ಏಳೇಳಿ ಪ್ರೇಮಿಗಳೆ ಮೇಲೇಳಿ..
ಕನಸಿನ ಲೋಕದ ಹೂವುಗಳೆ ಏಳಿ
ಹೊತ್ತೇನು ಗೊತ್ತೇನು ನಿಮಗಿಲ್ಲ ಏಳಿ..
ಪ್ರೇಮದ ರೋಗಿಗಳೆ ಬೆಳಗಾಯಿತೇಳಿ
ದೂದುತ್ತ ದೂದುತ್ತ ದೂದುತ್ತ ದೂದು
ಬಾತ್ರೂಮಿನಲ್ಲಿ ನನ್ನ ಪ್ರಿಯನ ಕಂಡೆ
ಮನಸ ಕದ್ದ ಶೂರನ ಕಂಡೇ
ಬಾಳ ಬೆಳಗುವಂತ ನನ್ನ ಸೂರ್ಯನ ಕಂಡೆ
ಮಿಂಚು ಮಾಯಗಾರನ ಕಂಡೇ
ಸೋಪಿನಲ್ಲೂ ನೀನೆ ಪ್ರಿಯಾ!
ಶಾಂಪಿನಲ್ಲೂ ನೀನೆ ಪ್ರಿಯಾ!
ಪೇಸ್ಟಿನಲ್ಲೂ ನೀನೆ ಪ್ರಿಯಾ!
ಬ್ರಶಿನಲ್ಲೂ ನೀನೆ ಪ್ರಿಯಾ!
ಕಣ್ಣಿನಲ್ಲೂ ನೀನೆ ಪ್ರಿಯಾ! ಆಹ್!
ಹೃದಯದಲ್ಲೂ ನೀನೆ ಪ್ರಿಯಾ ಅ ಅ!
ಜೀವದಲ್ಲೂ ನೀನೆ ಪ್ರಿಯಾ!
ಎಲ್ಲೆಲ್ಲೂ ನೀನೆ ಪ್ರಿಯಾ!!
|| ಬಾತ್ರೂಮಿನಲ್ಲಿ ನನ್ನ ಪ್ರಿಯನ ಕಂಡೆ
ಮನಸ ಕದ್ದ ಶೂರನ ಕಂಡೇ
ಬಾಳ ಬೆಳಗುವಂತ ನನ್ನ ಸೂರ್ಯನ ಕಂಡೆ
ಮಿಂಚು ಮಾಯಗಾರನ ಕಂಡೇ…||
ಪ್ರೀತಿ ಮಾಡಬೇಕಾದರೇ,
ಯಾರದೇನು ಅಪ್ಪಣೆ ದೊರೇ..
ಬಾಳಿನಲ್ಲಿ ನೀನು ಇದ್ದರೆ,
ಚಿಂತೆ ಇಲ್ಲ ಬಾರೋ ದೊರೇ
ಬಾಳಿನಲ್ಲಿ ನೀನು ಇದ್ದರೆ,
ಚಿಂತೆ ಇಲ್ಲ ಬಾರೋ ದೊರೇ..
ಆಹ್ಹಾ...ಆಹ್ಹಾ... ಆ..
ಏಳೇಳಿ ಪ್ರೇಮಿಗಳೆ ಮೇಲೇಳಿ..
ಕನಸಿನ ಲೋಕದ ಹೂವುಗಳೆ ಏಳಿ
ಹೊತ್ತೇನು ಗೊತ್ತೇನು ನಿಮಗಿಲ್ಲ ಏಳಿ..
ಪ್ರೇಮದ ರೋಗಿಗಳೆ ಬೆಳಗಾಯಿತೇಳಿ
ದೂದುತ್ತ ದೂದುತ್ತ ದೂದುತ್ತ ದೂದು
ಬಾತ್ರೂಮಿನಲ್ಲಿ ನನ್ನ ಪ್ರಿಯನ ಕಂಡೆ
ಮನಸ ಕದ್ದ ಶೂರನ ಕಂಡೇ
ಬಾಳ ಬೆಳಗುವಂತ ನನ್ನ ಸೂರ್ಯನ ಕಂಡೆ
ಮಿಂಚು ಮಾಯಗಾರನ ಕಂಡೇ
ಸೋಪಿನಲ್ಲೂ ನೀನೆ ಪ್ರಿಯಾ!
ಶಾಂಪಿನಲ್ಲೂ ನೀನೆ ಪ್ರಿಯಾ!
ಪೇಸ್ಟಿನಲ್ಲೂ ನೀನೆ ಪ್ರಿಯಾ!
ಬ್ರಶಿನಲ್ಲೂ ನೀನೆ ಪ್ರಿಯಾ!
ಕಣ್ಣಿನಲ್ಲೂ ನೀನೆ ಪ್ರಿಯಾ! ಆಹ್!
ಹೃದಯದಲ್ಲೂ ನೀನೆ ಪ್ರಿಯಾ ಅ ಅ!
ಜೀವದಲ್ಲೂ ನೀನೆ ಪ್ರಿಯಾ!
ಎಲ್ಲೆಲ್ಲೂ ನೀನೆ ಪ್ರಿಯಾ!!
|| ಬಾತ್ರೂಮಿನಲ್ಲಿ ನನ್ನ ಪ್ರಿಯನ ಕಂಡೆ
ಮನಸ ಕದ್ದ ಶೂರನ ಕಂಡೇ
ಬಾಳ ಬೆಳಗುವಂತ ನನ್ನ ಸೂರ್ಯನ ಕಂಡೆ
ಮಿಂಚು ಮಾಯಗಾರನ ಕಂಡೇ…||
ಪ್ರೀತಿ ಮಾಡಬೇಕಾದರೇ,
ಯಾರದೇನು ಅಪ್ಪಣೆ ದೊರೇ..
ಬಾಳಿನಲ್ಲಿ ನೀನು ಇದ್ದರೆ,
ಚಿಂತೆ ಇಲ್ಲ ಬಾರೋ ದೊರೇ
ಬಾಳಿನಲ್ಲಿ ನೀನು ಇದ್ದರೆ,
ಚಿಂತೆ ಇಲ್ಲ ಬಾರೋ ದೊರೇ..
ಆಹ್ಹಾ...ಆಹ್ಹಾ... ಆ..