ಶಿವ ಬ್ರಹ್ಮ ಹರಿಯ ಶಿಶುರೂಪ ಮಾಡಿ
ತೊಟ್ಟಿಲಲ್ಲಿ ತೂಗೋ ತಾಯ್ ಕುಲವೇ...
ಹೆಗಲಲ್ಲಿ ಹೊತ್ತು ನಿಮ್ಮನ್ನು ತೂಗೇ
ಹರಕೇನ ಹರಸಿ ದೈವಗಳೇ
ಬಲ ನೀಡಿರಮ್ಮಾ..(ಉಘೇ ಉಘೇ )
ಛಲ ನೀಡಿರಮ್ಮಾ .(ಉಘೇ ಉಘೇ )
ನಿಮ್ಮೆಸರ ಪೂಜೆ ಹುಸಿ ಹೋಗದಮ್ಮಾ
ಭುಜದಾ ಭಾರ ಹೂವಿನ ಹಾರ ಉಘೇ...ಉಘೇ...
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ
ವೈರಮುಡಿಯಂತೆ ನಮ್ಮ ಚೆಲುವರಾಯಗೆ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ
ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ
ಉಘೇ ಎನ್ನಿರೋ ಹೆಜ್ಜೆ ಹೆಜ್ಜೆಗೇ(ಹೇಹೇಹೇಹೇ)
ಸಿದ್ಧಿ ಸಿಕ್ಕಲಿ ದದ್ದಿ ಬುದ್ದಿಗೇ (ಹೇಹೇಹೇಹೇ )
|| ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ
ವೈರಮುಡಿಯಂತೆ ನಮ್ಮ ಚೆಲುವಾಂಬೆಗೇ ||
ತೋಳಲಿ ಹೊತ್ತರು ಕೆಲಸದಾಳುಗಳು
ಆಡುವ ನನ್ನ ವಯಸ್ಸಿನಲೀ (ಹೇಹೇಹೇಹೇ)
ನಡುವಲಿ ಹೊತ್ತರು ಬಂಧು ಬಾಂಧವರು
ಅಳುವ ನನ್ನ ವಯಸ್ಸಿನಲಿ (ಹೇಹೇ ಉಘೇ ಹೇಹೇ ಉಘೇ)
ಹೊಟ್ಟೆ ಒಳಗೆ ಹೊತ್ತು …..
ಎಲ್ಲಾ ಶಕುತಿ ಇತ್ತು ನನ್ನಾ ಹೆತ್ತ ತಾಯಿ
ಅಂಥಾ ತಾಯಿಯನ್ನು ಹೆತ್ತ ತಾಯಿಯನ್ನೆ
ಹೊತ್ತೇ ಹೆಗಲಿನಲ್ಲಿ ನಾ ಹೊತ್ತೇ ಹೆಗಲಿನಲ್ಲಿ
|| ಹೇ. . ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ
ವೈರಮುಡಿಯಂತೆ ನಮ್ಮ ಚೆಲುವರಾಯಗೆ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ
ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ ||
ಪ್ರೇಮಿಯಾದೆನು ಗಂಡನಾದೆನು
ತಪ್ಪಿಗೆ ತೀರ್ಪು ಹೇಳಿದೆನು (ಹೇಹೇಹೇಹೇ)
ದಾನಿಯಾದೆನು ಮೌನಿಯಾದೆನು
ಕಾಯುವ ಕಾಯಕ ಮಾಡಿದೆನು (ಹೇಹೇ ಉಘೇ ಹೇಹೇ ಉಘೇ)
ಒಂದೇ ಬದುಕಿನಲಿ ಇಷ್ಟೂ ವೇಷದಲಿ ಕಂಡೆ ಕಷ್ಟ ನಷ್ಟ
ಬಾರೋ ಮನೆ ಮಗ ಊರ ಮೊಮ್ಮಗ
ಅನ್ನೋ ವೇಷ ಇಷ್ಟ ಅದಕೆ ಬರಲಿ ಕೋಟಿ ಕಷ್ಟ
|| ಬಾರೋ ಅಣ್ಣ. . ಬಾರೋ ತಮ್ಮ
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ
ವೈರಮುಡಿಯಂತೆ ನಮ್ಮ ಚೆಲುವರಾಯಗೆ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ
ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ
ತಾಯಿ ತಂದಯೇ ದೇವರೆನ್ನುವ (ಹೇಹೇ ಉಘೇ ಹೇಹೇ ಉಘೇ)
ನಮ್ಮ ಚೆಲುವರಾಗೆ ಉಘೇ ಎನ್ನುವ (ಹೇಹೇ ಉಘೇ ಹೇಹೇ ಉಘೇ)
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ
ವೈರಮುಡಿಯಂತೆ ನಮ್ಮ ಚೆಲುವರಾಯಗೆ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ
ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ ||
ಶಿವ ಬ್ರಹ್ಮ ಹರಿಯ ಶಿಶುರೂಪ ಮಾಡಿ
ತೊಟ್ಟಿಲಲ್ಲಿ ತೂಗೋ ತಾಯ್ ಕುಲವೇ...
ಹೆಗಲಲ್ಲಿ ಹೊತ್ತು ನಿಮ್ಮನ್ನು ತೂಗೇ
ಹರಕೇನ ಹರಸಿ ದೈವಗಳೇ
ಬಲ ನೀಡಿರಮ್ಮಾ..(ಉಘೇ ಉಘೇ )
ಛಲ ನೀಡಿರಮ್ಮಾ .(ಉಘೇ ಉಘೇ )
ನಿಮ್ಮೆಸರ ಪೂಜೆ ಹುಸಿ ಹೋಗದಮ್ಮಾ
ಭುಜದಾ ಭಾರ ಹೂವಿನ ಹಾರ ಉಘೇ...ಉಘೇ...
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ
ವೈರಮುಡಿಯಂತೆ ನಮ್ಮ ಚೆಲುವರಾಯಗೆ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ
ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ
ಉಘೇ ಎನ್ನಿರೋ ಹೆಜ್ಜೆ ಹೆಜ್ಜೆಗೇ(ಹೇಹೇಹೇಹೇ)
ಸಿದ್ಧಿ ಸಿಕ್ಕಲಿ ದದ್ದಿ ಬುದ್ದಿಗೇ (ಹೇಹೇಹೇಹೇ )
|| ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ
ವೈರಮುಡಿಯಂತೆ ನಮ್ಮ ಚೆಲುವಾಂಬೆಗೇ ||
ತೋಳಲಿ ಹೊತ್ತರು ಕೆಲಸದಾಳುಗಳು
ಆಡುವ ನನ್ನ ವಯಸ್ಸಿನಲೀ (ಹೇಹೇಹೇಹೇ)
ನಡುವಲಿ ಹೊತ್ತರು ಬಂಧು ಬಾಂಧವರು
ಅಳುವ ನನ್ನ ವಯಸ್ಸಿನಲಿ (ಹೇಹೇ ಉಘೇ ಹೇಹೇ ಉಘೇ)
ಹೊಟ್ಟೆ ಒಳಗೆ ಹೊತ್ತು …..
ಎಲ್ಲಾ ಶಕುತಿ ಇತ್ತು ನನ್ನಾ ಹೆತ್ತ ತಾಯಿ
ಅಂಥಾ ತಾಯಿಯನ್ನು ಹೆತ್ತ ತಾಯಿಯನ್ನೆ
ಹೊತ್ತೇ ಹೆಗಲಿನಲ್ಲಿ ನಾ ಹೊತ್ತೇ ಹೆಗಲಿನಲ್ಲಿ
|| ಹೇ. . ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ
ವೈರಮುಡಿಯಂತೆ ನಮ್ಮ ಚೆಲುವರಾಯಗೆ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ
ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ ||
ಪ್ರೇಮಿಯಾದೆನು ಗಂಡನಾದೆನು
ತಪ್ಪಿಗೆ ತೀರ್ಪು ಹೇಳಿದೆನು (ಹೇಹೇಹೇಹೇ)
ದಾನಿಯಾದೆನು ಮೌನಿಯಾದೆನು
ಕಾಯುವ ಕಾಯಕ ಮಾಡಿದೆನು (ಹೇಹೇ ಉಘೇ ಹೇಹೇ ಉಘೇ)
ಒಂದೇ ಬದುಕಿನಲಿ ಇಷ್ಟೂ ವೇಷದಲಿ ಕಂಡೆ ಕಷ್ಟ ನಷ್ಟ
ಬಾರೋ ಮನೆ ಮಗ ಊರ ಮೊಮ್ಮಗ
ಅನ್ನೋ ವೇಷ ಇಷ್ಟ ಅದಕೆ ಬರಲಿ ಕೋಟಿ ಕಷ್ಟ
|| ಬಾರೋ ಅಣ್ಣ. . ಬಾರೋ ತಮ್ಮ
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ
ವೈರಮುಡಿಯಂತೆ ನಮ್ಮ ಚೆಲುವರಾಯಗೆ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ
ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ
ತಾಯಿ ತಂದಯೇ ದೇವರೆನ್ನುವ (ಹೇಹೇ ಉಘೇ ಹೇಹೇ ಉಘೇ)
ನಮ್ಮ ಚೆಲುವರಾಗೆ ಉಘೇ ಎನ್ನುವ (ಹೇಹೇ ಉಘೇ ಹೇಹೇ ಉಘೇ)
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ
ವೈರಮುಡಿಯಂತೆ ನಮ್ಮ ಚೆಲುವರಾಯಗೆ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ
ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ ||
Baaro Anna Baaro Thamma song lyrics from Kannada Movie Mommaga starring Ravichandran, Meena, Prakash Rai, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Ravichandran and film is released on 1997