ಗಂಡು : ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಹೆಣ್ಣು : ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು
ಹೆಣ್ಣು : ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಗಂಡು : ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು
ಹೆಣ್ಣು : ಕೇಳೊ ಸರದಾರ, ಚುಕ್ಕಿಗಳಂತೆ
ನಾನು ನೀನು ಬಾನಿನಲ್ಲಿ ಬಾ…
ಕೇಳೊ ಹಮ್ಮೀರ, ಹಕ್ಕಿಗಳಂತೆ
ನಾನು ನೀನು ಬಾಳಿನಲ್ಲಿ ಬಾ
ಗಂಡು : ಏಳು ಬಣ್ಣಗಳ ಕಾಮನಬಿಲ್ಲು
ನಮ್ಮದೇನೆ ಪ್ರೇಮ ತೋಟ ಮಾಡುವ
ಹೆಣ್ಣು : ಅಲ್ಲೊಂದು ಪ್ರೇಮದ ಗೂಡನ್ನ ಕಟ್ಟುವ
ಈ ನಮ್ಮ ಪ್ರೇಮರಾಗ ಹಾಡುವ
|| ಗಂಡು : ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಹೆಣ್ಣು : ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು….||
ಗಂಡು : ಕೇಳೇ ಸಿಂಗಾರಿ ಹೂವಲ್ಲಿ ದುಂಬಿ
ಸೇರಿಕೊಳ್ಳೊ ಹೊತ್ತು ಇದು.. ಬಾ..
ಕೇಳೇ ಬಂಗಾರಿ ಪ್ರೇಮಿಗಳಲ್ಲಿ ನೀಡಿಕೊಳ್ಳೋ
ಮುತ್ತು ಇದು.. ಬಾ ಬಾ
ಹೆಣ್ಣು : ನನ್ನ ನಿನ್ನ ಸ್ನೇಹ ಬಂಧನವಿದು
ಮರೆಯಲಾಗದು, ಅಳಿಸಲಾಗದೆಂದಿಗೂ
ಗಂಡು : ಕೇಳೆನ್ನ ಗೆಳತಿ ಇನ್ನೊಂದು ಸರತಿ
ಜನ್ಮವನೆತ್ತಿದರೂ ನಾವೊಂದೇ
|| ಹೆಣ್ಣು : ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಗಂಡು : ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು…||
ಗಂಡು : ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಹೆಣ್ಣು : ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು
ಹೆಣ್ಣು : ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಗಂಡು : ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು
ಹೆಣ್ಣು : ಕೇಳೊ ಸರದಾರ, ಚುಕ್ಕಿಗಳಂತೆ
ನಾನು ನೀನು ಬಾನಿನಲ್ಲಿ ಬಾ…
ಕೇಳೊ ಹಮ್ಮೀರ, ಹಕ್ಕಿಗಳಂತೆ
ನಾನು ನೀನು ಬಾಳಿನಲ್ಲಿ ಬಾ
ಗಂಡು : ಏಳು ಬಣ್ಣಗಳ ಕಾಮನಬಿಲ್ಲು
ನಮ್ಮದೇನೆ ಪ್ರೇಮ ತೋಟ ಮಾಡುವ
ಹೆಣ್ಣು : ಅಲ್ಲೊಂದು ಪ್ರೇಮದ ಗೂಡನ್ನ ಕಟ್ಟುವ
ಈ ನಮ್ಮ ಪ್ರೇಮರಾಗ ಹಾಡುವ
|| ಗಂಡು : ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಹೆಣ್ಣು : ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು….||
ಗಂಡು : ಕೇಳೇ ಸಿಂಗಾರಿ ಹೂವಲ್ಲಿ ದುಂಬಿ
ಸೇರಿಕೊಳ್ಳೊ ಹೊತ್ತು ಇದು.. ಬಾ..
ಕೇಳೇ ಬಂಗಾರಿ ಪ್ರೇಮಿಗಳಲ್ಲಿ ನೀಡಿಕೊಳ್ಳೋ
ಮುತ್ತು ಇದು.. ಬಾ ಬಾ
ಹೆಣ್ಣು : ನನ್ನ ನಿನ್ನ ಸ್ನೇಹ ಬಂಧನವಿದು
ಮರೆಯಲಾಗದು, ಅಳಿಸಲಾಗದೆಂದಿಗೂ
ಗಂಡು : ಕೇಳೆನ್ನ ಗೆಳತಿ ಇನ್ನೊಂದು ಸರತಿ
ಜನ್ಮವನೆತ್ತಿದರೂ ನಾವೊಂದೇ
|| ಹೆಣ್ಣು : ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಗಂಡು : ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು…||
Idu Nanna Ninna Premageethe Chinna song lyrics from Kannada Movie Prema Loka starring Ravichandran, Juhi Chawla, Vishnuvardhan, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1987