ಗಂಡು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
ಹೆಣ್ಣು : ಪ್ರೀತಿ ಹಂಚೋಣ ಆನಂದ ಪಡೆಯೋಣ
ಬನ್ನಿ ಪ್ರೇಮ ರಹಸ್ಯ ಹೇಳೋಣ
ಗಂಡು : ಜೀವನವೆಂದರೆ
ಹೆಣ್ಣು : ಪ್ರೀತಿಯೆನ್ನೋಣ
ಗಂಡು : ಲೋಕದ ಸೃಷ್ಟಿಗೆ
ಹೆಣ್ಣು: ಪ್ರೀತಿ ಕಾರಣ
ಗಂಡು : ಜೀವನವೆಂದರೆ
ಹೆಣ್ಣು : ಪ್ರೀತಿಯೆನ್ನೋಣ
ಗಂಡು : ಲೋಕದ ಸೃಷ್ಟಿಗೆ
ಹೆಣ್ಣು: ಪ್ರೀತಿ ಕಾರಣ
ಇಬ್ಬರು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಹೆಣ್ಣು : ಗಾಳಿ ನೀರು ಹೂವು ಹಣ್ಣು ಇರುವುದು ಏತಕ್ಕೆ
ಗಂಡು : ಪ್ರೀತಿಯಿಂದ ತಾನೆ
ಪ್ರೇಮದಿಂದ ತಾನೆ
ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕ್ಕೆ
ಹೆಣ್ಣು : ಪ್ರೀತಿಯಿಂದ ತಾನೆ
ಪ್ರೇಮದಿಂದ ತಾನೆ
ಗಂಡು : ಬರುವುದು ಹೇಗೆ
ಹೆಣ್ಣು : ಇರುವುದು ಹೇಗೆ
ಗಂಡು : ತಿಳಿದಿದೆ ನಮಗೆ
ಹೆಣ್ಣು : ಆದರೆ ಕೊನೆಗೆ
ಗಂಡು : ಹೋಗುವ ಘಳಿಗೆ
ಹೆಣ್ಣು : ತಿಳಿಯದು ನಮಗೆ
ಗಂಡು : ಒಗಟಿದು ಎಲ್ಲರಿಗೆ
ಹೆಣ್ಣು : ಜೀವನವೆಂದರೆ
ಗಂಡು : ಪ್ರೀತಿಯೆನ್ನೋಣ (ಮಾಪದಸ)
ಹೆಣ್ಣು : ಲೋಕದ ಸೃಷ್ಟಿಗೆ
ಗಂಡು : ಪ್ರೀತಿ ಕಾರಣ (ಸನಿಸ )
|| ಇಬ್ಬರು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ..||
ಗಂಡು : ರಾಗ ತಾಳ ಹಾವ ಭಾವ ಸೇರದೆ ಹೋದರೆ
ಹೆಣ್ಣು : ಗಾನ ನಾಟ್ಯವಿಲ್ಲ ಪ್ರೇಮ ರಾಗವಿಲ್ಲ
ಜೀವ ಜೀವ ಪ್ರೀತಿಯಿಂದ ಕೂಡದೆ ಹೋದರೆ
ಗಂಡು : ಜೀವ ರಾಗವಿಲ್ಲ ಶೂನ್ಯ ಲೋಕವೆಲ್ಲ
ಹೆಣ್ಣು : ಬದುಕಿನ ಜೊತೆಗೆ
ಗಂಡು : ಪ್ರೇಮದ ಬೆಸುಗೆ
ಹೆಣ್ಣು : ಇರುವುದು ಹೀಗೆ
ಗಂಡು : ಒಲವಿನ ಸೆರೆಗೆ
ಹೆಣ್ಣು : ಪ್ರೀತಿಯ ಸವಿಗೆ
ಗಂಡು : ಸೋಲುವ ನಮಗೆ
ಹೆಣ್ಣು : ಪ್ರೇಮವು ವರ ತಾನೆ
ಗಂಡು : ಜೀವನವೆಂದರೆ
ಹೆಣ್ಣು : ಪ್ರೀತಿಯೆನ್ನೋಣ (ಮಾಪದಸ)
ಗಂಡು : ಲೋಕದ ಸೃಷ್ಟಿಗೆ
ಹೆಣ್ಣು: ಪ್ರೀತಿ ಕಾರಣ ( ಸನಿಸ )
|| ಗಂಡು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಹೆಣ್ಣು : ಭೂಮಿಯಲ್ಲಿ ಹಾಡಿ ತಿಳಿಸೋಣ
ಗಂಡು : ಪ್ರೀತಿ ಹಂಚೋಣ
ಹೆಣ್ಣು : ಆನಂದ ಪಡೆಯೋಣ
ಇಬ್ಬರು : ಬನ್ನಿ ಪ್ರೇಮ ರಹಸ್ಯ ಹೇಳೋಣ
ಗಂಡು : ಜೀವನವೆಂದರೆ
ಹೆಣ್ಣು : ಪ್ರೀತಿಯೆನ್ನೋಣ (ಮಾಪದಸ)
ಗಂಡು : ಲೋಕದ ಸೃಷ್ಟಿಗೆ
ಹೆಣ್ಣು: ಪ್ರೀತಿ ಕಾರಣ (ಸನಿಸ )
ಇಬ್ಬರು : ಜೀವನವೆಂದರೆ ಪ್ರೀತಿಯೆನ್ನೋಣ (ಮಾಪದಸ)
ಲೋಕದ ಸೃಷ್ಟಿಗೆ ಪ್ರೀತಿ ಕಾರಣ(ಸನಿಸ )||
ಗಂಡು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
ಹೆಣ್ಣು : ಪ್ರೀತಿ ಹಂಚೋಣ ಆನಂದ ಪಡೆಯೋಣ
ಬನ್ನಿ ಪ್ರೇಮ ರಹಸ್ಯ ಹೇಳೋಣ
ಗಂಡು : ಜೀವನವೆಂದರೆ
ಹೆಣ್ಣು : ಪ್ರೀತಿಯೆನ್ನೋಣ
ಗಂಡು : ಲೋಕದ ಸೃಷ್ಟಿಗೆ
ಹೆಣ್ಣು: ಪ್ರೀತಿ ಕಾರಣ
ಗಂಡು : ಜೀವನವೆಂದರೆ
ಹೆಣ್ಣು : ಪ್ರೀತಿಯೆನ್ನೋಣ
ಗಂಡು : ಲೋಕದ ಸೃಷ್ಟಿಗೆ
ಹೆಣ್ಣು: ಪ್ರೀತಿ ಕಾರಣ
ಇಬ್ಬರು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಹೆಣ್ಣು : ಗಾಳಿ ನೀರು ಹೂವು ಹಣ್ಣು ಇರುವುದು ಏತಕ್ಕೆ
ಗಂಡು : ಪ್ರೀತಿಯಿಂದ ತಾನೆ
ಪ್ರೇಮದಿಂದ ತಾನೆ
ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕ್ಕೆ
ಹೆಣ್ಣು : ಪ್ರೀತಿಯಿಂದ ತಾನೆ
ಪ್ರೇಮದಿಂದ ತಾನೆ
ಗಂಡು : ಬರುವುದು ಹೇಗೆ
ಹೆಣ್ಣು : ಇರುವುದು ಹೇಗೆ
ಗಂಡು : ತಿಳಿದಿದೆ ನಮಗೆ
ಹೆಣ್ಣು : ಆದರೆ ಕೊನೆಗೆ
ಗಂಡು : ಹೋಗುವ ಘಳಿಗೆ
ಹೆಣ್ಣು : ತಿಳಿಯದು ನಮಗೆ
ಗಂಡು : ಒಗಟಿದು ಎಲ್ಲರಿಗೆ
ಹೆಣ್ಣು : ಜೀವನವೆಂದರೆ
ಗಂಡು : ಪ್ರೀತಿಯೆನ್ನೋಣ (ಮಾಪದಸ)
ಹೆಣ್ಣು : ಲೋಕದ ಸೃಷ್ಟಿಗೆ
ಗಂಡು : ಪ್ರೀತಿ ಕಾರಣ (ಸನಿಸ )
|| ಇಬ್ಬರು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ..||
ಗಂಡು : ರಾಗ ತಾಳ ಹಾವ ಭಾವ ಸೇರದೆ ಹೋದರೆ
ಹೆಣ್ಣು : ಗಾನ ನಾಟ್ಯವಿಲ್ಲ ಪ್ರೇಮ ರಾಗವಿಲ್ಲ
ಜೀವ ಜೀವ ಪ್ರೀತಿಯಿಂದ ಕೂಡದೆ ಹೋದರೆ
ಗಂಡು : ಜೀವ ರಾಗವಿಲ್ಲ ಶೂನ್ಯ ಲೋಕವೆಲ್ಲ
ಹೆಣ್ಣು : ಬದುಕಿನ ಜೊತೆಗೆ
ಗಂಡು : ಪ್ರೇಮದ ಬೆಸುಗೆ
ಹೆಣ್ಣು : ಇರುವುದು ಹೀಗೆ
ಗಂಡು : ಒಲವಿನ ಸೆರೆಗೆ
ಹೆಣ್ಣು : ಪ್ರೀತಿಯ ಸವಿಗೆ
ಗಂಡು : ಸೋಲುವ ನಮಗೆ
ಹೆಣ್ಣು : ಪ್ರೇಮವು ವರ ತಾನೆ
ಗಂಡು : ಜೀವನವೆಂದರೆ
ಹೆಣ್ಣು : ಪ್ರೀತಿಯೆನ್ನೋಣ (ಮಾಪದಸ)
ಗಂಡು : ಲೋಕದ ಸೃಷ್ಟಿಗೆ
ಹೆಣ್ಣು: ಪ್ರೀತಿ ಕಾರಣ ( ಸನಿಸ )
|| ಗಂಡು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಹೆಣ್ಣು : ಭೂಮಿಯಲ್ಲಿ ಹಾಡಿ ತಿಳಿಸೋಣ
ಗಂಡು : ಪ್ರೀತಿ ಹಂಚೋಣ
ಹೆಣ್ಣು : ಆನಂದ ಪಡೆಯೋಣ
ಇಬ್ಬರು : ಬನ್ನಿ ಪ್ರೇಮ ರಹಸ್ಯ ಹೇಳೋಣ
ಗಂಡು : ಜೀವನವೆಂದರೆ
ಹೆಣ್ಣು : ಪ್ರೀತಿಯೆನ್ನೋಣ (ಮಾಪದಸ)
ಗಂಡು : ಲೋಕದ ಸೃಷ್ಟಿಗೆ
ಹೆಣ್ಣು: ಪ್ರೀತಿ ಕಾರಣ (ಸನಿಸ )
ಇಬ್ಬರು : ಜೀವನವೆಂದರೆ ಪ್ರೀತಿಯೆನ್ನೋಣ (ಮಾಪದಸ)
ಲೋಕದ ಸೃಷ್ಟಿಗೆ ಪ್ರೀತಿ ಕಾರಣ(ಸನಿಸ )||
Premalokadinda Thanda Premada Sandesha song lyrics from Kannada Movie Prema Loka starring Ravichandran, Juhi Chawla, Vishnuvardhan, Lyrics penned by Hamsalekha Sung by K J Yesudas, S Janaki, Music Composed by Hamsalekha, film is Directed by V Ravichandran and film is released on 1987