E Gangu Ee Biku Kalisikodo Lyrics

ಏ ಗಂಗೂ ಈ ಬೈಕು ಕಲಿಸಿಕೊಡು Lyrics

in Prema Loka

in ಪ್ರೇಮ ಲೋಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಹೇ ಗಂಗೂ….ಈ ಬೈಕು ಕಲಿಸಿಕೊಡೊ ನಂಗೂ…
             ಹೇ ಗಂಗೂ….ಈ ಬೈಕು ಕಲಿಸಿಕೊಡೊ ನಂಗೂ…
             ಮ್ಯಾಲೆ ಹತ್ತಬೇಕೊ…ಕೈಲಿ ಹಿಡಿಯಬೇಕೊ…
             ಮ್ಯಾಲೆ ಹತ್ತಬೇಕೊ…ಕೈಲಿ ಹಿಡಿಯಬೇಕೊ…
             ಜೋಲಿ ಹೊಡೆಯದಂಗೆ ಸವಾರಿ ಮಾಡಬೇಕೊ
 
ಗಂಡು : ಹೇ ರಂಗೂ…ಇದೇನು ಶೋಕಿ ಬಂತೆ ನಿಂಗೂ
             ಹೇ ರಂಗೂ…ಇದೇನು ಶೋಕಿ ಬಂತೆ ನಿಂಗೂ
             ಸಂತೆಗೋಗಬೇಕೇ…ನೀ ಕಂತೆ ತರಬೇಕೇ..
             ಸಂತೆಗೋಗಬೇಕೇ…ನೀ ಕಂತೆ ತರಬೇಕೇ..
             ಪ್ಯಾಟೆ ಸುತ್ತಬೇಕೇ..ನೀ ಕ್ವಾಟೆ ಹತ್ತಬೇಕೆ…
 
ಗಂಡು : ಇದೇ ನೋಡು ಕ್ಲಚ್ಚು, ಇದೇ ಲೈಟು ಸ್ವಿಚ್ಚು
             ಇದೇ ಸ್ಟಾರ್ಟ್ ಸ್ವಿಚ್ಚು, ಬೀಗ ಒಳಗೆ ಚುಚ್ಚು
             ಮ್ಯಾಲೆ ಹತ್ತಿ ಕೂರು, ಇರೋದ್ ನಾಲ್ಕು ಗೇರು
             ಮೊದಲು ಮ್ಯಾಲೆ ಎತ್ತು, ಆಮೇಲ್ ಕೆಳಗೆ ಹೊತ್ತು
             ಕೊಡು ಆಕ್ಸಿಲೇಟರ್ ಈಗ…
ಹೆಣ್ಣು : ಅಯ್ಯೊ ಮಜಾ ಐತೆ, ಗಾಡಿ ಓಡ್ತಾ ಐತೆ..
             ಅಯ್ಯೊ ಮಜಾ ಐತೆ, ಗಾಡಿ ಓಡ್ತಾ ಐತೆ..
             ಸೊಂಟ ಹಿಡಿಯಬೇಡ, ಮಜ ಕೆಡಿಸಬೇಡ
             ಮುತ್ತು ಗಿತ್ತು ಬೇಡ, ಅಹ್ ತಗರಾರ್ ಮಾಡಬೇಡ
             ಡ್ಯಾಶ್ ಆಯಿತು ನೋಡು ಈಗ….
 
|| ಹೆಣ್ಣು : ಹೇ ಗಂಗೂ….ಈ ಬೈಕು ಕಲಿಸಿಕೊಡೊ ನಂಗೂ…
ಗಂಡು : ಹೇ ರಂಗೂ…ಇದೇನು ಶೋಕಿ ಬಂತೆ ನಿಂಗೂ
             ಹ..ಅಹ್ಹಹ್ಹಹ್ಹಹ್ಹ……||
 
ಹೆಣ್ಣು : ಮೋಟಾರ್ ಬೈಕು ನಾನು..
             ಈ ಬೈಕಿನೊಡೆಯ ನೀನು…
             ನಿಜ ಹೇಳಲೇನು ನೀ ನಡೆಸಿದಂತೆ ನಾನು…
             ಸರಿ ಏನು ನನ್ನ ರೈಡು…
ಗಂಡು : ರೋಡು ಅಂದ್ರೆ ಲೈಫು, ಲೈಫಿಗೆ ನೀನೆ ವೈಫು
             ಕೇಳೇ ನನ್ನ ವೈಫು, ನೀನೆ ನನ್ನ ಲೈಫು
             ಸರಿಯೇನೆ ನನ್ನ ಲವ್ವರ್…
 
|| ಹೆಣ್ಣು : ಹೇ ಗಂಗೂ….ಈ ಬೈಕು ಕಲಿಸಿಕೊಡೊ ನಂಗೂ…
ಗಂಡು : ಹೇ ರಂಗೂ…ಇದೇನು ಶೋಕಿ ಬಂತೆ ನಿಂಗೂ
ಹೆಣ್ಣು : ಮ್ಯಾಲೆ ಹತ್ತಬೇಕೊ…ಕೈಲಿ ಹಿಡಿಯಬೇಕೊ…
             ಮ್ಯಾಲೆ ಹತ್ತಬೇಕೊ…ಕೈಲಿ ಹಿಡಿಯಬೇಕೊ…
             ಜೋಲಿ ಹೊಡೆಯದಂಗೆ ಸವಾರಿ ಮಾಡಬೇಕೊ
ಹೆಣ್ಣು : ಹೇ ಗಂಗೂ….
ಗಂಡು : ಹೇ ರಂಗೂ…
ಹೆಣ್ಣು : ಆಹ ಅಹ್ಹ ಹ್ಹ.. ಹೇ ಗಂಗೂ….
ಗಂಡು : ಆ ಅಹ್..ಹೇ ರಂಗೂ….
ಹೆಣ್ಣು : ಅಹ್ಹ ಹ್ಹ ಆಹ ಅಹ್ಹ…||

ಹೆಣ್ಣು : ಹೇ ಗಂಗೂ….ಈ ಬೈಕು ಕಲಿಸಿಕೊಡೊ ನಂಗೂ…
             ಹೇ ಗಂಗೂ….ಈ ಬೈಕು ಕಲಿಸಿಕೊಡೊ ನಂಗೂ…
             ಮ್ಯಾಲೆ ಹತ್ತಬೇಕೊ…ಕೈಲಿ ಹಿಡಿಯಬೇಕೊ…
             ಮ್ಯಾಲೆ ಹತ್ತಬೇಕೊ…ಕೈಲಿ ಹಿಡಿಯಬೇಕೊ…
             ಜೋಲಿ ಹೊಡೆಯದಂಗೆ ಸವಾರಿ ಮಾಡಬೇಕೊ
 
ಗಂಡು : ಹೇ ರಂಗೂ…ಇದೇನು ಶೋಕಿ ಬಂತೆ ನಿಂಗೂ
             ಹೇ ರಂಗೂ…ಇದೇನು ಶೋಕಿ ಬಂತೆ ನಿಂಗೂ
             ಸಂತೆಗೋಗಬೇಕೇ…ನೀ ಕಂತೆ ತರಬೇಕೇ..
             ಸಂತೆಗೋಗಬೇಕೇ…ನೀ ಕಂತೆ ತರಬೇಕೇ..
             ಪ್ಯಾಟೆ ಸುತ್ತಬೇಕೇ..ನೀ ಕ್ವಾಟೆ ಹತ್ತಬೇಕೆ…
 
ಗಂಡು : ಇದೇ ನೋಡು ಕ್ಲಚ್ಚು, ಇದೇ ಲೈಟು ಸ್ವಿಚ್ಚು
             ಇದೇ ಸ್ಟಾರ್ಟ್ ಸ್ವಿಚ್ಚು, ಬೀಗ ಒಳಗೆ ಚುಚ್ಚು
             ಮ್ಯಾಲೆ ಹತ್ತಿ ಕೂರು, ಇರೋದ್ ನಾಲ್ಕು ಗೇರು
             ಮೊದಲು ಮ್ಯಾಲೆ ಎತ್ತು, ಆಮೇಲ್ ಕೆಳಗೆ ಹೊತ್ತು
             ಕೊಡು ಆಕ್ಸಿಲೇಟರ್ ಈಗ…
ಹೆಣ್ಣು : ಅಯ್ಯೊ ಮಜಾ ಐತೆ, ಗಾಡಿ ಓಡ್ತಾ ಐತೆ..
             ಅಯ್ಯೊ ಮಜಾ ಐತೆ, ಗಾಡಿ ಓಡ್ತಾ ಐತೆ..
             ಸೊಂಟ ಹಿಡಿಯಬೇಡ, ಮಜ ಕೆಡಿಸಬೇಡ
             ಮುತ್ತು ಗಿತ್ತು ಬೇಡ, ಅಹ್ ತಗರಾರ್ ಮಾಡಬೇಡ
             ಡ್ಯಾಶ್ ಆಯಿತು ನೋಡು ಈಗ….
 
|| ಹೆಣ್ಣು : ಹೇ ಗಂಗೂ….ಈ ಬೈಕು ಕಲಿಸಿಕೊಡೊ ನಂಗೂ…
ಗಂಡು : ಹೇ ರಂಗೂ…ಇದೇನು ಶೋಕಿ ಬಂತೆ ನಿಂಗೂ
             ಹ..ಅಹ್ಹಹ್ಹಹ್ಹಹ್ಹ……||
 
ಹೆಣ್ಣು : ಮೋಟಾರ್ ಬೈಕು ನಾನು..
             ಈ ಬೈಕಿನೊಡೆಯ ನೀನು…
             ನಿಜ ಹೇಳಲೇನು ನೀ ನಡೆಸಿದಂತೆ ನಾನು…
             ಸರಿ ಏನು ನನ್ನ ರೈಡು…
ಗಂಡು : ರೋಡು ಅಂದ್ರೆ ಲೈಫು, ಲೈಫಿಗೆ ನೀನೆ ವೈಫು
             ಕೇಳೇ ನನ್ನ ವೈಫು, ನೀನೆ ನನ್ನ ಲೈಫು
             ಸರಿಯೇನೆ ನನ್ನ ಲವ್ವರ್…
 
|| ಹೆಣ್ಣು : ಹೇ ಗಂಗೂ….ಈ ಬೈಕು ಕಲಿಸಿಕೊಡೊ ನಂಗೂ…
ಗಂಡು : ಹೇ ರಂಗೂ…ಇದೇನು ಶೋಕಿ ಬಂತೆ ನಿಂಗೂ
ಹೆಣ್ಣು : ಮ್ಯಾಲೆ ಹತ್ತಬೇಕೊ…ಕೈಲಿ ಹಿಡಿಯಬೇಕೊ…
             ಮ್ಯಾಲೆ ಹತ್ತಬೇಕೊ…ಕೈಲಿ ಹಿಡಿಯಬೇಕೊ…
             ಜೋಲಿ ಹೊಡೆಯದಂಗೆ ಸವಾರಿ ಮಾಡಬೇಕೊ
ಹೆಣ್ಣು : ಹೇ ಗಂಗೂ….
ಗಂಡು : ಹೇ ರಂಗೂ…
ಹೆಣ್ಣು : ಆಹ ಅಹ್ಹ ಹ್ಹ.. ಹೇ ಗಂಗೂ….
ಗಂಡು : ಆ ಅಹ್..ಹೇ ರಂಗೂ….
ಹೆಣ್ಣು : ಅಹ್ಹ ಹ್ಹ ಆಹ ಅಹ್ಹ…||

E Gangu Ee Biku Kalisikodo song lyrics from Kannada Movie Prema Loka starring Ravichandran, Juhi Chawla, Vishnuvardhan, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1987
Song Details Page Title
Video:
ಸಂಗೀತ ವೀಡಿಯೊ:
Lyricist:

Hamsalekha

ಗೀತರಚನೆಕಾರ:

ಹಂಸಲೇಖ

Director:

V Ravichandran

ನಿರ್ದೇಶಕ:

ವಿ ರವಿಚಂದ್ರನ್

Music Director:

Hamsalekha

ಸಂಗೀತ ನಿರ್ದೇಶಕ:

ಹಂಸಲೇಖ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ