Sri Ranganu Kanmucchi Lyrics

ಶ್ರೀ ರಂಗನು ರಂಗನು ಕಣ್ಮುಚ್ಚಿ Lyrics

in Mommaga

in ಮೊಮ್ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶ್ರೀ ರಂಗನು ಕಣ್ಮುಚ್ಚಿ
ಶಂಭೋ ಶಿವ ಕಣ್ಮುಚ್ಚಿ
ನದಿಯೆಲ್ಲಾ ಕಣ್ಮುಚ್ಚಿ
ಕಡಲೆಲ್ಲಾ ಕಣ್ಮುಚ್ಚಿ
ಲೋಕಾನೇ ಕಣ್ಮುಚ್ಚಿ ಮಲಗಿದರೂ
ಎದ್ದವನೆದ್ದವನೇದ್ದವನೊಬ್ಬ
ಹೆಂಗೆಂಗೆದ್ದವನೆಂದರೇ ಅಬ್ಬಾ

ಒಗಟು ಹೇಳೂರೊಳಗವನೇ
ಒಗಟು ಬಿಡಿಸೋರೊಳಗವನೇ
ಒಗಟು ಹೇಳೂರೊಳಗವನೇ
ಒಗಟು ಬಿಡಿಸೋರೊಳಗವನೇ
ಯಾರವನ್ಯಾರವನ್ಯಾರನ್ಯಾರವನು
 
ನಿದ್ದೆ ಮಾಡದೇ ಎದ್ದೇ ಇರುವುದೂ
ಉಸಿರಮ್ಮಾ ನಮ್ಮ ಉಸಿರಮ್ಮಾ
 

ಶ್ರೀ ರಂಗನು ಕಣ್ಮುಚ್ಚಿ
ಶಂಭೋ ಶಿವ ಕಣ್ಮುಚ್ಚಿ
ನದಿಯೆಲ್ಲಾ ಕಣ್ಮುಚ್ಚಿ
ಕಡಲೆಲ್ಲಾ ಕಣ್ಮುಚ್ಚಿ
ಲೋಕಾನೇ ಕಣ್ಮುಚ್ಚಿ ಮಲಗಿದರೂ
ಎದ್ದವನೆದ್ದವನೇದ್ದವನೊಬ್ಬ
ಹೆಂಗೆಂಗೆದ್ದವನೆಂದರೇ ಅಬ್ಬಾ

ಒಗಟು ಹೇಳೂರೊಳಗವನೇ
ಒಗಟು ಬಿಡಿಸೋರೊಳಗವನೇ
ಒಗಟು ಹೇಳೂರೊಳಗವನೇ
ಒಗಟು ಬಿಡಿಸೋರೊಳಗವನೇ
ಯಾರವನ್ಯಾರವನ್ಯಾರನ್ಯಾರವನು
 
ನಿದ್ದೆ ಮಾಡದೇ ಎದ್ದೇ ಇರುವುದೂ
ಉಸಿರಮ್ಮಾ ನಮ್ಮ ಉಸಿರಮ್ಮಾ
 

Sri Ranganu Kanmucchi song lyrics from Kannada Movie Mommaga starring Ravichandran, Meena, Prakash Rai, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by V Ravichandran and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ