ಬಾಯ್ ಫ್ರೆಂಡ್ ಬರ್ತಾನಂತ ಬಾಯ್ಬಿಡಬೇಡ
ಸುಳ್ಳು ಹೇಳಬೇಡ ಗಾಡಿ ಬಿಡಬೇಡ
ಸುಳ್ಳು ಹೇಳಬೇಡ ಗಾಡಿ ಬಿಡಬೇಡ
ಲೈಲಾ ಮಜನು ನಾ? ಗಂಗಾ ಜಮುನ ನಾ?
ಲೈಲಾ ಮಜನು ನಾ? ಗಂಗಾ ಜಮುನ ನಾ?
ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!
ಬಾಯ್ ಫ್ರೆಂಡ್ ಬರ್ತಾನಂತ ಬಾಯ್ಬಿಡಬೇಡ
ಸುಳ್ಳು ಹೇಳಬೇಡ).. ಗಾಡಿ ಬಿಡಬೇಡ
ಸುಳ್ಳು ಹೇಳಬೇಡ (ಹೇಯ್).. ಗಾಡಿ ಬಿಡಬೇಡ
ಹ್ಹಾಹ್ಹಾಹ್ಹಾ..
ಬೀದಿ ಕಾಮಣ್ಣರ ಹಾಗೇ..
ನನ್ನ ಪ್ರೇಮಿ ಅಲ್ಲಾ ಕಣೆ
ಪ್ರೀತಿ ಮಾಡಿದ ಹೆಣ್ಣಿಗೇ...
ಪ್ರಾಣಾನೆ ಕೊಡ್ತಾನ್ ಕಣೆ
ಧೀರ ಕಣೆ.. ನನ್ನ ಶೂರಾ ಕಣೆ
ಧೀರ ಕಣೆ.. ನನ್ನ ಪ್ರಾಣಾ ಕಣೆ
ಪ್ರೀತಿಯ ಮಾಡ್ತಾನೆ, ರುಚಿಯ ನೋಡ್ತಾನೆ,
ಮುಂದಕ್ಕೆ ಗೊತ್ತೇನೇ?
ಕೈಯನ್ನು ಕೊಡ್ತಾನೆ ಬೀದಿಲಿ ಬಿಡ್ತಾನೆ
ಆಮೇಲೆ ಮುಂದೇನೇ
ಲೈಲಾ ಮಜನು ನಾ ಗಂಗಾ ಜಮುನ ನಾ..
ಲೈಲಾ ಮಜನು ನಾ ಗಂಗಾ ಜಮುನ ನಾ.
|| ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!
ಬಾಯ್ ಫ್ರೆಂಡ್ ಬರ್ತಾನಂತ ಬಾಯ್ಬಿಡಬೇಡ
ಸುಳ್ಳು ಹೇಳಬೇಡ.. ಗಾಡಿ ಬಿಡಬೇಡ
ಸುಳ್ಳು ಹೇಳಬೇಡ ..ಗಾಡಿ ಬಿಡಬೇಡ…||
ಹೂಂ ಹೂಂಹೂಂಹೂಂ
ಹೂಂಹೂಂಹೂಂಹೂಂ
ಅಹ್ಹ ಅಹ್ಹ ಅಹ್ಹ
ಕೇಳೇ, ಶ್ರೀಕೃಷ್ಣನ ಹಾಗೇ..
ಸ್ತ್ರೀಲೋಲನಲ್ಲಾ ಕಣೆ
ಕೇಳೇ, ಶ್ರೀರಾಮನ ಹಾಗೇ...
ಒಂದೇ ಹೆಣ್ಣಿನ ಗಂಡು ಕಣೆ
ಮುತ್ತು ಕಣೆ.. ನನ್ನ ಹವಳಾ ಕಣೆ
ಚಿನ್ನ ಕಣೆ.. ನನ್ನ ರನ್ನಾ ಕಣೆ
ಪಕ್ಕಕ್ಕೆ ಬರ್ತಾನೆ ಗಲ್ಲಕ್ಕೆ
ಕೊಡ್ತಾನೆ ಮುಂದಕ್ಕೆ ಗೊತ್ತೇನೆ?
ಜೋಗುಳ ಹಾಡುವೆ ಜೀವಿಸೆ
ಅನ್ನುತಾ ಅಮ್ಮನ ಮಾಡ್ತಾನೆ
ಲೈಲಾ ಮಜನುನಾ ಗಂಗಾ ಜಮುನ ನಾ?
ಲೈಲಾ ಮಜನುನಾ ಗಂಗಾ ಜಮುನ ನಾ?
|| ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!
ಬಾಯ್ ಫ್ರೆಂಡ್ ಬರ್ತಾನಂತ ಬಾಯ್ಬಿಡಬೇಡ
ಸುಳ್ಳು ಹೇಳಬೇಡ.. ಗಾಡಿ ಬಿಡಬೇಡ
ಸುಳ್ಳು ಹೇಳಬೇಡ ..ಗಾಡಿ ಬಿಡಬೇಡ…||
ಲೈಲಾ ಮಜನು ನಾ? ಗಂಗಾ ಜಮುನ ನಾ?
ಲೈಲಾ ಮಜನು ನಾ? ಗಂಗಾ ಜಮುನ ನಾ?
ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!...||
ಬಾಯ್ ಫ್ರೆಂಡ್ ಬರ್ತಾನಂತ ಬಾಯ್ಬಿಡಬೇಡ
ಸುಳ್ಳು ಹೇಳಬೇಡ ಗಾಡಿ ಬಿಡಬೇಡ
ಸುಳ್ಳು ಹೇಳಬೇಡ ಗಾಡಿ ಬಿಡಬೇಡ
ಲೈಲಾ ಮಜನು ನಾ? ಗಂಗಾ ಜಮುನ ನಾ?
ಲೈಲಾ ಮಜನು ನಾ? ಗಂಗಾ ಜಮುನ ನಾ?
ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!
ಬಾಯ್ ಫ್ರೆಂಡ್ ಬರ್ತಾನಂತ ಬಾಯ್ಬಿಡಬೇಡ
ಸುಳ್ಳು ಹೇಳಬೇಡ).. ಗಾಡಿ ಬಿಡಬೇಡ
ಸುಳ್ಳು ಹೇಳಬೇಡ (ಹೇಯ್).. ಗಾಡಿ ಬಿಡಬೇಡ
ಹ್ಹಾಹ್ಹಾಹ್ಹಾ..
ಬೀದಿ ಕಾಮಣ್ಣರ ಹಾಗೇ..
ನನ್ನ ಪ್ರೇಮಿ ಅಲ್ಲಾ ಕಣೆ
ಪ್ರೀತಿ ಮಾಡಿದ ಹೆಣ್ಣಿಗೇ...
ಪ್ರಾಣಾನೆ ಕೊಡ್ತಾನ್ ಕಣೆ
ಧೀರ ಕಣೆ.. ನನ್ನ ಶೂರಾ ಕಣೆ
ಧೀರ ಕಣೆ.. ನನ್ನ ಪ್ರಾಣಾ ಕಣೆ
ಪ್ರೀತಿಯ ಮಾಡ್ತಾನೆ, ರುಚಿಯ ನೋಡ್ತಾನೆ,
ಮುಂದಕ್ಕೆ ಗೊತ್ತೇನೇ?
ಕೈಯನ್ನು ಕೊಡ್ತಾನೆ ಬೀದಿಲಿ ಬಿಡ್ತಾನೆ
ಆಮೇಲೆ ಮುಂದೇನೇ
ಲೈಲಾ ಮಜನು ನಾ ಗಂಗಾ ಜಮುನ ನಾ..
ಲೈಲಾ ಮಜನು ನಾ ಗಂಗಾ ಜಮುನ ನಾ.
|| ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!
ಬಾಯ್ ಫ್ರೆಂಡ್ ಬರ್ತಾನಂತ ಬಾಯ್ಬಿಡಬೇಡ
ಸುಳ್ಳು ಹೇಳಬೇಡ.. ಗಾಡಿ ಬಿಡಬೇಡ
ಸುಳ್ಳು ಹೇಳಬೇಡ ..ಗಾಡಿ ಬಿಡಬೇಡ…||
ಹೂಂ ಹೂಂಹೂಂಹೂಂ
ಹೂಂಹೂಂಹೂಂಹೂಂ
ಅಹ್ಹ ಅಹ್ಹ ಅಹ್ಹ
ಕೇಳೇ, ಶ್ರೀಕೃಷ್ಣನ ಹಾಗೇ..
ಸ್ತ್ರೀಲೋಲನಲ್ಲಾ ಕಣೆ
ಕೇಳೇ, ಶ್ರೀರಾಮನ ಹಾಗೇ...
ಒಂದೇ ಹೆಣ್ಣಿನ ಗಂಡು ಕಣೆ
ಮುತ್ತು ಕಣೆ.. ನನ್ನ ಹವಳಾ ಕಣೆ
ಚಿನ್ನ ಕಣೆ.. ನನ್ನ ರನ್ನಾ ಕಣೆ
ಪಕ್ಕಕ್ಕೆ ಬರ್ತಾನೆ ಗಲ್ಲಕ್ಕೆ
ಕೊಡ್ತಾನೆ ಮುಂದಕ್ಕೆ ಗೊತ್ತೇನೆ?
ಜೋಗುಳ ಹಾಡುವೆ ಜೀವಿಸೆ
ಅನ್ನುತಾ ಅಮ್ಮನ ಮಾಡ್ತಾನೆ
ಲೈಲಾ ಮಜನುನಾ ಗಂಗಾ ಜಮುನ ನಾ?
ಲೈಲಾ ಮಜನುನಾ ಗಂಗಾ ಜಮುನ ನಾ?
|| ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!
ಬಾಯ್ ಫ್ರೆಂಡ್ ಬರ್ತಾನಂತ ಬಾಯ್ಬಿಡಬೇಡ
ಸುಳ್ಳು ಹೇಳಬೇಡ.. ಗಾಡಿ ಬಿಡಬೇಡ
ಸುಳ್ಳು ಹೇಳಬೇಡ ..ಗಾಡಿ ಬಿಡಬೇಡ…||
ಲೈಲಾ ಮಜನು ನಾ? ಗಂಗಾ ಜಮುನ ನಾ?
ಲೈಲಾ ಮಜನು ನಾ? ಗಂಗಾ ಜಮುನ ನಾ?
ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!...||
Boy Friend Barthanantha song lyrics from Kannada Movie Prema Loka starring Ravichandran, Juhi Chawla, Vishnuvardhan, Lyrics penned by Hamsalekha Sung by S Janaki, Music Composed by Hamsalekha, film is Directed by V Ravichandran and film is released on 1987