Dolu Dolu Nanna Lyrics

ಡೋಲು ಡೋಲು ನನ್ನ Lyrics

in Mommaga

in ಮೊಮ್ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಡೋಲು ಡೋಲು ನನ್ನ ಮನ ಡೋಲು
                ಓ ಓ ಓ ಓ ಓ ಓ ಓ ಓ ಓ...
ಗಂಡು : ಡೋಲು ಡೋಲು ನನ್ನ ತನು ಡೋಲು
ಹೆಣ್ಣು : ಹೆಪ್ಪಾದ ಮೊಸರಾಗೇ ಬೆಣ್ಣೆ ತೇಲಿ ಬಂದಂಗೇ
                ರೊಟ್ಟಿ ಮ್ಯಾಲೇ ಬಿದ್ದಂಗೇ ಬಿತ್ತು ನಿನ್ನ ಮುತ್ತು
 
|| ಗಂಡು : ಡೋಲು ಡೋಲು ನನ್ನ ಮನ ಡೋಲು
             ಓ ಓ ಓ ಓ ಓ ಓ ಓ ಓ ಓ...
ಹೆಣ್ಣು : ಡೋಲು ಡೋಲು ನನ್ನ ತನು ಡೋಲು ||

ಗಂಡು : ಉಪ್ಪಿನೆಸರಾ ಉಂಡ ನಾಲಿಗೇಲಿ
               ಕೆಂಪು ಖಾರಾ ನೆತ್ತಿಗೇರೋ ಹಂಗೇ
ಹೆಣ್ಣು : ಸೋನೇ ಮಳೆಯಾ ಮುಂಜಾನೆಯಾಗೆ
                ಕಾಸಿ ಸೋಸಿದಾ ಕಾಫಿ ಹೀರೊ ಹಾಂಗೆ
ಗಂಡು : ಹಿಟ್ ಮ್ಯಾಲೆ ಅವರೆಕಾಳ್   
ಹೆಣ್ಣು : ಹಿಟ್ ಮ್ಯಾಲೆ ಅವರೆಕಾಳ್
ಗಂಡು : ಮಜ್ಜಿಗೇಲಿ ಸೌತೇಹೋಳ್ ನೀರೂರ್ಸಿ ನುಂಗೋವಾಂಗೆ
                ಈ ಇನ್ನ ಅಂದಾನಾ
                ತಿಂದು ತೇಗೋ ಆಸೆ ನಿಂಗೇ....
   
|| ಗಂಡು :  ಡೋಲು ಡೋಲು ನನ್ನ ಮನ ಡೋಲು ಓಓಓಓಓ....
ಹೆಣ್ಣು : ಡೋಲು ಡೋಲು ನನ್ನ ತನು ಡೋಲು
ಗಂಡು : ಮುಂಜಾನೆ ಹೊತ್ತಿನಾ ಮಂಜೇನಾ ಮುತ್ತಿನ
                ಸಂಗಾನು ಸೌಖ್ಯಾನಾ ಕಂಡ ತೆನೆ ನಾನು 
ಹೆಣ್ಣು : ಡೋಲು ಡೋಲು ನನ್ನ ಮನ ಡೋಲು
ಗಂಡು : ಡೋಲು ಡೋಲು ನನ್ನ ತನು ಡೋಲು ||
ಹೆಣ್ಣು : ಹಿಂಡಿಯಿಟ್ಟರೆ ಎತ್ತೋ ಎಳೆಯೋ ಹಾಂಗೇ
                ಸೊಪ್ಪು ಸಿಕ್ಕರೇ ಆಡು ಹಾಡೋ ಹಾಂಗೇ                
ಗಂಡು : ಕಬ್ಬು ಸಿಕ್ಕರೆ ಆನೆ ನುಗ್ಗೋ ಹಾಂಗೇ 
             ಸುಳಿವು ಸಿಕ್ಕರೇ ಹುಂಜ ಕೂಗೋಹಾಂಗೆ 
ಹೆಣ್ಣು : ಬಿಸಿಲಾಗೇ ಹೊಂಗೆಯಾಂಗೆ 
ಗಂಡು : ಎಳನೀರು ಗಂಜಿಯಂಗೇ ಬಿಸಿಲಾಗೆ ಹೊಂಗೆಯಂಗೆ 
               ಎಳನೀರು ಗಂಜಿಯಂಗೇ ಈ ನಿನ್ನ
               ರೂಪಾನಾ ಹೀರೋಕೆ ಆಸೆ ನಂಗೇ 
 
|| ಹೆಣ್ಣು : ಡೋಲು ಡೋಲು ನನ್ನ ಮನ ಡೋಲು
                ಓಓಓಓಓಓಓಓಓ...
ಗಂಡು : ಡೋಲು ಡೋಲು ನನ್ನ ತನು ಡೋಲು
                ಹೆಪ್ಪಾದ ಮೊಸರಾಗೇ ಬೆಣ್ಣೆ ತೇಲಿ ಬಂದಂಗೇ
                ರೊಟ್ಟಿ ಮ್ಯಾಲೇ ಬಿದ್ದಂಗೇ ಬಿತ್ತು ನಿನ್ನ ಮುತ್ತು 
ಇಬ್ಬರು : ಡೋಲು ಡೋಲು ನನ್ನ ಮನ ಡೋಲು
                ಓಓಓಓಓಓಓಓಓ...
             ಡೋಲು ಡೋಲು ನನ್ನ ತನು ಡೋಲು
             ಓಓಓಓಓಓಓಓಓ... ||

ಹೆಣ್ಣು : ಡೋಲು ಡೋಲು ನನ್ನ ಮನ ಡೋಲು
                ಓ ಓ ಓ ಓ ಓ ಓ ಓ ಓ ಓ...
ಗಂಡು : ಡೋಲು ಡೋಲು ನನ್ನ ತನು ಡೋಲು
ಹೆಣ್ಣು : ಹೆಪ್ಪಾದ ಮೊಸರಾಗೇ ಬೆಣ್ಣೆ ತೇಲಿ ಬಂದಂಗೇ
                ರೊಟ್ಟಿ ಮ್ಯಾಲೇ ಬಿದ್ದಂಗೇ ಬಿತ್ತು ನಿನ್ನ ಮುತ್ತು
 
|| ಗಂಡು : ಡೋಲು ಡೋಲು ನನ್ನ ಮನ ಡೋಲು
             ಓ ಓ ಓ ಓ ಓ ಓ ಓ ಓ ಓ...
ಹೆಣ್ಣು : ಡೋಲು ಡೋಲು ನನ್ನ ತನು ಡೋಲು ||

ಗಂಡು : ಉಪ್ಪಿನೆಸರಾ ಉಂಡ ನಾಲಿಗೇಲಿ
               ಕೆಂಪು ಖಾರಾ ನೆತ್ತಿಗೇರೋ ಹಂಗೇ
ಹೆಣ್ಣು : ಸೋನೇ ಮಳೆಯಾ ಮುಂಜಾನೆಯಾಗೆ
                ಕಾಸಿ ಸೋಸಿದಾ ಕಾಫಿ ಹೀರೊ ಹಾಂಗೆ
ಗಂಡು : ಹಿಟ್ ಮ್ಯಾಲೆ ಅವರೆಕಾಳ್   
ಹೆಣ್ಣು : ಹಿಟ್ ಮ್ಯಾಲೆ ಅವರೆಕಾಳ್
ಗಂಡು : ಮಜ್ಜಿಗೇಲಿ ಸೌತೇಹೋಳ್ ನೀರೂರ್ಸಿ ನುಂಗೋವಾಂಗೆ
                ಈ ಇನ್ನ ಅಂದಾನಾ
                ತಿಂದು ತೇಗೋ ಆಸೆ ನಿಂಗೇ....
   
|| ಗಂಡು :  ಡೋಲು ಡೋಲು ನನ್ನ ಮನ ಡೋಲು ಓಓಓಓಓ....
ಹೆಣ್ಣು : ಡೋಲು ಡೋಲು ನನ್ನ ತನು ಡೋಲು
ಗಂಡು : ಮುಂಜಾನೆ ಹೊತ್ತಿನಾ ಮಂಜೇನಾ ಮುತ್ತಿನ
                ಸಂಗಾನು ಸೌಖ್ಯಾನಾ ಕಂಡ ತೆನೆ ನಾನು 
ಹೆಣ್ಣು : ಡೋಲು ಡೋಲು ನನ್ನ ಮನ ಡೋಲು
ಗಂಡು : ಡೋಲು ಡೋಲು ನನ್ನ ತನು ಡೋಲು ||
ಹೆಣ್ಣು : ಹಿಂಡಿಯಿಟ್ಟರೆ ಎತ್ತೋ ಎಳೆಯೋ ಹಾಂಗೇ
                ಸೊಪ್ಪು ಸಿಕ್ಕರೇ ಆಡು ಹಾಡೋ ಹಾಂಗೇ                
ಗಂಡು : ಕಬ್ಬು ಸಿಕ್ಕರೆ ಆನೆ ನುಗ್ಗೋ ಹಾಂಗೇ 
             ಸುಳಿವು ಸಿಕ್ಕರೇ ಹುಂಜ ಕೂಗೋಹಾಂಗೆ 
ಹೆಣ್ಣು : ಬಿಸಿಲಾಗೇ ಹೊಂಗೆಯಾಂಗೆ 
ಗಂಡು : ಎಳನೀರು ಗಂಜಿಯಂಗೇ ಬಿಸಿಲಾಗೆ ಹೊಂಗೆಯಂಗೆ 
               ಎಳನೀರು ಗಂಜಿಯಂಗೇ ಈ ನಿನ್ನ
               ರೂಪಾನಾ ಹೀರೋಕೆ ಆಸೆ ನಂಗೇ 
 
|| ಹೆಣ್ಣು : ಡೋಲು ಡೋಲು ನನ್ನ ಮನ ಡೋಲು
                ಓಓಓಓಓಓಓಓಓ...
ಗಂಡು : ಡೋಲು ಡೋಲು ನನ್ನ ತನು ಡೋಲು
                ಹೆಪ್ಪಾದ ಮೊಸರಾಗೇ ಬೆಣ್ಣೆ ತೇಲಿ ಬಂದಂಗೇ
                ರೊಟ್ಟಿ ಮ್ಯಾಲೇ ಬಿದ್ದಂಗೇ ಬಿತ್ತು ನಿನ್ನ ಮುತ್ತು 
ಇಬ್ಬರು : ಡೋಲು ಡೋಲು ನನ್ನ ಮನ ಡೋಲು
                ಓಓಓಓಓಓಓಓಓ...
             ಡೋಲು ಡೋಲು ನನ್ನ ತನು ಡೋಲು
             ಓಓಓಓಓಓಓಓಓ... ||

Dolu Dolu Nanna song lyrics from Kannada Movie Mommaga starring Ravichandran, Meena, Prakash Rai, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Ravichandran and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ