on 1987