ಹುಟ್ಟುತ್ತಾ ಎರಡು ಕೊಂಬು ,
ಮುಳುಗುತ್ತಾ ಎರಡು ಕೊಂಬು
ಬೆಳೆದಾಗ ಕೊಂಬೆ ಇರದ
ಹೆಸರನ್ನು ಹರಿಗೆ ತುಂಬೋ
ನಾನಾರು ನಿನಗಾಗ ಹೊಳೆಯುವುದು
ನನ್ನ ಕಾಯಕ ಏನೆಂದು ತಿಳಿಯುವುದು
ಬದುಕಿರುವಂತೇ ಸ್ವರ್ಗಕ್ಕೆ ಹೋದ
ರಾಜನ ಚೊಚ್ಚಲ ಮಗನಾದ
ಊರ ಒಲೆಯಲ್ಲಿ ಬೆಂಕಿ ಬಲೆಯಲ್ಲಿ
ಜಗದ ಜಂಜಡದ ನುಂಗೋ ನೆಲದಲ್ಲಿ
ರಾತ್ರಿ ಹಗಲು ನಿದ್ದೆ ಕೆಟ್ಟವನ್ಯಾರಮ್ಮಾ...
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಸುಡುಗಾಡಲೂ ಸತ್ಯ ಸುಡದವನ್ಯಾರಮ್ಮಾ
ಆ ಆ ಆ ಆ ಆ ಆ ಆ ಆ ಆ. . . . .
ಸತ್ಯಕ್ಕಾಗಿ ಸತಿಯಾ ಕೊಂದವನ್ಯಾರಮ್ಮಾ
ಆ ಆ ಆ ಆ ಆ ಆ ಆ ಆ ಆ ಆ. . . . .
ಹುಟ್ಟುತ್ತಾ ಎರಡು ಕೊಂಬು ,
ಮುಳುಗುತ್ತಾ ಎರಡು ಕೊಂಬು
ಬೆಳೆದಾಗ ಕೊಂಬೆ ಇರದ
ಹೆಸರನ್ನು ಹರಿಗೆ ತುಂಬೋ
ನಾನಾರು ನಿನಗಾಗ ಹೊಳೆಯುವುದು
ನನ್ನ ಕಾಯಕ ಏನೆಂದು ತಿಳಿಯುವುದು
ಬದುಕಿರುವಂತೇ ಸ್ವರ್ಗಕ್ಕೆ ಹೋದ
ರಾಜನ ಚೊಚ್ಚಲ ಮಗನಾದ
ಊರ ಒಲೆಯಲ್ಲಿ ಬೆಂಕಿ ಬಲೆಯಲ್ಲಿ
ಜಗದ ಜಂಜಡದ ನುಂಗೋ ನೆಲದಲ್ಲಿ
ರಾತ್ರಿ ಹಗಲು ನಿದ್ದೆ ಕೆಟ್ಟವನ್ಯಾರಮ್ಮಾ...
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಸುಡುಗಾಡಲೂ ಸತ್ಯ ಸುಡದವನ್ಯಾರಮ್ಮಾ
ಆ ಆ ಆ ಆ ಆ ಆ ಆ ಆ ಆ. . . . .
ಸತ್ಯಕ್ಕಾಗಿ ಸತಿಯಾ ಕೊಂದವನ್ಯಾರಮ್ಮಾ
ಆ ಆ ಆ ಆ ಆ ಆ ಆ ಆ ಆ ಆ. . . . .
Huttuttha Ondu Kombu song lyrics from Kannada Movie Mommaga starring Ravichandran, Meena, Prakash Rai, Lyrics penned by Hamsalekha Sung by L N Shastry, Music Composed by Hamsalekha, film is Directed by V Ravichandran and film is released on 1997