ಬನ್ನೀ ನನ್ನ ಗೆಳೆಯರೆ
ಬನ್ನೀ ನನ್ನ ಗೆಳತಿಯರೆ
ಗೆಳೆಯರೆ ನನ್ನ ಗೆಳತಿಯರೆ
ಆ ಗೆಳೆಯರೆ ನನ್ನ ಗೆಳತಿಯರೆ
ಕಳೆಯಿತು ಆ ಬೇಸಿಗೆ
ಅರಳಿತು ಹೂ ಮೆಲ್ಲಗೆ
ಹೋಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ
||ಗೆಳೆಯರೆ ನನ್ನ ಗೆಳತಿಯರೇ
ಗೆಳೆಯರೆ ನನ್ನ ಗೆಳತಿಯರೇ
ಕಳೆಯಿತು ಆ ಬೇಸಿಗೆ
ಅರಳಿತು ಹೂ ಮೆಲ್ಲಗೆ
ಹೋಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ||
||ಗೆಳೆಯರೆ ನನ್ನ ಗೆಳತಿಯರೇ
ಗೆಳೆಯರೆ ನನ್ನ ಗೆಳತಿಯರೇ ||
ಭಯವಿಲ್ಲದಂತ ವಯಸಿದು
ಬಯಾಲಜಿ ಬರೆಯಬಹುದು
ಕೆಮ್ಮು ಬಾರದಂತ ವಯಸಿದು
ಕೆಮಿಸ್ಟ್ರಿ ಕಲಿಯಬಹುದು
ಮೀಸೆ ಚಿಗುರುವಂತ ವಯಸಿದು
(ರಂಪಂಪ ) ಹಿಸ್ಟರಿ ಓದಬಹುದು (ರಂಪಂಪ )
ಪ್ರೇಮ ಚಿಮ್ಮುವಂತ ವಯಸಿದು (ರಂಪಂಪ )
ಕಾಮರ್ಸ್ ಕೇಳಬಹುದು(ರಂಪಂಪ )
ಬನ್ನಿ ಗೆಳತಿಯರೇ ಡ್ರಿಲ್ಲಿಂಗ್ ಮಾಡಬಹುದು
ಬನ್ನಿ ಸ್ನೇಹಿತರೇ ಥ್ರಿಲ್ಲಿಂಗ್ ನೋಡಬಹುದು
ನಾನು ನೀನು ಎಂಬುದಿಲ್ಲ (ರುರುರುರೂರು)
ಗಂಡು ಹೆಣ್ಣು ಭೇದವಿಲ್ಲ(ರುರುರುರೂರು)
ಚಿಂತೆಗಿಲ್ಲಿ ಜಾಗವಿಲ್ಲ (ರುರುರುರೂರು)
ಜಾಲಿ ಮಾಡಿ ಬನ್ನಿ ಎಲ್ಲ (ರುರುರುರೂರು)
ವಯಸು ಕಳೆದು ಹೋದ ಮೇಲೆ ದೊರಕದು
ಕೈಲಿ ಇರುವ ಪ್ರೇಮಲೋಕ ನಮ್ಮದು..
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಕಳೆಯಿತು ಆ ಬೇಸಿಗೆ
ಅರಳಿತು ಹೂ ಮೆಲ್ಲಗೆ
ಹೋಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ||
||ಗೆಳೆಯರೆ ನನ್ನ ಗೆಳತಿಯರೇ
ಗೆಳೆಯರೆ ನನ್ನ ಗೆಳತಿಯರೇ ||
ಕ್ಲಾಸ್ರೂಮಿನಲ್ಲಿ ಇದ್ದರೆ ಕಾಮೆಂಟ್ರಿ ಕೇಳಬಹುದು
ಕ್ಲೋಕ್ ರೂಮಿನಲ್ಲಿ ಇದ್ದರೆ
ಟೈಮ್ ಪಾಸ್ ಮಾಡಬಹುದು
ಲೈಬ್ರರಿಗೆಂದು ಹೋದರೆ (ರಂಪಂಪ )
ಲವ್ ಸೀನ್ ನೋಡಬಹುದು (ರಂಪಂಪ )
ಲ್ಯಾಬೋರೇಟರಿಗೆ ಹೋದರೆ (ರಂಪಂಪ )
ಡಿಂಗ್-ಡಾಂಗ್ ನೋಡಬಹುದು (ರಂಪಂಪ )
ಬನ್ನಿ ಗೆಳತಿಯರೆ ಡಿಸ್ಕೊ ಕುಣಿಯಬಹುದು
ಬನ್ನಿ ಸ್ನೇಹಿತರೆ ಜಾಲಿ ಮಾಡಬಹುದು
ಸೂರ್ಯ ಚಂದ್ರ ಜೇಬಿನಲ್ಲೆ (ರುರುರುರೂರು)
ತಾರೆ ಚುಕ್ಕಿ ಮುಷ್ಟಿಯಲ್ಲೆ (ರುರುರುರೂರು)
ಎಂಟು ದಿಕ್ಕು ನಮ್ಮ ಕೈಲಿ (ರುರುರುರೂರು)
ರಾಜರಂತೆ ನಾವು ಇಲ್ಲಿ (ರುರುರುರೂರು)
ಋತುಗಳೆಲ್ಲ ನಮ್ಮ ದಾರಿ ಕಾದಿದೆ
ವರುಷ ಪೂರ್ತಿ ಹರುಷ ನಮ್ಮದಾಗಿದೆ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಕಳೆಯಿತು ಆ ಬೇಸಿಗೆ
ಅರಳಿತು ಹೂ ಮೆಲ್ಲಗೆ
ಹೋಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ||
|| ಗೆಳೆಯರೆ ನನ್ನ ಗೆಳತಿಯರೆ
ಅಹ..ಗೆಳೆಯರೆ ನನ್ನ ಗೆಳತಿಯರೆ
ಕಳೆಯಿತು ಆ ಬೇಸಿಗೆ..
ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ
ಗೆಳೆಯರೆ ನನ್ನ ಗೆಳತಿಯರೇ
ಗೆಳೆಯರೆ ನನ್ನ ಗೆಳತಿಯರೇ
ಕಳೆಯಿತು ಆ ಬೇಸಿಗೆ
ಅರಳಿತು ಹೂ ಮೆಲ್ಲಗೆ
ಹೋಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ||
||ಗೆಳೆಯರೆ ನನ್ನ ಗೆಳತಿಯರೇ
ಗೆಳೆಯರೆ ನನ್ನ ಗೆಳತಿಯರೇ ||
ಬನ್ನೀ ನನ್ನ ಗೆಳೆಯರೆ
ಬನ್ನೀ ನನ್ನ ಗೆಳತಿಯರೆ
ಗೆಳೆಯರೆ ನನ್ನ ಗೆಳತಿಯರೆ
ಆ ಗೆಳೆಯರೆ ನನ್ನ ಗೆಳತಿಯರೆ
ಕಳೆಯಿತು ಆ ಬೇಸಿಗೆ
ಅರಳಿತು ಹೂ ಮೆಲ್ಲಗೆ
ಹೋಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ
||ಗೆಳೆಯರೆ ನನ್ನ ಗೆಳತಿಯರೇ
ಗೆಳೆಯರೆ ನನ್ನ ಗೆಳತಿಯರೇ
ಕಳೆಯಿತು ಆ ಬೇಸಿಗೆ
ಅರಳಿತು ಹೂ ಮೆಲ್ಲಗೆ
ಹೋಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ||
||ಗೆಳೆಯರೆ ನನ್ನ ಗೆಳತಿಯರೇ
ಗೆಳೆಯರೆ ನನ್ನ ಗೆಳತಿಯರೇ ||
ಭಯವಿಲ್ಲದಂತ ವಯಸಿದು
ಬಯಾಲಜಿ ಬರೆಯಬಹುದು
ಕೆಮ್ಮು ಬಾರದಂತ ವಯಸಿದು
ಕೆಮಿಸ್ಟ್ರಿ ಕಲಿಯಬಹುದು
ಮೀಸೆ ಚಿಗುರುವಂತ ವಯಸಿದು
(ರಂಪಂಪ ) ಹಿಸ್ಟರಿ ಓದಬಹುದು (ರಂಪಂಪ )
ಪ್ರೇಮ ಚಿಮ್ಮುವಂತ ವಯಸಿದು (ರಂಪಂಪ )
ಕಾಮರ್ಸ್ ಕೇಳಬಹುದು(ರಂಪಂಪ )
ಬನ್ನಿ ಗೆಳತಿಯರೇ ಡ್ರಿಲ್ಲಿಂಗ್ ಮಾಡಬಹುದು
ಬನ್ನಿ ಸ್ನೇಹಿತರೇ ಥ್ರಿಲ್ಲಿಂಗ್ ನೋಡಬಹುದು
ನಾನು ನೀನು ಎಂಬುದಿಲ್ಲ (ರುರುರುರೂರು)
ಗಂಡು ಹೆಣ್ಣು ಭೇದವಿಲ್ಲ(ರುರುರುರೂರು)
ಚಿಂತೆಗಿಲ್ಲಿ ಜಾಗವಿಲ್ಲ (ರುರುರುರೂರು)
ಜಾಲಿ ಮಾಡಿ ಬನ್ನಿ ಎಲ್ಲ (ರುರುರುರೂರು)
ವಯಸು ಕಳೆದು ಹೋದ ಮೇಲೆ ದೊರಕದು
ಕೈಲಿ ಇರುವ ಪ್ರೇಮಲೋಕ ನಮ್ಮದು..
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಕಳೆಯಿತು ಆ ಬೇಸಿಗೆ
ಅರಳಿತು ಹೂ ಮೆಲ್ಲಗೆ
ಹೋಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ||
||ಗೆಳೆಯರೆ ನನ್ನ ಗೆಳತಿಯರೇ
ಗೆಳೆಯರೆ ನನ್ನ ಗೆಳತಿಯರೇ ||
ಕ್ಲಾಸ್ರೂಮಿನಲ್ಲಿ ಇದ್ದರೆ ಕಾಮೆಂಟ್ರಿ ಕೇಳಬಹುದು
ಕ್ಲೋಕ್ ರೂಮಿನಲ್ಲಿ ಇದ್ದರೆ
ಟೈಮ್ ಪಾಸ್ ಮಾಡಬಹುದು
ಲೈಬ್ರರಿಗೆಂದು ಹೋದರೆ (ರಂಪಂಪ )
ಲವ್ ಸೀನ್ ನೋಡಬಹುದು (ರಂಪಂಪ )
ಲ್ಯಾಬೋರೇಟರಿಗೆ ಹೋದರೆ (ರಂಪಂಪ )
ಡಿಂಗ್-ಡಾಂಗ್ ನೋಡಬಹುದು (ರಂಪಂಪ )
ಬನ್ನಿ ಗೆಳತಿಯರೆ ಡಿಸ್ಕೊ ಕುಣಿಯಬಹುದು
ಬನ್ನಿ ಸ್ನೇಹಿತರೆ ಜಾಲಿ ಮಾಡಬಹುದು
ಸೂರ್ಯ ಚಂದ್ರ ಜೇಬಿನಲ್ಲೆ (ರುರುರುರೂರು)
ತಾರೆ ಚುಕ್ಕಿ ಮುಷ್ಟಿಯಲ್ಲೆ (ರುರುರುರೂರು)
ಎಂಟು ದಿಕ್ಕು ನಮ್ಮ ಕೈಲಿ (ರುರುರುರೂರು)
ರಾಜರಂತೆ ನಾವು ಇಲ್ಲಿ (ರುರುರುರೂರು)
ಋತುಗಳೆಲ್ಲ ನಮ್ಮ ದಾರಿ ಕಾದಿದೆ
ವರುಷ ಪೂರ್ತಿ ಹರುಷ ನಮ್ಮದಾಗಿದೆ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಕಳೆಯಿತು ಆ ಬೇಸಿಗೆ
ಅರಳಿತು ಹೂ ಮೆಲ್ಲಗೆ
ಹೋಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ||
|| ಗೆಳೆಯರೆ ನನ್ನ ಗೆಳತಿಯರೆ
ಅಹ..ಗೆಳೆಯರೆ ನನ್ನ ಗೆಳತಿಯರೆ
ಕಳೆಯಿತು ಆ ಬೇಸಿಗೆ..
ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ
ಗೆಳೆಯರೆ ನನ್ನ ಗೆಳತಿಯರೇ
ಗೆಳೆಯರೆ ನನ್ನ ಗೆಳತಿಯರೇ
ಕಳೆಯಿತು ಆ ಬೇಸಿಗೆ
ಅರಳಿತು ಹೂ ಮೆಲ್ಲಗೆ
ಹೋಗೋಣ ಕಾಲೇಜಿಗೆ
ಥ್ಯಾಂಕ್ಸ್ ಹೇಳಿ ವಯಸ್ಸಿಗೆ||
||ಗೆಳೆಯರೆ ನನ್ನ ಗೆಳತಿಯರೇ
ಗೆಳೆಯರೆ ನನ್ನ ಗೆಳತಿಯರೇ ||
Geleyare Nanna Gelathiyare song lyrics from Kannada Movie Prema Loka starring Ravichandran, Juhi Chawla, Vishnuvardhan, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Ravichandran and film is released on 1987