Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸುಳ್ಳೆ ಸುಳ್ಳು ಈ ಭೂಮಿ ಮೇಲೆ  ಎಲ್ಲ ಸುಳ್ಳು
ಸುಳ್ಳೆ ಸುಳ್ಳು ಈ ಭೂಮಿ ಮೇಲೆ  ಎಲ್ಲ ಸುಳ್ಳು
ಸುಳ್ಳೆ ಸುಳ್ಳು ಈ ಭೂಮಿ ಮೇಲೆ  ಎಲ್ಲ ಸುಳ್ಳು
ನಾನು ಸುಳ್ಳು ನೀನು ಸುಳ್ಳು ಅವನು ಸುಳ್ಳು ಇವನು ಸುಳ್ಳೋ
ನಾನು ಸುಳ್ಳು ನೀನು ಸುಳ್ಳು ಅವನು ಸುಳ್ಳು ಇವನು ಸುಳ್ಳು
ಬ್ರಹ್ಮ ಗೀಚಿದ ಹಣೆಬರ ಸುಳ್ಳು
ಸೃಷ್ಟಿಕರ್ತ ಅವ ಮೊದಲೇ ಸುಳ್ಳು
ಸುಳ್ಳೆ ಸುಳ್ಳು ಈ ಭೂಮಿ ಮೇಲೆ  ಎಲ್ಲಾ ಸುಳ್ಳು
 
ರಾಮ ಹನುಮ ಸುಳ್ಳು  ಸೀತಾ ಮಾತಾ ಸುಳ್ಳು
ರಾವಣ ಕದ್ದಿದ್ದು ಸುಳ್ಳೋ ಲಂಕ ಸುಟ್ಟಿದ್ದು ಸುಳ್ಳೋ
ಏಏ ನಿನ್ನ ನಿಜವೇ ಒಂದು ಸುಳ್ಳು ನೀ ಬಯಸೋದೆಲ್ಲ ಸುಳ್ಳು
ನೀ ಬದುಕೋ  ರೀತಿ ಸುಳ್ಳು  ಸುಳ್ಳುಅನ್ನೋರೆಲ್ಲ ಸುಳ್ಳು
ಹೆಣ್ಣು ಮಣ್ಣಿಗೆ ಯುದ್ದ ಮಾಡಿದ  ಕುರುಕ್ಷೇತ್ರ ಸುಳ್ಳೋ
ನೆನ್ನೆ ನಾಳೆಯ ನಂಬಿ ಬಾಳದ ಭಂಡ ನೀನು ಸುಳ್ಳೋ
ನೀ ಸುಳ್ಳು ನೀ ಸುಳ್ಳು ಸುಳ್ಳು ಸುಳ್ಳು ಸುಳ್ಳು ಸುಳ್ಳು
 
||ಸುಳ್ಳೆ ಸುಳ್ಳು ಈ ಭೂಮಿ ಮೇಲೆ  ಎಲ್ಲ ಸುಳ್ಳು||
 
ಹರಿಶ್ಚಂದ್ರನು  ಸುಳ್ಳು ಅವ ಸತ್ಯ ಹೇಳಿದ್ದು ಸುಳ್ಳು
ಹರಿಶ್ಚಂದ್ರನು  ಸುಳ್ಳು ಅವ ಸತ್ಯ ಹೇಳಿದ್ದು ಸುಳ್ಳು
ಹುಟ್ಟು ಸಾವಲ್ಲಿ ನಿತ್ಯ ಬದುಕಲ್ಲಿ ಸತ್ಯ ಹೇಳೋರು  ಸುಳ್ಳೋ………
ಸುಳ್ಳೇ ಸುಳ್ಳು ಸುಳ್ಳೇ ಸುಳ್ಳು ಸುಳ್ಳೇ ಸುಳ್ಳು
 
ತಾನಾನಿ ನಾನ ತಂದಾನಿ ನಾನ ತಾನಾನಿ ತಂದಾನನ
ತಾನಾನಿ ನಾನ ತಂದಾನಿ ನಾನ ತಾನಾನಿ ತಂದಾನನ
 
ಪ್ರೀತಿ ಇರೋದ ಸುಳ್ಳು ಪ್ರೀತಿ ಸಿಕ್ಕೋದ ಸುಳ್ಳು
ಪ್ರೀತಿ ಮಾಡೋರು ಸುಳ್ಳೋ  ನಂಬಿ ಕಾಯೋರು ಸುಳ್ಳೋ
ನೀ ಹಾಡೊ ಮಾತು ಸುಳ್ಳು  ನೀ ನಡೆಯೊ ದಾರಿ  ಸುಳ್ಳು
ನೀ ನೋಡೊ ನೋಟ ಸುಳ್ಳು ನೀ ನಂಬೋದೆಲ್ಲ ಸುಳ್ಳು
ಪ್ರೀತಿ ಮಾತನು ನಂಬಿ ಬದುಕುವ ಮೂರ್ಖರೆಲ್ಲ ಸುಳ್ಳೂ
ತಿನ್ನೋ ಅನ್ನುವ ಮಣ್ಣು ಅನ್ನುವ ಮನುಜರೆಲ್ಲ ಸುಳ್ಳೋ
ನೀ ಸುಳ್ಳು ನೀ ಸುಳ್ಳು ಸುಳ್ಳು ಸುಳ್ಳು ಸುಳ್ಳು
 
||ಸುಳ್ಳೆ ಸುಳ್ಳು ಈ ಭೂಮಿ ಮೇಲೆ  ಎಲ್ಲ ಸುಳ್ಳು
ಸುಳ್ಳೆ ಸುಳ್ಳು ಈ ಭೂಮಿ ಮೇಲೆ  ಎಲ್ಲ ಸುಳ್ಳು
ಸುಳ್ಳೆ ಸುಳ್ಳು ಈ ಭೂಮಿ ಮೇಲೆ  ಎಲ್ಲ ಸುಳ್ಳು
ನಾನು ಸುಳ್ಳು ನೀನು ಸುಳ್ಳು ಅವನು ಸುಳ್ಳು ಇವನು ಸುಳ್ಳೋ
ನಾನು ಸುಳ್ಳು ನೀನು ಸುಳ್ಳು ಅವನು ಸುಳ್ಳು ಇವನು ಸುಳ್ಳು
ಬ್ರಹ್ಮ ಗೀಚಿದ ಹಣೆಬರ ಸುಳ್ಳು
ಸೃಷ್ಟಿಕರ್ತ ಅವ ಮೊದಲೇ ಸುಳ್ಳು||
||ಸುಳ್ಳೆ ಸುಳ್ಳು ಈ ಭೂಮಿ ಮೇಲೆ  ಎಲ್ಲ ಸುಳ್ಳು
ಸುಳ್ಳೆ ಸುಳ್ಳು ಈ ಭೂಮಿ ಮೇಲೆ  ಎಲ್ಲ ಸುಳ್ಳು ||

Sulle Sullu song lyrics from Kannada Movie Ee Preethi Eke Bhoomi Melide starring Prem, Namratha, Rohini, Lyrics penned by Prem Sung by Shankar Mahadevan, Kailash Kher, Music Composed by R P Patnayak, film is Directed by Prem and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ