ಹೆಣ್ಣು : ಕೆರೆ ಏರಿ ಮ್ಯಾಲೆ ಅಂದಾ ಬಾಯಿ ತುಂಬಾ
ಗಂಡು : ಗೌರಿ ಗೌರಿ
ಹೆಣ್ಣು : ಶಿವ ಶಿವ ಅನ್ನೋ ಅವನ ಎದೆ ತುಂಬಾ
ಗಂಡು : ಗೌರಿ ಗೌರಿ
ಹೆಣ್ಣು : ಊರೆ ಮೆಚ್ಚೊ ಸೂರ ನನ್ನ ಮೆಚ್ಚೆ ಅಂದ
ಗಂಡು : ಗೌರಿ ಗೌರಿ
ಹೆಣ್ಣು : ಹೋಗಿ ಬಂತು ಗೌರಿ ಜೀವ ಶಿವನ ಹಿಂದೆ ಹಾರಿ ಹಾರಿ
|| ಹೆಣ್ಣು : ಕೆರೆ ಏರಿ ಮ್ಯಾಲೆ ಅಂದಾ ಬಾಯಿ ತುಂಬಾ
ಗಂಡು : ಗೌರಿ ಗೌರಿ
ಹೆಣ್ಣು : ಶಿವ ಶಿವ ಅನ್ನೋ ಅವನ ಎದೆ ತುಂಬಾ
ಗಂಡು : ಗೌರಿ ಗೌರಿ ||
ಹೆಣ್ಣು : ಸಂತೆಯಾಗೇ ಜಡೆಯಾ ಜಗ್ಗಿ ಕಿವಿಲ್ ಅಂದ
ಗಂಡು : ಗೌರಿ ಗೌರಿ
ಹೆಣ್ಣು : ಮೆಲ್ಲ ಮೆಲ್ಲ ಗಲ್ಲ ಗಿಲ್ಲಿ ತುಟಿಲಂದ
ಗಂಡು : ಗೌರಿ ಗೌರಿ .. ಗೌರೀ .... ಓ.. ಗೌರಿ
ನಿನ್ನ ಮಾತೆ ಪ್ರೇಮಗೀತೆ ಸಾಕು ಮಾಡೇ ಮೌನವಾ
ಮುಂಗುರುಳೆಂಬ ಕಾರಿರುಳ್ಳಲ್ಲಿ
ಚಂದ್ರಮುಖಿ ನೀನು ಮೌನ ಗೌರಿ
ಹೆಣ್ಣು : ಪದ ಕಟ್ಟೋ ಹೈದ ಅಂದ ಕದಾ ತೆಗಿ
ಗಂಡು : ಗೌರಿ ಗೌರಿ
ಹೆಣ್ಣು : ತನ್ನಂತಾನೆ ತೆರೆದೊಯ್ತಾಮ್ಮಎದೆ ಕದ ಜಾರಿ ಜಾರೀ
|| ಹೆಣ್ಣು : ಕೆರೆ ಏರಿ ಮ್ಯಾಲೆ ಅಂದಾ ಬಾಯಿ ತುಂಬಾ
ಗಂಡು : ಗೌರಿ ಗೌರಿ
ಹೆಣ್ಣು : ಶಿವ ಶಿವ ಅನ್ನೋ ಅವನ ಎದೆ ತುಂಬಾ
ಗಂಡು : ಗೌರಿ ಗೌರಿ ||
ಗಂಡು : ಗೌರಿ... ನಿನ್ನ ಎರಡು ತುಟಿಗಳ ದಡದಲ್ಲಿ
ಹರಿದು ಬರುವ ನಗುವಿನ ನದಿಯಲಿ
ನೀರು ನುಂಗಿದ ದೋಣಿಯಾದೆನು
ಮುಳುಗಿ ಮುಳುಗಿ ತೇಲಿ ಮುಳುಗುತಿರುವೆನು
ಮಾತಾಡಮ್ಮ ಕಾಪಾಡಮ್ಮಾ. . .
ಹೆಣ್ಣು : ಗೌರಿ ಒಂದು ಬೊಂಬೆ ನೀಡೇ ಅಂದಾಗವನು ಓಕೇ ಅಂದೇ
ಮಾತನಾಡೋ ಬೋಂಬೆ ಅಂದಾ ಓಕೆ ಆಮ್ಯಾಕೆ ಅಂದೇ
ಗಂಡು : ಗೌರಿ. . ….ಓ. . ಗೌರಿ
ನಿನ್ನ ರೂಪ ಪ್ರೇಮ ದೀಪ ಸಾಕುಮಾಡೇ ಕತ್ತಲಾ
ಸೂರ್ಯನು ಬೇಡ ಚಂದ್ರನು ಬೇಡ
ಹಗಲಿರುಳು ನೀನೇ ಗಾನ ಗೌರಿ
ಹೆಣ್ಣು : ಮತ್ಸ್ಯ ಯಂತ್ರ ಹೊಡೆದು ಅಂದಾ ಸರಿಯೇನೇ
ಗಂಡು : ಗೌರಿ ಗೌರಿ
ಹೆಣ್ಣು : ಶಿವನ ಬಿಲ್ಲು ಮುರಿದ ಅವನ ಗಂಡ
ಅಂದೆ ಕೋಟಿ ಬಾರಿ
|| ಹೆಣ್ಣು : ಕೆರೆ ಏರಿ ಮ್ಯಾಲೆ ಅಂದಾ ಬಾಯಿ ತುಂಬಾ
ಗಂಡು : ಗೌರಿ ಗೌರಿ
ಹೆಣ್ಣು : ಕೇಳಿ ಕೇಳಿ ಅಯ್ಯೋ ಅನಿಸಿ
ಮುತ್ತು ಕೊಟ್ಟೆ ಮೊದಲನೇ ಬಾರಿ ||

Kere Eri Myaale song lyrics from Kannada Movie Mommaga starring Ravichandran, Meena, Prakash Rai, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Ravichandran and film is released on 1997