ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು
ಏ ಬಾಲು.. ಏ ಬಾಲು….
ಇದು ರಂಬೆ ಮೇನಕೆಯ ವಂಶದ ಬೆಡಗಿ ನೋಡು
ಈ ಮಾಲು.. ಹೊಸ ಮಾಲು…
ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ!
ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ!
|| ಈ ನಿಂಬೆ ಹಣ್ಣಿನಂತ ಹುಡುಗಿ
ಬಂತು ನೋಡು ಏ ಬಾಲು.. ಏ ಬಾಲು….||
ಈ ಬಿಸಿಲು ಕಾಲದಲಿ ಬಂತೋ ಕಾಮನ ಬಿಲ್ಲು
ಆ ಹುಬ್ಬು, ಕರಿ ಹುಬ್ಬು….
ಈ ಪಬ್ಲಿಕ್ ರೋಡಿನಲ್ಲಿ ಜಿಂಕೆ ಬಂದೈತಲ್ಲೊ..
ಆ ಕಣ್ಣು.. ಜಿಂಕೆ ಕಣ್ಣು…
ಈ ಎಳೆ ಸಂಪಿಗೆಯ ಗಿಣಿಯಂತ ಮೂಗು..ಅಯ್ಯೋ…..
ಅಹ ಕಳೆ ಕೊಡುವ ಈ ತೊಂಡೆ ತುಟಿಗಳ ರಂಗು..
ಅ ಮಿಂಚಿಂಗು….
|| ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ!..||
ಈ ಹಗಲು ಹೊತ್ತಿನಲಿ ಚಂದ್ರ ಬಂದೈತಲ್ಲಾ.
ಈ ಗಲ್ಲ.. ರಸಗುಲ್ಲಾ…
ಆ ತಲೆ ಇಂದ ಉಂಗುಷ್ಟದವರೆಗೆ ಎಲ್ಲಾ
ಮಾತಿಲ್ಲ ಕೊಂಕಿಲ್ಲ…
ಈ ಎಳೆ ಬಿಸಿಲಿನಲಿ ಮಿನುಗುತಿರುವ ಹೆಣ್ಣೋ..ಹಣ್ಣೋ….
ಆ ಸೂರ್ಯ ಕೂಡ ಕಣ್ ಹೊಡಿತಾವನಲ್ಲಣ್ಣೊ
ನೋಡಣ್ಣೊ……
|| ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ!..
ಈ ನಿಂಬೆ ಹಣ್ಣಿನಂತ ಹುಡುಗಿ
ಬಂತು ನೋಡು ಏ ಬಾಲು.. ಏ ಬಾಲು….ಏ ಬಾಲು…||
ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು
ಏ ಬಾಲು.. ಏ ಬಾಲು….
ಇದು ರಂಬೆ ಮೇನಕೆಯ ವಂಶದ ಬೆಡಗಿ ನೋಡು
ಈ ಮಾಲು.. ಹೊಸ ಮಾಲು…
ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ!
ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ!
|| ಈ ನಿಂಬೆ ಹಣ್ಣಿನಂತ ಹುಡುಗಿ
ಬಂತು ನೋಡು ಏ ಬಾಲು.. ಏ ಬಾಲು….||
ಈ ಬಿಸಿಲು ಕಾಲದಲಿ ಬಂತೋ ಕಾಮನ ಬಿಲ್ಲು
ಆ ಹುಬ್ಬು, ಕರಿ ಹುಬ್ಬು….
ಈ ಪಬ್ಲಿಕ್ ರೋಡಿನಲ್ಲಿ ಜಿಂಕೆ ಬಂದೈತಲ್ಲೊ..
ಆ ಕಣ್ಣು.. ಜಿಂಕೆ ಕಣ್ಣು…
ಈ ಎಳೆ ಸಂಪಿಗೆಯ ಗಿಣಿಯಂತ ಮೂಗು..ಅಯ್ಯೋ…..
ಅಹ ಕಳೆ ಕೊಡುವ ಈ ತೊಂಡೆ ತುಟಿಗಳ ರಂಗು..
ಅ ಮಿಂಚಿಂಗು….
|| ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ!..||
ಈ ಹಗಲು ಹೊತ್ತಿನಲಿ ಚಂದ್ರ ಬಂದೈತಲ್ಲಾ.
ಈ ಗಲ್ಲ.. ರಸಗುಲ್ಲಾ…
ಆ ತಲೆ ಇಂದ ಉಂಗುಷ್ಟದವರೆಗೆ ಎಲ್ಲಾ
ಮಾತಿಲ್ಲ ಕೊಂಕಿಲ್ಲ…
ಈ ಎಳೆ ಬಿಸಿಲಿನಲಿ ಮಿನುಗುತಿರುವ ಹೆಣ್ಣೋ..ಹಣ್ಣೋ….
ಆ ಸೂರ್ಯ ಕೂಡ ಕಣ್ ಹೊಡಿತಾವನಲ್ಲಣ್ಣೊ
ನೋಡಣ್ಣೊ……
|| ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ!..
ಈ ನಿಂಬೆ ಹಣ್ಣಿನಂತ ಹುಡುಗಿ
ಬಂತು ನೋಡು ಏ ಬಾಲು.. ಏ ಬಾಲು….ಏ ಬಾಲು…||
Ee Nimbe Hanninantha Hudugi song lyrics from Kannada Movie Prema Loka starring Ravichandran, Juhi Chawla, Vishnuvardhan, Lyrics penned by Hamsalekha Sung by Ramesh, Music Composed by Hamsalekha, film is Directed by V Ravichandran and film is released on 1987