ಆ. .. ಆ ಆ ಆ ಆ . . . ಆ ಆ ಆ ಆ ಆ . ..
ಅಮ್ಮನಿಗಾಗಿ ಕರ್ಣ ಸೋತ …
ಅಪ್ಪನಿಗಾಗಿ ರಾಮ ಸೋತ…
ಹಾಲಿಗೆ ನಾನು ಸೋತೇ
ಕಂದ ಅಂದ ಲಾಲಿಗೆ ನಾನು ಸೋತೆ..
|| ಅಮ್ಮನಿಗಾಗಿ ಕರ್ಣ ಸೋತ …
ಅಪ್ಪನಿಗಾಗಿ ರಾಮ ಸೋತ…
ಹಾಲಿಗೆ ನಾನು ಸೋತೇ
ಕಂದ ಅಂದ ಲಾಲಿಗೆ ನಾನು ಸೋತೆ..||
ಬಿಡಿಸಲಾಗದ ಒಗಟುಗಳು
ಬಾಳಿನಲ್ಲಿನ ಬಂಧುಗಳು
ಮರೆಯಲಾಗದ ದೈವಗಳು
ಪ್ರೀತಿ ಎರೆಯುವಾ ಪಾತ್ರಗಳು
ದೇವರೇ ಬಂದು ದೈನ್ಯದಿನಿಂದು
ದೇಹಿ ಎನುವಾಗ……….
ಸೋಲುವುದೇ ಸಹಜ
ಇನ್ನೇನಿದೆಯೋ ಮನುಜ
|| ಅಮ್ಮನಿಗಾಗಿ ಕರ್ಣ ಸೋತ …
ಅಪ್ಪನಿಗಾಗಿ ರಾಮ ಸೋತ…
ಹಾಲಿಗೆ ನಾನು ಸೋತೇ
ಕಂದ ಅಂದ ಲಾಲಿಗೆ ನಾನು ಸೋತೆ..||
ಧರ್ಮರಾಯನು ಜೂಜಿನಲಿ
ರಾವಣಾಸುರನು ಹೆಣ್ಣಿನಲಿ
ಕೌರವೇಶ್ವರನು ವಿಜಯದಲಿ
ಕೃಷ್ಣ ಸೋತ ಸಂಧಾನದಲಿ
ಎಲ್ಲರು ಒಮ್ಮೆ ಸೋಲಲೇ ಬೇಕು
ಜ್ಞಾನೋದಯಕ್ಕಾಗಿ….
ಸ್ವರ್ಗಕ್ಕು ಮೇಲೂ ಕರ್ಣನ ಸೋಲು
|| ಅಮ್ಮನಿಗಾಗಿ ಕರ್ಣ ಸೋತ …
ಅಪ್ಪನಿಗಾಗಿ ರಾಮ ಸೋತ…
ಸೋಲದೆ ಬಾಲಿಲ್ಲ. .
ಕರ್ಣ ರಾಮ ಸೋಲದೆ ಸೋಲಲಿಲ್ಲ
ಹಾಲಿಗೆ ನಾನು ಸೋತೆ. . . .
ಕಂದ ಅಂದ ಲಾಲಿಗೆ ನಾನು ಸೋತೆ..
ಆ. . . ಆ ಆ ಆ ಆ. . .ಆ ಆ ಆ ಆ ಆ.. . . . ||
ಆ. .. ಆ ಆ ಆ ಆ . . . ಆ ಆ ಆ ಆ ಆ . ..
ಅಮ್ಮನಿಗಾಗಿ ಕರ್ಣ ಸೋತ …
ಅಪ್ಪನಿಗಾಗಿ ರಾಮ ಸೋತ…
ಹಾಲಿಗೆ ನಾನು ಸೋತೇ
ಕಂದ ಅಂದ ಲಾಲಿಗೆ ನಾನು ಸೋತೆ..
|| ಅಮ್ಮನಿಗಾಗಿ ಕರ್ಣ ಸೋತ …
ಅಪ್ಪನಿಗಾಗಿ ರಾಮ ಸೋತ…
ಹಾಲಿಗೆ ನಾನು ಸೋತೇ
ಕಂದ ಅಂದ ಲಾಲಿಗೆ ನಾನು ಸೋತೆ..||
ಬಿಡಿಸಲಾಗದ ಒಗಟುಗಳು
ಬಾಳಿನಲ್ಲಿನ ಬಂಧುಗಳು
ಮರೆಯಲಾಗದ ದೈವಗಳು
ಪ್ರೀತಿ ಎರೆಯುವಾ ಪಾತ್ರಗಳು
ದೇವರೇ ಬಂದು ದೈನ್ಯದಿನಿಂದು
ದೇಹಿ ಎನುವಾಗ……….
ಸೋಲುವುದೇ ಸಹಜ
ಇನ್ನೇನಿದೆಯೋ ಮನುಜ
|| ಅಮ್ಮನಿಗಾಗಿ ಕರ್ಣ ಸೋತ …
ಅಪ್ಪನಿಗಾಗಿ ರಾಮ ಸೋತ…
ಹಾಲಿಗೆ ನಾನು ಸೋತೇ
ಕಂದ ಅಂದ ಲಾಲಿಗೆ ನಾನು ಸೋತೆ..||
ಧರ್ಮರಾಯನು ಜೂಜಿನಲಿ
ರಾವಣಾಸುರನು ಹೆಣ್ಣಿನಲಿ
ಕೌರವೇಶ್ವರನು ವಿಜಯದಲಿ
ಕೃಷ್ಣ ಸೋತ ಸಂಧಾನದಲಿ
ಎಲ್ಲರು ಒಮ್ಮೆ ಸೋಲಲೇ ಬೇಕು
ಜ್ಞಾನೋದಯಕ್ಕಾಗಿ….
ಸ್ವರ್ಗಕ್ಕು ಮೇಲೂ ಕರ್ಣನ ಸೋಲು
|| ಅಮ್ಮನಿಗಾಗಿ ಕರ್ಣ ಸೋತ …
ಅಪ್ಪನಿಗಾಗಿ ರಾಮ ಸೋತ…
ಸೋಲದೆ ಬಾಲಿಲ್ಲ. .
ಕರ್ಣ ರಾಮ ಸೋಲದೆ ಸೋಲಲಿಲ್ಲ
ಹಾಲಿಗೆ ನಾನು ಸೋತೆ. . . .
ಕಂದ ಅಂದ ಲಾಲಿಗೆ ನಾನು ಸೋತೆ..
ಆ. . . ಆ ಆ ಆ ಆ. . .ಆ ಆ ಆ ಆ ಆ.. . . . ||
Ammanigagi Karna Sotha song lyrics from Kannada Movie Mommaga starring Ravichandran, Meena, Prakash Rai, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Ravichandran and film is released on 1997