ಗಂಡು : ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೆ ಕೊಡ್ತೀಯ
ನಿನ್ನ ಪ್ರೀತಿ ಮಾಡ್ತೀನಿ ಮನಸು ಹೃದಯ ಕೊಡ್ತೀಯ
ಮನಸೀನ ಆಸೆ ಹೇಳಲೇನೂ....
ಮುದ್ದಾದ ಗೊಂಬೆ ನೀನು ಮುತ್ತಂತ ಹೆಣ್ಣು ನೀನು
ನಾ ನಿನಗೆ ಜೊಡಿ ಅಲ್ಲವೇನು ಹ ಹ ಹ
ಹೆಣ್ಣು : ಚೆಲುವ ಒಂದು ಹೇಳ್ತೀನಿ ಇಲ್ಲ ಅಂದೇ ಕೇಳ್ತೀಯ
ನಿನ್ನ ಪ್ರೀತಿ ಮಾಡ್ತೀನಿ ಹೇಳೋ ಕೆಲ್ಸ ಮಾಡ್ತೀಯ
ನಿಜವಾದ ಗಂಡೆ ಆದ್ರೆ ನೀನೂ....
ಹೆಣ್ಣನ್ನ ಗೆಲ್ಲೊ ನೀನು..
ಮನಸ್ಸನ್ನ ಕದಿಯೋ ನೀನು..
ಆಮೇಲೆ ಪ್ರೀತಿ ಅಲ್ಲವೇನೂ.....
ಗಂಡು : ನಿನ್ನ ಪ್ರೀತಿ ಗೆಲ್ಲೋಕೆ ಪ್ರಾಣವನ್ನೆ ಕೊಡ್ತೀನಿ
ಹೆಣ್ಣು : ಹೌದ.. ಹೈದ ..ಪರ್ವಾಗಿಲ್ವೇ
ಗಂಡು : ನಿನ್ನ ಮನಸು ಕದಿಯೋಕೆ ಏಳು ಜನ್ಮ ಕಾಯ್ತೀನಿ
ಹೆಣ್ಣು : ಹೌದ ಹೌದ.. ಪರ್ವಾಗಿಲ್ವೇ
ಗಂಡು : ಪ್ರೀತಿಗಾಗಿ ಲೋಕವನ್ನೆ ಜಯಿಸಬಲ್ಲೆ ನಾ
ಹೆಣ್ಣು : ಹೌದ ವೀರ ಜೋಕುಮಾರ ಮಾತು ನಿಜವೇನ ಆಹಹ
|| ಗಂಡು : ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೆ ಕೊಡ್ತೀಯ
ಹೆಣ್ಣು : ನಿನ್ನ ಪ್ರೀತಿ ಮಾಡ್ತೀನಿ ಹೇಳೋ ಕೆಲ್ಸ ಮಾಡ್ತೀಯ..||
ಹೆಣ್ಣು : ಧೈರ್ಯ ಇಲ್ಲದವರಲ್ಲಿ ಹೇಗೆ ಮನಸ್ಸು ನೀಡಲೋ
ಗಂಡು : ಹೌದ.. ಅಯ್ಯೋ ಮುಂದೇನ್ ಗತಿ
ಹೆಣ್ಣು : ಶೌರ್ಯ ಇಲ್ಲದವರನ್ನು ಹೇಗೆ ಪ್ರೀತಿ ಮಾಡಲೋ
ಗಂಡು : ಆಯ್ಯಯ್ಯೊ.. ಹೌದ ಇನ್ನೇನ್ ಗತಿ
ಹೆಣ್ಣು : ವೀರನಂಥ ಶೂರನಂಥ ಪ್ರೇಮಿ ನನ್ನವನು
ನಿನ್ನ ಹಾಗೆ ಹೇಡಿ ಅಲ್ಲ ನನ್ನ ಮನ್ಮಥನೂ. ಓ ಹೊ..
|| ಗಂಡು : ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದೇ ಕೊಡ್ತೀಯ
ನಿನ್ನ ಪ್ರೀತಿ ಮಾಡ್ತೀನಿ ಮನಸು ಹೃದಯ ಕೊಡ್ತೀಯ
ಹೆಣ್ಣು : ನಿಜವಾದ ಗಂಡೇ ಆದ್ರೆ ನೀನೂ
ಹೆಣ್ಣನ ಗೆಲ್ಲೋ ನೀನು..
ಮನಸ್ಸನ್ನ ಕದಿಯೋ ನೀನು
ಆಮೇಲೆ ಪ್ರೀತಿ ಅಲ್ಲವೇನೂ...||

Cheluve Ondu Kelthini song lyrics from Kannada Movie Prema Loka starring Ravichandran, Juhi Chawla, Vishnuvardhan, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1987