Akka Thangi Ibbaru Lyrics

ಅಕ್ಕ ತಂಗಿ ಇಬ್ಬರು Lyrics

in Mommaga

in ಮೊಮ್ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಕ್ಕ ತಂಗಿ ಇಬ್ಬರೂ
ಒಂದೇ ಜಂತೀಲಿ ಆವ್ರೇ
ಒಂದೇ ರೂಪಾ ಇದ್ರೂ ….
ಜಗಳಾ ಆಡ್ತಾವ್ರೇ
ಪಾಪ ಪುಣ್ಯ ಅಂತ ಅಳುತವ್ರೇ. .
ಯಾರವರ್ಯಾರವರ್ಯರವರಮ್ಮಾ..
ಕುರುಡೀನಮ್ಮ ಇವರಮ್ಮ
ತಕ್ಕ ಪಕ್ಕಾಡಿ ತರಾ ಪಕ್ಕಾಸು
ತಕ್ಕ ಪಕ್ಕಾಡಿ ತರಾ ಪಕ್ಕಾಸು
ಮುಳ್ಳಿನ ಮಧ್ಯ ನಿಂತವರಿವರಿವರ್ಯಾರಮ್ಮಾ

ತಕ್ಕ ಪಕ್ಕಾಡಿ ಅಂದ್ರೇ ತಕ್ಕಡಿ ತರಾಸು ತಕ್ಕಡೀ. . .
 

ಅಕ್ಕ ತಂಗಿ ಇಬ್ಬರೂ
ಒಂದೇ ಜಂತೀಲಿ ಆವ್ರೇ
ಒಂದೇ ರೂಪಾ ಇದ್ರೂ ….
ಜಗಳಾ ಆಡ್ತಾವ್ರೇ
ಪಾಪ ಪುಣ್ಯ ಅಂತ ಅಳುತವ್ರೇ. .
ಯಾರವರ್ಯಾರವರ್ಯರವರಮ್ಮಾ..
ಕುರುಡೀನಮ್ಮ ಇವರಮ್ಮ
ತಕ್ಕ ಪಕ್ಕಾಡಿ ತರಾ ಪಕ್ಕಾಸು
ತಕ್ಕ ಪಕ್ಕಾಡಿ ತರಾ ಪಕ್ಕಾಸು
ಮುಳ್ಳಿನ ಮಧ್ಯ ನಿಂತವರಿವರಿವರ್ಯಾರಮ್ಮಾ

ತಕ್ಕ ಪಕ್ಕಾಡಿ ಅಂದ್ರೇ ತಕ್ಕಡಿ ತರಾಸು ತಕ್ಕಡೀ. . .
 

Akka Thangi Ibbaru song lyrics from Kannada Movie Mommaga starring Ravichandran, Meena, Prakash Rai, Lyrics penned by Hamsalekha Sung by Chithra, Music Composed by Hamsalekha, film is Directed by V Ravichandran and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ