O Hoogale Lyrics

ಓ..ಹೂಗಳೇ Lyrics

in Mommaga

in ಮೊಮ್ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಓ.. ಹೂಗಳೇ ಒಂದು ಒಗಟು ಹೇಳಲೆ
               ನೀವು ಎಂಥ ಜಾಣೆರಂತ ನೋಡಲೇಲೆ
ಹೆಣ್ಣು : ಓ... ದುಂಬಿಯೇ ಜೋಕೆ ಸಿಕ್ಕಿ ಬಿದ್ದಿಯೆ
               ನಮ್ಮ ಅಂದದಲ್ಲೂ ಅರಿವು ಕಂಡಿಯೆ
ಗಂಡು : ಜಯವಾಗಲಿ ಕಲ್ಯಾಣವಾಗಲಿ
               ಎಂದು ಅಂದ ಚಂದ ಬುದ್ದಿ ಮಂದ
               ಒನ್ ಟೂ ತ್ರಿ ಫೋರ್
               ಕೈ ಇದ್ದರು ಬೆರಳಿಲ್ಲ ಕಾಲಿದ್ದರು ನಡೆ ಇಲ್ಲ
               ಬೆನ್ನಿದ್ದರು ಹೊಟ್ಟೆಯಲ್ಲ ತಡಿ ಮುಗಿದಿಲ್ಲ
               ತಳ ಇದ್ದರು ತಲೆ ಇಲ್ಲ ಭುಜ ಇದ್ದರು ತೊಳಿಲ್ಲ
               ದೇಹವಿದ್ದರು ಉಸಿರಿಲ್ಲ ಇವನು ನರನಲ್ಲ...
               ಕುರ್ಚಿಗೆ ತಲೆಯಿಲ್ಲ ಈ ಕುರ್ಚಿಗೆ ಬೆರಳಿಲ್ಲ
               ಹೊಟ್ಟೆ ತೋಳಿಲ್ಲ ಈ ಕುರ್ಚಿಗೆ ಉಸಿರಿಲ್ಲ
ಹೆಣ್ಣು : ಅಹ ಹೂಗಳೇ ಮೈತುಂಬ ಒಡವೆಗಳೆ
             ಬುದ್ದಿ ಬೀರೂಲ್ಲಿಟ್ಟು ಬಂದ್ರ ಮಕ್ಕಳೆ
ಗಂಡು : ಅಹ ಹೂಗಳೇ  ಉಪ್ಪಿನಕಾಯಿ ಜಾಡಿಗಳೆ
                ನಿಮಗೆ ಅಡಿಗೆ ಮನೆ ಬೆಸ್ಟು ಮಕ್ಕಳೆ...

ಗಂಡು : ಓ ಕೋಮಲೇ. . . ಓಯ್. .ಓಯ್. .ಓಯ್. .
             ನಮಗೆ ಆಟನು ಪಾಠನೂ ಒಗಟಲ್ಲೇ ಮಾತೆಲ್ಲ ಒಗಟಲ್ಲೇ
                ಅಡಿಗೆ ಮಾಡೋದು ಬಡಿಸೋದು ಒಗಟಲ್ಲೇ ತಿನ್ನೋದು ಒಗಟಲ್ಲೇ ...
ಹೆಣ್ಣು : ಹೆಣ್ಣೆ ತಾನೇ ಬ್ರಹ್ಮಾಂಡದೊಗಟು
                ಹೇಳಯ್ಯ ನಮಗೆ ಮುಂದಿನ ಒಗಟು...
ಗಂಡು : ನೀರಿನೊಳಗಡೆ ಅಲ್ಲಾಡಿ ತಿರುಗಿ ತಿರುಗಿ ಉರುಳಾಡಿ
                ಬೆಂದು ಬಂದಳು ಪರದಾಡಿ ಬಡವನ ಲೇಡಿ
                ಹಾಲು ಮೊಸರು ಮುಟ್ಟಲ್ಲ ಉಪ್ಪು ಹುಳಿಯ ತಿನ್ನಲ್ಲ
                ಜನ್ಮದುಪವಾಸಿ ಒಡನಾಡಿ ಯಾರು ಈ ಲೇಡಿ ...
                ರಿ ಬಿಟ್ಟ ಮಡಿಕೇರಿ.... ರಿ  ಬಿಟ್ಟ ಗಡಿಗೇರಿ
                ಮಡಿಕೆ ಗಡಿಗೇನೆ ಬಡವರ ಕುಲನಾರಿ ...
 ಹೆಣ್ಣು : ಅಹ ಹೂವೂಗಳೇ ಅಲಂಕಾರ ಬೊಂಬೆಗಳೆ
               ನಿಮಗೆ ಗಂಟು ಮೂಟೆ ಗಾಡಿ ಕಟ್ಟಲೆ..
ಗಂಡು : ಆಹ ಹೂಗಳೇ ನಿಮಗೆ ಸೀರೆ ದಕ್ಕದು ಇದ್ದು
               ಉಂಡುಕೊಂಡು ಹೋಗಿ ಮಕ್ಕಳೆ ..

ಗಂಡು : ಜರಿಯ ರೇಷ್ಮೆ ಸೀರೆಯ ಉಟ್ಟೋರೆಲ್ಲ ಮೈಸೂರ ರಾಣಿಯಲ್ಲ 
                ಮಳೆಯ ಹನಿಯಲ್ಲ ಸ್ವಾತಿಯ ಮುತ್ತು ಅಲ್ಲ
                ಎಲ್ಲರೂ ಸತಿಯಲ್ಲ ನೇಕಾರ ನೆನದ ಚಿತ್ತಾರದಂತೆ
             ಈ ಸೀರೆ ದೇವರು ನೆನದೋಳಿಗಂತೆ. . ಹಾಯ್. . .
ಹೆಣ್ಣು : ಓ.. ಹೂಗಳೇ ಮಾತಾಡಿ ಹೂಗಳೆ
                ನನ್ನ ಆಸೆಯೆಲ್ಲ ಹೇಳಿ ಹೂಗಳೇ
                ಓ.. ಹೂಗಳೇ ಕಾಪಾಡಿ ಹೂಗಳೆ
                ನಾನು ಸೋಲದಂತೆ ಮಾಡಿ ಹೂಗಳೆ

ಗಂಡು : ಜಯವಾಗಲಿ ಕಲ್ಯಾಣವಾಗಲಿ
                ನಿನ್ನ ಅಂದ ಚಂದ ಬುದ್ದಿ ಚೆಂದವ್ವ ...
                ಒನ್ ಟೂ ತ್ರಿ ಫೋರ್
                ಸೂರ್ಯನಿಟ್ಟ ಕೋಪಕ್ಕೆ ಚಂದ್ರನಿಟ್ಟ ಪ್ರೇಮಕ್ಕೆ
                ಈ ಪ್ರಾಣ ಇಟ್ಟ ಸಾಯಕ್ಕೆ ಕೇಳು ಮುಂದಕ್ಕೇ...
                ಸಾಯದೇನೆ ಹುಟ್ಟಕ್ಕೆ ಮುಂಜಾನೆಲಿ ಫಲಿಸಕ್ಕೆ
                ಯಾವುದಿಟ್ಟ ಹೇಳಮ್ಮ  ಹೆಣ್ಣು ಜೀವಕ್ಕೆ

ಹೆಣ್ಣು : ಕನಸಿಗೇ ಕೊನೆಯಿಲ್ಲ ಕನಸ್ಸಿಗೆ ಮೊದಲಿಲ್ಲ
             ಹೆಣ್ಣಿನ ಮನಸ್ಸಿನಲಿ ಕನಸ್ಸಿಗೆ ಸಾವಿಲ್ಲ
ಗಂಡು : ಓ.. ಕೋಮಲೇ.. ಒಂದು ಸೀಟಿ ಹಾಕಲೇ ...
               ಓ.. ಕೋಮಲೇ.. ಒಂದು ಮಾತು ಕೇಳಲೆ. .

ಗಂಡು : ಓ.. ಹೂಗಳೇ ಒಂದು ಒಗಟು ಹೇಳಲೆ
               ನೀವು ಎಂಥ ಜಾಣೆರಂತ ನೋಡಲೇಲೆ
ಹೆಣ್ಣು : ಓ... ದುಂಬಿಯೇ ಜೋಕೆ ಸಿಕ್ಕಿ ಬಿದ್ದಿಯೆ
               ನಮ್ಮ ಅಂದದಲ್ಲೂ ಅರಿವು ಕಂಡಿಯೆ
ಗಂಡು : ಜಯವಾಗಲಿ ಕಲ್ಯಾಣವಾಗಲಿ
               ಎಂದು ಅಂದ ಚಂದ ಬುದ್ದಿ ಮಂದ
               ಒನ್ ಟೂ ತ್ರಿ ಫೋರ್
               ಕೈ ಇದ್ದರು ಬೆರಳಿಲ್ಲ ಕಾಲಿದ್ದರು ನಡೆ ಇಲ್ಲ
               ಬೆನ್ನಿದ್ದರು ಹೊಟ್ಟೆಯಲ್ಲ ತಡಿ ಮುಗಿದಿಲ್ಲ
               ತಳ ಇದ್ದರು ತಲೆ ಇಲ್ಲ ಭುಜ ಇದ್ದರು ತೊಳಿಲ್ಲ
               ದೇಹವಿದ್ದರು ಉಸಿರಿಲ್ಲ ಇವನು ನರನಲ್ಲ...
               ಕುರ್ಚಿಗೆ ತಲೆಯಿಲ್ಲ ಈ ಕುರ್ಚಿಗೆ ಬೆರಳಿಲ್ಲ
               ಹೊಟ್ಟೆ ತೋಳಿಲ್ಲ ಈ ಕುರ್ಚಿಗೆ ಉಸಿರಿಲ್ಲ
ಹೆಣ್ಣು : ಅಹ ಹೂಗಳೇ ಮೈತುಂಬ ಒಡವೆಗಳೆ
             ಬುದ್ದಿ ಬೀರೂಲ್ಲಿಟ್ಟು ಬಂದ್ರ ಮಕ್ಕಳೆ
ಗಂಡು : ಅಹ ಹೂಗಳೇ  ಉಪ್ಪಿನಕಾಯಿ ಜಾಡಿಗಳೆ
                ನಿಮಗೆ ಅಡಿಗೆ ಮನೆ ಬೆಸ್ಟು ಮಕ್ಕಳೆ...

ಗಂಡು : ಓ ಕೋಮಲೇ. . . ಓಯ್. .ಓಯ್. .ಓಯ್. .
             ನಮಗೆ ಆಟನು ಪಾಠನೂ ಒಗಟಲ್ಲೇ ಮಾತೆಲ್ಲ ಒಗಟಲ್ಲೇ
                ಅಡಿಗೆ ಮಾಡೋದು ಬಡಿಸೋದು ಒಗಟಲ್ಲೇ ತಿನ್ನೋದು ಒಗಟಲ್ಲೇ ...
ಹೆಣ್ಣು : ಹೆಣ್ಣೆ ತಾನೇ ಬ್ರಹ್ಮಾಂಡದೊಗಟು
                ಹೇಳಯ್ಯ ನಮಗೆ ಮುಂದಿನ ಒಗಟು...
ಗಂಡು : ನೀರಿನೊಳಗಡೆ ಅಲ್ಲಾಡಿ ತಿರುಗಿ ತಿರುಗಿ ಉರುಳಾಡಿ
                ಬೆಂದು ಬಂದಳು ಪರದಾಡಿ ಬಡವನ ಲೇಡಿ
                ಹಾಲು ಮೊಸರು ಮುಟ್ಟಲ್ಲ ಉಪ್ಪು ಹುಳಿಯ ತಿನ್ನಲ್ಲ
                ಜನ್ಮದುಪವಾಸಿ ಒಡನಾಡಿ ಯಾರು ಈ ಲೇಡಿ ...
                ರಿ ಬಿಟ್ಟ ಮಡಿಕೇರಿ.... ರಿ  ಬಿಟ್ಟ ಗಡಿಗೇರಿ
                ಮಡಿಕೆ ಗಡಿಗೇನೆ ಬಡವರ ಕುಲನಾರಿ ...
 ಹೆಣ್ಣು : ಅಹ ಹೂವೂಗಳೇ ಅಲಂಕಾರ ಬೊಂಬೆಗಳೆ
               ನಿಮಗೆ ಗಂಟು ಮೂಟೆ ಗಾಡಿ ಕಟ್ಟಲೆ..
ಗಂಡು : ಆಹ ಹೂಗಳೇ ನಿಮಗೆ ಸೀರೆ ದಕ್ಕದು ಇದ್ದು
               ಉಂಡುಕೊಂಡು ಹೋಗಿ ಮಕ್ಕಳೆ ..

ಗಂಡು : ಜರಿಯ ರೇಷ್ಮೆ ಸೀರೆಯ ಉಟ್ಟೋರೆಲ್ಲ ಮೈಸೂರ ರಾಣಿಯಲ್ಲ 
                ಮಳೆಯ ಹನಿಯಲ್ಲ ಸ್ವಾತಿಯ ಮುತ್ತು ಅಲ್ಲ
                ಎಲ್ಲರೂ ಸತಿಯಲ್ಲ ನೇಕಾರ ನೆನದ ಚಿತ್ತಾರದಂತೆ
             ಈ ಸೀರೆ ದೇವರು ನೆನದೋಳಿಗಂತೆ. . ಹಾಯ್. . .
ಹೆಣ್ಣು : ಓ.. ಹೂಗಳೇ ಮಾತಾಡಿ ಹೂಗಳೆ
                ನನ್ನ ಆಸೆಯೆಲ್ಲ ಹೇಳಿ ಹೂಗಳೇ
                ಓ.. ಹೂಗಳೇ ಕಾಪಾಡಿ ಹೂಗಳೆ
                ನಾನು ಸೋಲದಂತೆ ಮಾಡಿ ಹೂಗಳೆ

ಗಂಡು : ಜಯವಾಗಲಿ ಕಲ್ಯಾಣವಾಗಲಿ
                ನಿನ್ನ ಅಂದ ಚಂದ ಬುದ್ದಿ ಚೆಂದವ್ವ ...
                ಒನ್ ಟೂ ತ್ರಿ ಫೋರ್
                ಸೂರ್ಯನಿಟ್ಟ ಕೋಪಕ್ಕೆ ಚಂದ್ರನಿಟ್ಟ ಪ್ರೇಮಕ್ಕೆ
                ಈ ಪ್ರಾಣ ಇಟ್ಟ ಸಾಯಕ್ಕೆ ಕೇಳು ಮುಂದಕ್ಕೇ...
                ಸಾಯದೇನೆ ಹುಟ್ಟಕ್ಕೆ ಮುಂಜಾನೆಲಿ ಫಲಿಸಕ್ಕೆ
                ಯಾವುದಿಟ್ಟ ಹೇಳಮ್ಮ  ಹೆಣ್ಣು ಜೀವಕ್ಕೆ

ಹೆಣ್ಣು : ಕನಸಿಗೇ ಕೊನೆಯಿಲ್ಲ ಕನಸ್ಸಿಗೆ ಮೊದಲಿಲ್ಲ
             ಹೆಣ್ಣಿನ ಮನಸ್ಸಿನಲಿ ಕನಸ್ಸಿಗೆ ಸಾವಿಲ್ಲ
ಗಂಡು : ಓ.. ಕೋಮಲೇ.. ಒಂದು ಸೀಟಿ ಹಾಕಲೇ ...
               ಓ.. ಕೋಮಲೇ.. ಒಂದು ಮಾತು ಕೇಳಲೆ. .

O Hoogale song lyrics from Kannada Movie Mommaga starring Ravichandran, Meena, Prakash Rai, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by V Ravichandran and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ