Nodamma Hudugi Kelamma Sariyaagi Lyrics

ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ Lyrics

in Prema Loka

in ಪ್ರೇಮ ಲೋಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ
                ನೀನಿಲ್ಲಿ ಸೇರೋದು ಓದುವ ಸಲುವಾಗಿ
                ಹುಡ್ಗೀರ ಕಾಲೇಜು ನೀನಿನ್ನು ಟೀನೇಜು
                ಹುಷಾರಾಗಿರಬೇಕು ಚೆನ್ನಾಗಿ ಓದ್ಬೇಕು
                ನಾನ್ ತುಂಬಾ ಕಟ್ನಿಟ್ಟು ತಲೆ ಕೆಟ್ರೆ ಕಿಕ್ ಔಟು
                ನೆಲ ನೋಡ್ಕೋತ ಬರಬೇಕು
                ನೆಲ ನೋಡ್ಕೋತ ಹೋಗ್ಬೇಕು
                 ಆ.. ಅಂಡರ್ಸ್ಟ್ಯಾಂಡ್
ಹೆಣ್ಣು : ಎಸ್ ಸರ್….
 
ಗಂಡು : ಹಲ್ಲೊ ಮೈ ಲವ್ಲಿ ಲೇಡಿ
                ಹೂ ಆರ್ ಯೂ ಹೂ ಆರ್ ಯು
                ಹಲ್ಲೊ ಮೈ ಲವ್ಲಿ ಲೇಡಿ
                ಹೂ ಆರ್ ಯೂ ಹೂ ಆರ್ ಯು|
ಹೆಣ್ಣು : ಕನ್ನಡ ಬರೋದಿಲ್ವ ಕಣ್ಣೆರಡು ಕಾಣೋಲ್ವ
ಗಂಡು : ಕನ್ನಡ್ಕದೊಳ್ಗಿಂದ ಕಾಣ್ತಿದೆ ಈ ಅಂದ
ಹೆಣ್ಣು : ಹೌದೇನೊ ಮನ್ಮಥ ಬಾಯ್ ಮುಚ್ಕೊಂಡ್ ಹೋಗತ್ತ
ಗಂಡು : ಹೊಸ ಹುಡ್ಗಿ ಅಂತ ಬಿಡ್ತೀನಿ,
                ನಾಳೆ ಇಂದ ನೋಡ್ಕೋತೀನಿ
                ಆ.. ಅಂಡರ್ಸ್ಟ್ಯಾಂಡ್ …ಎಸ್ ಬಾಸ್…
 
ಗಂಡು : ಸುಂದರ ಯುವಕ ದುಷ್ಯಂತ ರಾಜ 
                ಬೇಟೆಯನಾಡಲು ಬಂದ
ಕೋರಸ್ : ಎಲ್ಗೇ ಸಾರ್
ಗಂಡು : ಆಂ..ಕಾಡ್ಗೆ ಸಾರ್….
             ಬೇಟೆಯ ಮರೆತು ಕಾಡಿನ ಸೊಗಸು
                ನೋಡುತ ಸವಿಯುತ ನಿಂದ
ಕೋರಸ್ : ಯಾಕೆ ಸಾರ್
ಗಂಡು : ಏಯ್..ಸುಮ್ನೇ ಸಾರ್
                ಕಾಡಿನ ನಡುವೆ
                ಹುಣ್ಣಿಮೆಯಂಥ ಸುಂದರ ಹುಡುಗಿಯ ಕಂಡ
ಕೋರಸ್ :  ಹೌದಾ ಸಾರ್
ಗಂಡು : ಹಹ್ಹ ಹಹ್ಹ  ಹೌದು ಸಾರ್
                ಚೆಲುವೆಯ ನೋಡಿ ಹತ್ತಿರ ಓಡಿ 
                ಹುಡುಗಿಯ ಕೈ ಹಿಡುಕೊಂಡ
ಕೋರಸ್ : ಆಮೇಲ್ ಸಾರ್
                 ಹೇಳಿ ಸಾರ್
ಗಂಡು : ಹತ್ತಿರ ಕರೆಯುತ್ತ ತೋಳಿಂದ ಬಳಸುತ್ತ
                ಕಣ್ಣಲ್ಲೇ ನೋಡುತ್ತ ಪ್ರೀತಿಯ ಮಾಡುತ್ತ
         '      ಯಾರೇ ನೀನು ಚೆಲುವೆ ಅಂದ 
                ನಿನ್ನ ಅಂದ ಚೆಂದ ಅಂದ
                 ಹಣೆಯಲ್ಲಿ ಬೆವರುತ್ತ ತನುವೆಲ್ಲ ನಡುಗುತ್ತಾ
                 ನೆಲವನ್ನೇ ನೋಡುತ್ತ ನುಡಿಗಳು ನಾಚುತ್ತ 
                 ನಾನು ಇನ್ನು ನಿನಗೆ ಸ್ವಂತ
                 ಹೆಸರು ಶಕುಂತಲ ಅಂತ
 
ಕೋರಸ್ : ಬಂದ್ರು ಸಾರ್ ಓಹೋ 
                    ಬಂದ್ಲು ಸಾರ್ ಓಹೋ ಶಕುಂತಲ ಓಹೋ   
                     ಬಂದ್ರು ಸಾರ್ ಓಹೋ   
ಗಂಡು : ನೀನಾ ಶಕುಂತಲ             
ಹೆಣ್ಣು :  ಅಲ್ಲಾ ನಾನ್ ಶಶಿಕಲ
ಗಂಡು :  ಯಾರನ್ನ ನೋಡ್ಬೇಕು      
ಹೆಣ್ಣು : ನಿಮ್ಮನ್ನೇ ನೋಡ್ಬೇಕು
ಗಂಡು : ಏನ್ ಆಗ್ಬೇಕಾಗಿತ್ತು         
ಹೆಣ್ಣು : ಅಡ್ಮಿಟ್ ಆಗ್ಬೇಕಿತ್ತು
ಕೋರಸ್ :  ಸರಿ ಈ ಕಡೆ ಕಳ್ಸಿ ಸಾರ್
ಗಂಡು :  ಶಟ್ಅಪ್ ಅಂದ್ರೆ ಬಾಯ್ಮುಚ್ಚು ಸಾರ್
                 ಹೋಗಮ್ಮ ಹುಡುಗಿ ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ಕೋರಸ್ :  ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ಗಂಡು : ನಿನಗ್ಯಾವುದ್ ಇಷ್ಟವೋ ಆ ಬೆಂಚೆ ಸೆಲೆಕ್ಟ್ ಮಾಡ್ಕೋ
ಕೋರಸ್ : ಈ ಬೆಂಚೆ ಸೆಲೆಕ್ಟ್ ಮಾಡ್ಕೋ…
 
ಗಂಡು : ಬಂದ್ ಕೂಡ್ಲೇ ಮೀಟಿಂಗ
                ಕಂಡ್ ಕೂಡ್ಲೇ ಕಿಸ್ಸಿಂಗ  
                ಲಕ್ಷ್ಮೀ ನೀನ್ ಸ್ವಲ್ಪ್ ಒತ್ಕೋ  
                ಶಶಿ ನೀನ್ ಇಲ್ ಕೂತ್ಕೋ
                ಪೀಟರ್ ನೀನ್ ಕೈ ಎತ್ಕೋ   
                ರೋಸಿ ನೀನ್ ಸೆರಗ್ ಮುಚ್ಕೋ
                ಪೋಲಿ ಆಟವೆಲ್ಲ ಬಿಡಬೇಕು   
                ಬರಿ ಪಾಠವನ್ನು ಕಲಿಬೇಕು….
 
ಕೋರಸ್ : ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ
                    ಲಲಲ ಲಾಲಾಲ ಲಾ ಲಾ ಲಾ ಲಾಲ
                    ಲಲಲ ಲಾಲಾಲ ಲಾ ಲಾ ಲಾ ಲಾಲ

ಗಂಡು : ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ
                ನೀನಿಲ್ಲಿ ಸೇರೋದು ಓದುವ ಸಲುವಾಗಿ
                ಹುಡ್ಗೀರ ಕಾಲೇಜು ನೀನಿನ್ನು ಟೀನೇಜು
                ಹುಷಾರಾಗಿರಬೇಕು ಚೆನ್ನಾಗಿ ಓದ್ಬೇಕು
                ನಾನ್ ತುಂಬಾ ಕಟ್ನಿಟ್ಟು ತಲೆ ಕೆಟ್ರೆ ಕಿಕ್ ಔಟು
                ನೆಲ ನೋಡ್ಕೋತ ಬರಬೇಕು
                ನೆಲ ನೋಡ್ಕೋತ ಹೋಗ್ಬೇಕು
                 ಆ.. ಅಂಡರ್ಸ್ಟ್ಯಾಂಡ್
ಹೆಣ್ಣು : ಎಸ್ ಸರ್….
 
ಗಂಡು : ಹಲ್ಲೊ ಮೈ ಲವ್ಲಿ ಲೇಡಿ
                ಹೂ ಆರ್ ಯೂ ಹೂ ಆರ್ ಯು
                ಹಲ್ಲೊ ಮೈ ಲವ್ಲಿ ಲೇಡಿ
                ಹೂ ಆರ್ ಯೂ ಹೂ ಆರ್ ಯು|
ಹೆಣ್ಣು : ಕನ್ನಡ ಬರೋದಿಲ್ವ ಕಣ್ಣೆರಡು ಕಾಣೋಲ್ವ
ಗಂಡು : ಕನ್ನಡ್ಕದೊಳ್ಗಿಂದ ಕಾಣ್ತಿದೆ ಈ ಅಂದ
ಹೆಣ್ಣು : ಹೌದೇನೊ ಮನ್ಮಥ ಬಾಯ್ ಮುಚ್ಕೊಂಡ್ ಹೋಗತ್ತ
ಗಂಡು : ಹೊಸ ಹುಡ್ಗಿ ಅಂತ ಬಿಡ್ತೀನಿ,
                ನಾಳೆ ಇಂದ ನೋಡ್ಕೋತೀನಿ
                ಆ.. ಅಂಡರ್ಸ್ಟ್ಯಾಂಡ್ …ಎಸ್ ಬಾಸ್…
 
ಗಂಡು : ಸುಂದರ ಯುವಕ ದುಷ್ಯಂತ ರಾಜ 
                ಬೇಟೆಯನಾಡಲು ಬಂದ
ಕೋರಸ್ : ಎಲ್ಗೇ ಸಾರ್
ಗಂಡು : ಆಂ..ಕಾಡ್ಗೆ ಸಾರ್….
             ಬೇಟೆಯ ಮರೆತು ಕಾಡಿನ ಸೊಗಸು
                ನೋಡುತ ಸವಿಯುತ ನಿಂದ
ಕೋರಸ್ : ಯಾಕೆ ಸಾರ್
ಗಂಡು : ಏಯ್..ಸುಮ್ನೇ ಸಾರ್
                ಕಾಡಿನ ನಡುವೆ
                ಹುಣ್ಣಿಮೆಯಂಥ ಸುಂದರ ಹುಡುಗಿಯ ಕಂಡ
ಕೋರಸ್ :  ಹೌದಾ ಸಾರ್
ಗಂಡು : ಹಹ್ಹ ಹಹ್ಹ  ಹೌದು ಸಾರ್
                ಚೆಲುವೆಯ ನೋಡಿ ಹತ್ತಿರ ಓಡಿ 
                ಹುಡುಗಿಯ ಕೈ ಹಿಡುಕೊಂಡ
ಕೋರಸ್ : ಆಮೇಲ್ ಸಾರ್
                 ಹೇಳಿ ಸಾರ್
ಗಂಡು : ಹತ್ತಿರ ಕರೆಯುತ್ತ ತೋಳಿಂದ ಬಳಸುತ್ತ
                ಕಣ್ಣಲ್ಲೇ ನೋಡುತ್ತ ಪ್ರೀತಿಯ ಮಾಡುತ್ತ
         '      ಯಾರೇ ನೀನು ಚೆಲುವೆ ಅಂದ 
                ನಿನ್ನ ಅಂದ ಚೆಂದ ಅಂದ
                 ಹಣೆಯಲ್ಲಿ ಬೆವರುತ್ತ ತನುವೆಲ್ಲ ನಡುಗುತ್ತಾ
                 ನೆಲವನ್ನೇ ನೋಡುತ್ತ ನುಡಿಗಳು ನಾಚುತ್ತ 
                 ನಾನು ಇನ್ನು ನಿನಗೆ ಸ್ವಂತ
                 ಹೆಸರು ಶಕುಂತಲ ಅಂತ
 
ಕೋರಸ್ : ಬಂದ್ರು ಸಾರ್ ಓಹೋ 
                    ಬಂದ್ಲು ಸಾರ್ ಓಹೋ ಶಕುಂತಲ ಓಹೋ   
                     ಬಂದ್ರು ಸಾರ್ ಓಹೋ   
ಗಂಡು : ನೀನಾ ಶಕುಂತಲ             
ಹೆಣ್ಣು :  ಅಲ್ಲಾ ನಾನ್ ಶಶಿಕಲ
ಗಂಡು :  ಯಾರನ್ನ ನೋಡ್ಬೇಕು      
ಹೆಣ್ಣು : ನಿಮ್ಮನ್ನೇ ನೋಡ್ಬೇಕು
ಗಂಡು : ಏನ್ ಆಗ್ಬೇಕಾಗಿತ್ತು         
ಹೆಣ್ಣು : ಅಡ್ಮಿಟ್ ಆಗ್ಬೇಕಿತ್ತು
ಕೋರಸ್ :  ಸರಿ ಈ ಕಡೆ ಕಳ್ಸಿ ಸಾರ್
ಗಂಡು :  ಶಟ್ಅಪ್ ಅಂದ್ರೆ ಬಾಯ್ಮುಚ್ಚು ಸಾರ್
                 ಹೋಗಮ್ಮ ಹುಡುಗಿ ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ಕೋರಸ್ :  ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ಗಂಡು : ನಿನಗ್ಯಾವುದ್ ಇಷ್ಟವೋ ಆ ಬೆಂಚೆ ಸೆಲೆಕ್ಟ್ ಮಾಡ್ಕೋ
ಕೋರಸ್ : ಈ ಬೆಂಚೆ ಸೆಲೆಕ್ಟ್ ಮಾಡ್ಕೋ…
 
ಗಂಡು : ಬಂದ್ ಕೂಡ್ಲೇ ಮೀಟಿಂಗ
                ಕಂಡ್ ಕೂಡ್ಲೇ ಕಿಸ್ಸಿಂಗ  
                ಲಕ್ಷ್ಮೀ ನೀನ್ ಸ್ವಲ್ಪ್ ಒತ್ಕೋ  
                ಶಶಿ ನೀನ್ ಇಲ್ ಕೂತ್ಕೋ
                ಪೀಟರ್ ನೀನ್ ಕೈ ಎತ್ಕೋ   
                ರೋಸಿ ನೀನ್ ಸೆರಗ್ ಮುಚ್ಕೋ
                ಪೋಲಿ ಆಟವೆಲ್ಲ ಬಿಡಬೇಕು   
                ಬರಿ ಪಾಠವನ್ನು ಕಲಿಬೇಕು….
 
ಕೋರಸ್ : ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ
                    ಲಲಲ ಲಾಲಾಲ ಲಾ ಲಾ ಲಾ ಲಾಲ
                    ಲಲಲ ಲಾಲಾಲ ಲಾ ಲಾ ಲಾ ಲಾಲ

Nodamma Hudugi Kelamma Sariyaagi song lyrics from Kannada Movie Prema Loka starring Ravichandran, Juhi Chawla, Vishnuvardhan, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by V Ravichandran and film is released on 1987
Song Details Page Title
Video:
ಸಂಗೀತ ವೀಡಿಯೊ:
Lyricist:

Hamsalekha

ಗೀತರಚನೆಕಾರ:

ಹಂಸಲೇಖ

Director:

V Ravichandran

ನಿರ್ದೇಶಕ:

ವಿ ರವಿಚಂದ್ರನ್

Music Director:

Hamsalekha

ಸಂಗೀತ ನಿರ್ದೇಶಕ:

ಹಂಸಲೇಖ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ